Channel Avatar

TSRfashion tailor7 @UCBjgMsLRoHnBCiAmbwAeTtg@youtube.com

2.4K subscribers - no pronouns :c

ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏 Stitching ,tailoring cutting,


12:23
ಒಂದೇ ಮನೆಯವರದು 21 ಬ್ಲೌಸ್ ಸ್ಟಿಚ್ ಮಾಡಿದ್ದೇನೆ ಸೀರೆ ಕುಚ್ಚು ಹಾಕಿದ್ದೇನೆ#blousedesigns #embrodering
14:16
ಟೈಲರಿಂಗ್ ಕಲಿತಿದ್ದೇನೆ ಕೆಲಸ ಬರ್ತಿಲ್ಲ ಅನ್ನೋರಿಗೆ ಕೆಲವೊಂದು ಟಿಪ್ಸ್#motivation #tailoring #TSR
08:14
1000//750 ಅಮೌಂಟ್ ಗೆ ಗ್ರಾಂಡ್ ಲುಕ್ ಕೊಡುವ ವರ್ಕ್ ಬ್ಲೌಸ್ ಡಿಸೈನ್ #design #workblouse #TSR
15:05
ಯಾರೆಲ್ಲ ಟೈಲರ್ ಇದ್ದೀರಾ ನಾನು ಮಾಡಿರುವ ತಪ್ಪುಗಳನ್ನು ನೀವು ಮಾಡ್ಕೋಬೇಡಿ/ಲಂಗ ಬ್ಲೌಸ್ ಸ್ಟಿಚ್ ಮಾಡಿದ್ದೇನೆ#tailor
15:22
ಸ್ವಲ್ಪ ಟೈಲರಿಂಗ್ ಗೊತ್ತಿದ್ದು ಈ ರೀತಿ ನೈಟಿಆಲ್ಟರೇಷನ್ ಮಾಡಿಕೊಟ್ಟರೆ ಕಸ್ಟಮರ್ ಜಾಸ್ತಿ ಆಗ್ತಾರೆ#tailoring #TSR
06:55
ಎರಡು ದಿನದಲ್ಲಿ ವರ್ಕ್ ಮಾಡಿ ಸ್ಟಿಚ್ ಮಾಡಿದ್ದೇನೆ ಕಸ್ಟಮರ್ ವಾಪಸ್ ಕಳಸಕ್ಕೆ ಮನಸಾಗಲ್ಲ#blousedesigns #TSR
09:19
ನಾನು ಸ್ಟಿಚ್ ಮಾಡಿ ವರ್ಕ್ ಮಾಡಿರೋ ಬ್ಲೌಸ್ ಡಿಸೈನ್ ಗೆ ಅಮೌಂಟ್ 800/1300 ಕಂಪ್ಯೂಟರ್ ಡಿಸೈನ್ ಚೆನ್ನಾಗಿದೆ#design
08:35
ಈ ತರ ಬ್ಲೌಸ್ ಡಿಸೈನ್ ಸ್ಟಿಚ್ ಮಾಡಿದರೆ ದಿನ 2 ಬ್ಲೌಸ್ ಸ್ಟಿಚ್ ಮಾಡಿದರೆ 1000 ಸಂಪಾದನೆ ಮಾಡಬಹುದು#blousedesigns
11:08
ಈ ಕಸ್ಟಮರ್ ಗೋಸ್ಕರ ಹೊಸ ಡಿಸೈನ್ ತಗೊಂಡು ವರ್ಕ್ ಮಾಡಿದ್ದೇನೆ /ಬೀಡ್ಸ್ ಕೂಡ ಹಾಕಿದ್ದೇನೆ #blousedesigns #TSR#
14:20
ಟೈಲರಿಂಗ್ ಗೊತ್ತಿಲ್ಲ ಅಂದ್ರು ಕೂಡ ಮಾರ್ಕ್ ಮಾಡಿ ವರ್ಕ್ ಮಾಡಿ ಕೊಡಬಹುದು ಕಂಪ್ಯೂಟರ್ ಮಿಷಿನ್ ನಲ್ಲಿ#computer #TSR
