Channel Avatar

Mind Mechanism @UCAxo98jneahixZ_5YObD6jQ@youtube.com

58K subscribers - no pronouns :c

ಈ ವಿಶಾಲ ಬ್ರಹ್ಮಾಂಡ ದಲ್ಲಿರುವ ಕೋಟ್ಯಂತರ ಗ್ಯಾಲಕ್ಸಿ ಗಳಲ್ಲಿ ಪುಟ್ಟ


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Mind Mechanism
Posted 2 weeks ago

Don't miss... 👍 only 3day's left

291 - 29

Mind Mechanism
Posted 1 month ago

ಶ್ರೀವಿದ್ಯಾ ಉಪಾಸನೆಯ ಫಲವೇನು ?

417 - 33

Mind Mechanism
Posted 1 month ago

YouTube Live👍

488 - 38

Mind Mechanism
Posted 1 month ago

MIND MECHANISM Presents
✨️ ಶ್ರೀ ವಿದ್ಯಾ ಸಾರ ✨️
[ಆಂತರಿಕ ಶಾಂತಿ ಮತ್ತು ಬಾಹ್ಯ ಸಮೃದ್ಧಿಗಾಗಿ ]

📕ಸಂಪತ್ತು, ಸಮೃದ್ಧಿ ಮತ್ತು ಶಾಂತಿಯನ್ನು ಆಕರ್ಷಿಸಿ ಜೀವನದ ಸಮಸ್ಯೆಗಳಿಂದ ಮುಕ್ತರಾಗಿಸಿ ಪರತತ್ತ್ವ ವನ್ನು ಹೊಂದಲು ಸಹಾಯಕವಾದ ಭೋಗ - ಮೋಕ್ಷ ಪ್ರದಾಯಕ ಶ್ರೀವಿದ್ಯೆಯ ಸಾರರೂಪವಾದ ಲಲಿತಾ ಸಹಸ್ರನಾಮದ ಪಾರಾಯಣ ವಿಧಾನ ಮತ್ತು ಮನೋಭಿಷ್ಟ ನೆರವೇರಲು ಬೇಕಾದ ಗುಪ್ತ ಪ್ರಯೋಗಗಳ ಮತ್ತು ಆಧ್ಯಾತ್ಮಿಕ ತಂತ್ರಗಳ
ಸರಳ,ಪ್ರಾಯೋಗಿಕ ಮತ್ತು ವೈಜ್ಞಾನಿಕ ತರಬೇತಿ.
📕ಧ್ಯಾನ, ಜ್ಞಾನ ಮತ್ತು ತಂತ್ರ ವಿಧಾನ ಗಳ ಸರಳ ಸಮ್ಮಿಲನ
📕ಸ್ವತಃ ಮತ್ತು ಬೇರೆಯವರ ನ್ನು healing ಮಾಡುವ ಕಲೆಯ ಅಧ್ಯಯನ.
📕ಋಣಾತ್ಮಕ ಶಕ್ತಿಗಳನ್ನು ಮತ್ತು ಜೀವನದ ಅಡೆತಡೆಗಳನ್ನು ನಿವಾರಿಸಿ ಸರ್ವಾ0ಗೀನ ಏಳಿಗೆಗಾಗಿ..

