in the future - u will be able to do some more stuff here,,,!! like pat catgirl- i mean um yeah... for now u can only see others's posts :c
ದಾವಣಗೆರೆ special ಮಂಡಕ್ಕಿ ಮೆಣಸಿನಕಾಯಿ
ಮಸಾಲಾ ಮೆಣಸಿನಕಾಯಿ ಈಸಿಯಾಗಿ ಮನೇಲಿ ಹೇಗೆ ಮಾಡೋದು (staffd mirchi ) see next ವಿಡಿಯೋ ❤️👌
8 - 2
Manjunath bagare kannada ytchannel #ಹಾಯ್ ನಮಸ್ತೆ 🙏ಎಲ್ಲರಿಗೂ ನಾನೂ ಪ್ರೀತಿ ಮಂಜುನಾಥ್ ಬಗರೇ ಅಂತ ನಾನು ಯೌಟ್ಯೂಬ್ ಚಾನೆಲ್ ಮಾಡುವ ಉದ್ದೇಶ ನನಗೆ ಗೊತ್ತಿರುವ #ಅಡುಗೆಗೆ ಳನ್ನ ಸ್ವಲ್ಪ ಮಟ್ಟಿಗೆ ನಿಮ್ಮ ಜೊತೆ ಶೇರ್ ಮಾಡುವ ಮತ್ತೆ #ಭಾರತೀಯ #ಸಂಸ್ಕೃತಿ ಅದರಲ್ಲೂ ನಮ್ಮ #ಕರ್ನಾಟಕ ದ ಹಲವು #ಪೂಜಾ ವಿಧಾನ ಗಳ ಬಗ್ಗೆ ಮತ್ತೆ #ಉತ್ತರ ಕರ್ನಾಟಕ ಶೈಲಿಯ ಅಡುಗೆಗಳು ಕೆಲವು ಪದ್ಧತಿ ಗಳು ನನಗೆ ತಿಳಿದ ಮಟ್ಟಿಗೆ ಸಮಯಕ್ಕೆ ಸಂದರ್ಭ ಕ್ಕೆ ತಕ್ಕ ಕೆಲವು ಮಾಹಿತಿ ಗಳು# ಹೆಲ್ತ್ ಟಿಪ್ಸ್# ಬ್ಯೂಟಿ ಟಿಪ್ಸ್# ಕುಕಿಂಗ್ ಟಿಪ್ಸ್# ಕುಕಿಂಗ್ ಐಡಿಯಾಸ್ #ಕುಕಿಂಗ್ ಚಾನೆಲ್# ಇಂಡಿಯನ್ ರೆಸಿಪಿಸ್# ಈವನಿಂಗ್ ಸ್ನಾಕ್ಸ್# ಸ್ಪೈಸಿ ಕುಕಿಂಗ್ ರೆಸಿಪಿಸ್# ವೆಜ್ and nonveg recipeis #ಫೆಸ್ಟಿವಲ್ ಸೆಬ್ರೇಶನ್ s# ಟ್ರಾವೆಲ್ ವಿಡಿಯೋ s #ದಾವಣಗೆರೆ ಸ್ಪೆಷಲ್ಸ್# ಟೆಂಪಲ್ ವಿಸಿಟ್ಸ್# and information #mini vlogs# shorts #treditional cooking ವಿಡಿಯೋ s# ಸಾಂಗ್ಸ್ #aarati songs etc.... #ಫ್ರೆಂಡ್ಸ್ ನನ್ನ ಚಾನೆಲ್ subscibe ಮಾಡ್ಕೊಂಡು ನನಗೆ ಸಪೋರ್ಟ್ ಮಾಡಿ ಅಂತ ನಿಮ್ಮನ್ನೆಲ್ಲ ಕೇಳ್ತಾ ನಿಮಗೆಲ್ಲರಿಗೂ ಧನ್ಯವಾದಗಳು 🙏💐🍫