14:11
ಯಾರೆಲ್ಲ ಟೈಲರ್ಸ್ ಇದ್ದೀರಾ ಟೈಲರಿಂಗ್ ಜೊತೆಗೆ ಈ ಮಷೀನ್ ತಗೊಂಡ್ರೆ 1000/1500 ಸಂಪಾದನೆ ಮಾಡಬಹುದು#motivation
12:47
ನೀವು ಕೂಡ ಟೈಲರ್ಸ್ ಆಗಿದ್ರೆ ಈ ಟಿಪ್ ನ ಫಾಲೋ ಮಾಡಿ/ಮದುವೆ ಬ್ಲೌಸ್ ಸ್ಟಿಚ್ ಮಾಡಲು ಕೊಡಲಿಲ್ಲ/#motivation #TSR
10:48
ಕಂಪ್ಯೂಟರ್ ಮಿಷಿನಲ್ಲಿ ಸ್ಲೀವ್ಸಿಗೆ ಮಾಡುವ ಡಿಸೈನ್//ನಮಗೆ ಯಾವ ರೀತಿ ಬೇಕು ಆ ರೀತಿ ಡಿಸೈನ್ಸ್ ಮಾಡಬಹುದು#machine
10:21
ಒಬ್ಬರದೇ 13 ಬ್ಲೌಸ್ ಸ್ಟಿಚ್ ಮಾಡಿದ್ದೇನೆ// ಈ ಕಸ್ಟಮರ್ ಇನ್ಮೇಲೆ ನನ್ನತ್ರ ಸ್ಟಿಚಿಂಗ್ ಮಾಡ್ಸಲ್ವಂತೆ#blousedesigns
07:23
ಈ ಕಸ್ಟಮರ್ ತುಂಬಾ ದಿನ ಆದ್ಮೇಲೆ ಬ್ಲೌಸ್ ಸ್ಟಿಚ್ ಮಾಡಲು ಕೊಟ್ಟಿದ್ದಾರೆ//#blousedesigns #tailoring #TSR
08:16
ಮನೆಯಲ್ಲಿ ಟೈಲರಿಂಗ್ ಮಾಡೋದ್ರಿಂದ ಸರಿಯಾಗಿ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ ಆಗಿದ್ರೆ ಈ ವಿಡಿಯೋನ ನೋಡಿ#motivation
12:42
ಇಷ್ಟೆಲ್ಲ ಕೆಲಸ ಮಾಡಿಕೊಂಡು ಕಸ್ಟಮರ್ ಮೇನ್ಟೇನ್ ಮಾಡೋದು ಕಷ್ಟ//3400//#TSR#tailoring #motivation
06:23
ಈ ಬ್ಲೌಸ್ ಡಿಸೈನ್ ಗೆ ಎಷ್ಟು ಅಮೌಂಟ್ ತಗೊತೀನಿ ನೋಡಿ ಡಿಸೈನ್ ತುಂಬಾ ಚೆನ್ನಾಗಿ ಬಂದಿದೆ #newdesign #computer #TSR
08:33
10 ವರ್ಕ್ ಮಾಡಿ ಸ್ಟಿಚ್ ಮಾಡಿದ್ದೇನೆ 1 ಬೋಟ್ ನೆಕ್ ಬ್ಲೌಸ್ ಡಿಸೈನ್ 300 ವರ್ಕ್ ಮಾಡಕ್ಕೆ ಕೊಟ್ಟಿದ್ದಾರೆ#design #TSR
12:51
ಈ ರೀತಿ ಬಟನ್ ಮಾಡುವ ಮಿಷನ್ ತಗೊಂಡ್ರೆ ತುಂಬಾ ಉಪಯೋಗ ಟೈಲರ್ಸ್ ಗೆ//1800//#TSR#tailoring #machine #motivation
12:53
ಕಂಪ್ಯೂಟರ್ ಮಿಷಿನ್ ನಲ್ಲಿ sleeves ವರ್ಕ್ ಡಿಸೈನ್ ಸೆಟ್ ಮಾಡುವುದು//800 work blouse designs