ಅಧ್ಭುತ online ಕಾರ್ಯಗಾರ

Don't Miss The session
ಅಕ್ಟೋಬರ್ 15 ರಿಂದ 23 ಅಕ್ಟೋಬರ್ 2024 ರವರೆಗೆ
9 ದಿನಗಳ ಆನ್ಲೈನ್ ತರಗತಿ
🧧ವಿಡಿಯೋ ಗಳು ನಮ್ಮ MIND MECHANISM App ನಲ್ಲಿ ಅಕ್ಟೋಬರ್ 15ರಿಂದ ಲಭ್ಯವಿರುತ್ತದೆ
🧧ಬೇರೆ ಬೇರೆ timezone ನವರು ಇರುವ ಕಾರಣ ವಿಡಿಯೋ ಗಳು recorded ರೂಪದಲ್ಲಿರುತ್ತವೆ ಆದ್ದರಿಂದ ಯಾವುದೇ ಸಮಯ ನಿಬಂಧನೆ ಇರುವುದಿಲ್ಲ.
🧧ರಿಜಿಸ್ಟರ್ ಮಾಡಿಕೊಂಡವರಿಗೆ app link ಕಳಿಸಲಾಗುವುದು.
🧧ರಿಜಿಸ್ಟರ್ ಮಾಡಿಕೊಂಡವರು ತಮ್ಮ registerd ಮೊಬೈಲ್ ನಂಬರ್ ನಿಂದಲೇ ವಿಡಿಯೋ ವನ್ನು ಎಷ್ಟು ಸಲ ಬೇಕಾದರೂ 2 ತಿಂಗಳವರೆಗೆ ನೋಡಬಹುದು.
🧧ವಿಡಿಯೋ ವನ್ನು ನೋಡಬಹುದೇ ಹೊರತು ಅದನ್ನು download ಮಾಡುವುದಾಗಲಿ, share ಮಾಡುವುದಾಗಲಿ, ಬೇರೆ ಮೊಬೈಲ್ ನಿಂದ ನೋಡುವುದಾಗಲಿ ಈ ರೀತಿ ಏನೇ ಮಾಡಿದರೂ app ನಿಮ್ಮನ್ನು block ಮಾಡುತ್ತದೆ.
🧧ವಿಡಿಯೋ ವನ್ನು 2 ತಿಂಗಳವರೆಗೆ ಏನೂ ಸಮಸ್ಯೆ ಇಲ್ಲದೆ ಎಷ್ಟು ಬಾರಿ ಬೇಕಾದರೂ ನೋಡಬಹುದು.


For Registration watsapp only
7022159677
Watsapp your phone number, name & address along with payment Details to this number. You will get your confirmation detail's within 24 hrs.
ನೋಂದಾಯಿಸಲು
7022159677 ನಂಬರಿಗೆ
ನಿಮ್ಮ ಬ್ಯಾಂಕ್ ಪಾವತಿಯ ವಿವರ, ಫೋನ್ ನಂಬರ್ ಮತ್ತು ಹೆಸರು ಹಾಗು ವಿಳಾಸವನ್ನು ವಾಟ್ಸಪ್ ಮಾಡಿ. 24 ಗಂಟೆಯೊಳಗೆ ನಿಮ್ಮ ರಿಜಿಸ್ಟ್ರೇಷನ್ ವಿವರಗಳನ್ನು ನಿಮಗೆ ಕಳುಹಿಸಲಾಗುವುದು.

Thank u...
Note -
ನೋಂದಣಿ ಮಾಡಿಸಿದ ನಂತರ ಭಾಗವಹಿಸಲು ಸಾಧ್ಯವಾಗದಿದ್ದರೆ ಹಣವನ್ನು ಹಿಂತಿರುಗಿಸಲಾಗುವುದಿಲ್ಲ....


For More Details visit Our YouTube Channel
youtube.com/@shrinathshetty

511 - 42

Mind Mechanism
Posted 1 month ago

MIND MECHANISM'S
Life Transforming
MASTER HEALING WORKSHOP

Become A Mind Hacker
Learn To Deeply Enter & Heal
Yours & Other's Mind.