10:31
ನೈಟಿ ಡ್ರಸ್ ಆಲ್ಟರೇಷನ್ ಗೆ ಎಷ್ಟು ಅಮೌಂಟ್ ತಗೋಬೇಕು ಅಂತ ಗೊತ್ತಾಗ್ತಿಲ್ಲ//ಹಾಗಿದ್ರೆ ಈ ವಿಡಿಯೋ ನೋಡಿ
08:47
ಮದುವೆ ಬ್ಲೌಸ್ ಸ್ಟಿಚ್ ಮಾಡಿದ್ದೇನೆ//ಬೀಟ್ಸ್ ಕೂಡ ಹಾಕಿದ್ದೇನೆ//blouse designs
04:39
ಸ್ವಲ್ಪ ಸ್ಟಿಚಿಂಗ್ ಗೊತ್ತಿದ್ರು ಕೂಡ ಈ ತರ ಡಿಸೈನ್ ಮಾಡಬಹುದು//ಒಬ್ಬರದೇ 4 ಬ್ಲೌಸ್ ಸ್ಟಿಚ್ ಮಾಡಿದ್ದೇನೆ👌👌
04:34
ನಾನು ವರ್ಕ್ ಮಾಡಿ ಸ್ಟಿಚ್ ಮಾಡಿರುವಂತಹ ಬ್ಲೌಸ್ ಗೆ ಎಷ್ಟು ಅಮೌಂಟ್ ತಗೋತೀನಿ ನೋಡಿ//work blouse designs
03:24
ಸೀರೆ 450 ಸಿಂಪಲ್ ಸೀರೆ ಆದ್ರೂ ಕೂಡ ಈ ರೀತಿ ನೆಕ್ ಡಿಸೈನ್ ಸ್ವಿಚಿಂಗ್ ಮಾಡಿಸಿಕೊಳ್ಳಿ ತುಂಬಾ ಚೆನ್ನಾಗಿರುತ್ತೆ
05:10
ಒಬ್ಬರದೇ 6 ಬ್ಲೌಸ್ ಡಿಸೈನ್ ಮಾಡಿ ಸ್ಟಿಚ್ ಮಾಡಿದ್ದೇನೆ /👌ಅಮೌಂಟ್1780
09:34
ನನ್ನ ಟೈಲರಿಂಗ್ ರೂಮ್ ಹೇಗಿದೆ ನೋಡಿ//ನನ್ನ ಯೂಟ್ಯೂಬ್ ಕಥೆ#TSR fashion tailor#motivation #tailoring
05:22
ಫಂಕ್ಷನ್ ನಲ್ಲಿ ಕೊಟ್ಟಿರುವಂತಹ ಸಾಲಿನಲ್ಲಿ ಲಂಗ ಬ್ಲೌಸ್ ಸ್ಟಿಚ್ ಮಾಡಿದ್ದೇನೆ ತುಂಬಾ ಚೆನ್ನಾಗಿದೆ#designblouse #TSR
09:00
ನೀವು ಕೂಡ ಕಂಪ್ಯೂಟರ್ ಮಷೀನ್ ತಗೋಬೇಕಾಗಿದ್ರೆ ಈ ವಿಡಿಯೋ ನೋಡಿ ಪಾರ್ಟ್ 2#embroidery #machine #TSR
12:50
ಕಂಪ್ಯೂಟರ್ ಎಂಬ್ರಾಯಿಡರಿ ಮಷೀನ್ ನಲ್ಲಿ ಡಿಸೈನ್ ಹಾಗೂಕಲರ್ ಸೆಟ್ ಮಾಡುವುದು ಯಾವ ರೀತಿ ಪ್ರೇಮ್ ಫಿಟಿಂಗ್ ಮಾಡುವುದು
17:21
ಮಿಷಿನ್ ಎಂಬ್ರಾಯಿಡರಿ ವರ್ಕ್ ಸರಿನಾ? ಕಂಪ್ಯೂಟರ್ ಮಿಷನ್ ಎಂಬ್ರಾಯಿಡರಿ ವರ್ಕ್ ಸರಿ? ಡಿಸೈನ್ಸ್ ಗಳು 👍👍
16:10
ಎರಡು ಬ್ಲೌಸ್ ಬೋಟ್ ನೆಕ್ ಡಿಸೈನ್ ಸ್ಟಿಚಿಂಗ್ ಕ್ಯಾನ್ವಾಸ್ ಹಾಕಿ ನೆಕ್ ಡಿಸೈನ್ ಫಿನಿಶಿಂಗ್ ಮಾಡುವುದು
11:55
ಒಬ್ಬರದೇ ಎರಡು ಬೋಟ್ ನೆಕ್ ಬ್ಲೌಸ್ ಕಟಿಂಗ್ ಎರಡು ಬ್ಲೌಸ್ ಕೊಟ್ಟಾಗ ನೆಕ್ ಡಿಸೈನ್ ಯಾವ ರೀತಿ ಕಟ್ ಮಾಡೋದು
15:59
ಟೈಲರಿಂಗ್ ಕೆಲಸ ಮಾಡುವವರು ಈ ರೀತಿ ಮಾಡ್ಕೋಬೇಡಿ ನನಗೆ ತುಂಬಾ ತೊಂದರೆ ಆಗಿತ್ತು 😭😭
16:07
ಗ್ರಾಂಡ್ ವರ್ಕ್ ಬ್ಲೌಸ್ ನಾ ಲೈನಿಂಗ್ ಅಟ್ಯಾಚ್ ಮಾಡೋದು ನಾನೇ ಕಂಪ್ಯೂಟರ್ ಮಿಷಿನಲ್ಲಿ ವರ್ಕ್ ಮಾಡಿದ್ದೇನೆ
05:07
400+550 ಎಂಬ್ರಾಯಿಡರಿ ಡಿಸೈನ್ಸ್ ಕಟ್ ವರ್ಕ್ ಡಿಸೈನ್
10:40
ಸೀರೆ ಪೆಟಿಕೋಟ್ ಸೊಂಟದ ಹತ್ತಿರ ಟೈಟ್ ಆದ್ರೆ ಈ ರೀತಿ ಆಲ್ಟ್ರೇಷನ್ ಮಾಡ್ಕೋಬಹುದು
10:13
ಬೋಟ್ ನೆಕ್ ಬ್ಲೌಸ್ ಡಿಸೈನ್ ಸ್ಟಿಚಿಂಗ್ ಈ ತರ ಡಿಸೈನ್ ಕಲಿತುಕೊಳ್ಳಿ ಕಸ್ಟಮರ್ ಈ ರೀತಿ ಡಿಸೈನ್ ಇಷ್ಟ ಪಡ್ತಾರೆ
06:57
ನ್ಯೂ ಎಂಬ್ರಾಯ್ಡರಿ ಡಿಸೈನ್ಸ್1200/1800 amount ಎಲ್ಲಾ ಡಿಸೈನ್ ತುಂಬಾ ಚೆನ್ನಾಗಿದೆ
07:08
ವರ್ಕ್ ಬ್ಲೌಸ್ ಡಿಸೈನ್1800//750 ಸ್ಲೀವ್ಸಿಗೆ ಬೀಡ್ಸ್ ಕೂಡ ಹಾಕಿದ್ದೇನೆ
08:12
ಸ್ಲೀವ್ಸಿಗೆ ನರಿಗೆ ಕೊಡುವುದು ಈ ರೀತಿ ಸ್ಟಿಚ್ ಮಾಡಿ ತುಂಬಾ ಚೆನ್ನಾಗಿ ಕಾಣ್ಸುತ್ತೆ
09:59
ನಾನು ಕಂಪ್ಯೂಟರ್ ಮಿಷಿನ್ ತಗೊಂಡಾಗ ಸರಿಯಾಗಿ ವರ್ಕ್ ಮಾಡಲು ಬಾರದೆ ಎಷ್ಟೆಲ್ಲ ಬ್ಲೌಸ್ ಹಾಳು ಮಾಡಿದ್ದೇನೆ ನೋಡಿ
10:53
ಬ್ಲೌಸ್ ಗೆ ಲೈನಿಂಗ್ ಅಟ್ಯಾಚ್ ಮಾಡುವುದು ಹೊಸದಾಗಿ ಟೈಲರಿಂಗ್ ಕಲಿತಿರುವಂತವರು ಈ ವಿಡಿಯೋ ನೋಡಿ
23:30
4 ಬ್ಲೌಸ್ ಕಟಿಂಗ್ ಮಾಡ್ತಿದ್ದೇನೆ 25 ನಿಮಿಷ ಸಾಕು ಬ್ಲೌಸ್ ಕಟಿಂಗ್ ಮಾಡಬಹುದು
06:22
ಕಸ್ಟಮರ್ ಬ್ಲೌಸ್ ನಾ ಸ್ಟಿಚ್ ಮಾಡಿಸಬೇಕಾದರೆ ಎಷ್ಟೆಲ್ಲ ಐಡಿಯಾ ಮಾಡ್ಕೊಂಡ್ ಸ್ಟಿಚ್ ಮಾಡುತ್ತಾರೆ ನೋಡಿ
16:24
how to make 36 size blouse cutting ನ್ಯೂ ಕಸ್ಟಮರ್ ಬ್ಲೌಸ್
10:16