Previous Workshop Glimpse's -
https://youtu.be/4lm96A9VAiY

🎴ಕ್ಷಣಮಾತ್ರದಲ್ಲಿ ಯಾರನ್ನು ಬೇಕಾದರೂ ಸಂಮೋಹಿಸುವ ಕಲೆ
📕ನಿಮ್ಮ ಜೀವನದಲ್ಲಾದ ಘಟನೆಗಳಿಂದ ನಿಮ್ಮ ಸುಪ್ತಮನಸಿನಲ್ಲಾದ ಗಾಯಗಳನ್ನು ನಿವಾರಿಸಿ ಮಾನಸಿಕ ಮತ್ತು ದೈಹಿಕವಾಗಿ ಹೊಸತನವನ್ನು ಪಡೆಯಲು..
📕 ಜೀವನದಲ್ಲಿನ ಏಳಿಗೆ, ಯಶಸ್ಸಿನ ಅಡೆತಡೆ ಹೋಗಲಾಡಿಸಲು ಮತ್ತು ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಲು ..
📕ನಿಮ್ಮ ಆಧ್ಯಾತ್ಮಿಕ ಶಕ್ತಿ , ಪ್ರಾಣ ಶರೀರ ಮತ್ತು ಚಕ್ರಗಳನ್ನು ಜಾಗ್ರತಗೊಳಿಸಿ ದೇಹ - ಮನಸಿನಲ್ಲಿ ಹೊಸ ಶಕ್ತಿಯನ್ನು ತುಂಬಲು..
📕self hypnosis ಮೂಲಕ ಆರೋಗ್ಯಕರ ಜೀವನ ಪಡೆಯಲು
📕ಬೇರೆಯವರ ಮನಸ್ಸನ್ನು ಪ್ರಭಾವಿಸುವ ಕಲೆ ಮತ್ತು ಧ್ಯಾನದ ಆಳವನ್ನು ಅನುಭವಿಸಲು
📕ನಿಮ್ಮ ಮತ್ತು ಬೇರೆಯವರ ವ್ಯಕ್ತಿತ್ವ, ಸ್ವಭಾವ ದಲ್ಲಿ ಮನಸಿನ ಪಾತ್ರ ಅರಿಯಲು
📕ನಿಮ್ಮ ಎಲ್ಲಾ ಚಿಂತೆ, ಆತಂಕ, ಋಣಾತ್ಮಕ ಚಿಂತನೆಗಳನ್ನು ನಿವಾರಿಸಿ ಹಳೆಯ ಕೆಟ್ಟ ನೆನಪುಗಳನ್ನು ಮಂದಗೊಳಿಸಿ ಹೊಸ ಜೀವನವನ್ನು ನೀಡುವ
ಅಧ್ಭುತ ಕಾರ್ಯಾಗಾರ....

A unique Cocktail Of
Hypnosis NLP, & spiritual Healing
Technique's

Learn & Heal Your Mind
&
Get your Life Back

Achieve Outer Success
Through inner Focus.

Don't Miss The Event
ಬೆಂಗಳೂರಿನಲ್ಲಿ
09 th Saturday & 10th Sunday
ನವೆಂಬರ್ 2024
[09.00 AM - 06.00 PM ]

For Registration watsapp only
7022159677
Watsapp your phone number, name & address along with payment Details to this number. You will get your confirmation detail's within 24 hrs.
ನೋಂದಾಯಿಸಲು
7022159677 ನಂಬರಿಗೆ
ನಿಮ್ಮ ಬ್ಯಾಂಕ್ ಪಾವತಿಯ ವಿವರ, ಫೋನ್ ನಂಬರ್ ಮತ್ತು ಹೆಸರು ಹಾಗು ವಿಳಾಸವನ್ನು ವಾಟ್ಸಪ್ ಮಾಡಿ. 24 ಗಂಟೆಯೊಳಗೆ ನಿಮ್ಮ ರಿಜಿಸ್ಟ್ರೇಷನ್ ವಿವರಗಳನ್ನು ನಿಮಗೆ ಕಳುಹಿಸಲಾಗುವುದು.

Thank u...
Note -
ನೋಂದಣಿ ಮಾಡಿಸಿದ ನಂತರ ಭಾಗವಹಿಸಲು ಸಾಧ್ಯವಾಗದಿದ್ದರೆ ಹಣವನ್ನು ಹಿಂತಿರುಗಿಸಲಾಗುವುದಿಲ್ಲ....


For More Details visit Our YouTube Channel
youtube.com/@shrinathshetty

226 - 15

Mind Mechanism
Posted 1 month ago

Shrividya online class & Mind Mechanism Master Workshop

370 - 38

Mind Mechanism
Posted 1 month ago

✨🥰

726 - 71

Mind Mechanism
Posted 2 months ago

👍

534 - 65

Mind Mechanism
Posted 2 months ago

Never misss.... 👍

343 - 40