ನಾನು ಸ್ಟಿಚ್ ಮಾಡೋ ಬ್ಲೌಸ್ ಗೆ ಎಷ್ಟು ಅಮೌಂಟ್ ತಗೋತೀನಿ ನೋಡಿ
11:05
ಈ ರೀತಿ ಬ್ಲೌಸ್ ಕಟಿಂಗ್ ಕಲಿತುಕೊಳ್ಳಿ ಕಸ್ಟಮರ್ ಅತಿ ಹೆಚ್ಚು ಇದೇ ರೀತಿ ಬ್ಲೌಸ್ ನ ಇಷ್ಟಪಡುತ್ತಾರೆ
09:12
ಸಿಂಪಲ್ ಮದುವೆ ಬ್ಲೌಸ್ ಸ್ವಿಚ್ ಮಾಡಿದ್ದೇನೆ ಕಂಪ್ಯೂಟರ್ ಮಿಷನ್ ತಗೋಬೇಕಾ ಯೋಚನೆ ಮಾಡಿ ತೆಗೆದುಕೊಳ್ಳಿ
10:12
ಬಫ್ ಸ್ಲೀವ್ಸ್ ಸ್ಟಿಚ್ ಮಾಡಲು ಕಷ್ಟ ಆಗುತ್ತಿದೆ ಅಂತವರು ಈ ರೀತಿ ಕಟ್ ಮಾಡಿ ಸ್ಟಿಚ್ ಮಾಡಿ
11:26
ಹಳೆ ಸೀರೆಯಲ್ಲಿ ಹೊಸ ತರ ಟಾಪ್ ಸ್ಟಿಚ್ ಮಾಡಿದ್ದೇನೆ ಹಳೆಯ ಸೀರೆ ಟೈಲರಿಂಗ್ ಕಲಿತಿರುವಂತವರಿಗೆ ಹೆಲ್ಪ್ ಆಗುತ್ತೆ
11:58
ಹೊಸ ಕ್ಯಾಟ್ ಲಾಕ್ ಥ್ರೆಡ್ ತರಿಸಿದ್ದೇನೆ ನಾನು ಯಾವ ರೀತಿ ಎಲ್ಲದನ್ನು ತರ್ಸ್ಕೋತೀನಿ/ಅಮೌಂಟ್700+1500
08:11
ಸ್ಲೀವ್ ಲೆಸ್ ಬ್ಲೌಸ್ ಕಟಿಂಗ್ ಬ್ಯಾಕ್ ನಾರ್ಮಲ್ ಬ್ಲೌಸ್ ಮುಂದೆ ಪ್ರಿನ್ಸ್ ಕಟ್ ತುಂಬಾ ಚೆನ್ನಾಗಿರುತ್ತೆ
08:35
ಸೀರೆ ಫಾಲ್ ಹಾಕೋದು ಎರಡು ಸಲ ಹಾಕಿದೆ ಸರಿಯಾಗಿ ಬರಲಿಲ್ಲ ಈ ರೀತಿ ಒಂದು ಸಲ ಆಗಿದೆ ಸರಿಯಾಗಿ ಬಂತು
07:10
ಮನೆ ಕೆಲಸ ಮಾಡಿಕೊಂಡು ನಾನು ಯಾವ ರೀತಿ ಟೈಲರಿಂಗ್ ಮಾಡ್ತೀನಿ ಬ್ಲೌಸ್ ಸ್ವಿಚ್ ಮಾಡೋದಕ್ಕೆ ಆಗುತ್ತಿಲ್ಲ
06:46
1300+1700. embroidery ಬ್ಲೌಸ್ ಡಿಸೈನ್ ನನ್ನ ಇವತ್ತಿನ ಸಂಪಾದನೆ ಬ್ಲೌಸ್ ಗೆ ಎಷ್ಟು ಅಮೌಂಟ್ ತೆಗೆದುಕೊಳ್ಳುತ್ತೇನೆ
04:01
300+750 ಗೆ ವರ್ಕ್ ಮಾಡ್ತೀನಿ ಎಲ್ಲಾ ಡಿಸೈನ್ ತುಂಬಾನೇ ಚೆನ್ನಾಗಿರುತ್ತೆ ಕಸ್ಟಮರ್ ಇಷ್ಟಪಡುವ ರೀತಿ ಸ್ಟಿಚ್ ಮಾಡ್ತೀನಿ
12:07
ಬ್ಲೌಸ್ ಡಿಪ್ ಜಾಸ್ತಿ ಇದ್ರೆ ಶೋಲ್ಡರ್ ಡ್ರಾಪ್ ಆಗುತ್ತಾ ಕಟ್ಟಿಂಗ್ ನಲ್ಲಿ ಏನು ತಪ್ಪು ಮಾಡ್ತೀವಿ
12:01
ಬ್ಲೌಸ್ ಪರ್ಫೆಕ್ಟ್ ಆಗಿರಬೇಕು ಅಂದರೆ ಈ ರೀತಿ ಸ್ಟಿಚ್ ಮಾಡಿ ಸೈಡ್ ಫಿನಿಶಿಂಗ್ ಈ ರೀತಿ ತಪ್ಪು ಮಾಡಬೇಡಿ