Channel Avatar

Talented kalavida official @UCASHvMKt2AlJjBy7U6o35Ng@youtube.com

325K subscribers - no pronouns :c

Entertainment guarantee🤭 Watch jashwik and talented kalavid


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Talented kalavida official
Posted 2 weeks ago

Which would be my New CAR...??🚗

115 - 6

Talented kalavida official
Posted 1 month ago

ನನ್ನ ತಂಗಿ ಹಳದಿ celebration vlog ಬೇಕಾ...??

785 - 23

Talented kalavida official
Posted 4 months ago

Next yav video beku ...???

39 - 8

Talented kalavida official
Posted 6 months ago

Neev yarge vote madidiraa...?

294 - 11

Talented kalavida official
Posted 1 year ago

Clarifying all your doubts and questions on my youtube channel about jashwik soon in a video....?? Coming soon ...!!!

3.5K - 31

Talented kalavida official
Posted 1 year ago

ನನ್ನ ಜೀವನದಲ್ಲಿ ಕಣ್ಣೀರು ಬಿದ್ದಾಗಲೆಲ್ಲಾ ನಿಮ್ಮ ಪ್ರೀತಿ ಯಾವಾಗ್ಲೂ ನನ್ನ ಜೊತೆ ಇದ್ದೆ ಇರುತ್ತೆ ಅನ್ನೋ ನಂಬಿಕೆ ಇಂದ 🥹🥹🥹 ನಾನೆಂದಿಗೂ ನಿಮಗೆ ಚಿರಋಣಿ

Always worked hard for every bit of my work 🥹🥹Yesss !!! My dream finally came true.... thank you everyone for voting me .. you guys made my dream come true.. I will keep entertaining you guys ♥️

2.2K - 42

Talented kalavida official
Posted 1 year ago

Next vlog yavd beku ....??

172 - 13

Talented kalavida official
Posted 1 year ago

Next vlog ....??

149 - 6

Talented kalavida official
Posted 1 year ago

Family vlog part 2 beka...??

190 - 19

Talented kalavida official
Posted 1 year ago

ಜನರನ್ನು CELEBRITY ಎಂದು ಕರೆದ ಒಬ್ಬರೇ ಒಬ್ಬ ಸಾಹುಕಾರ ನಮ್ಮ ಡಿಬಾಸ್ . ಚಪ್ಪಾಳೆ ತಟ್ಟುವ ಕೈಗೆ ಚಪ್ಪಲಿ ಬಂದಾಗ ಮಾಲೀನವಾಗಿದ್ದು ಕೈ ಹೊರೆತು ಕಲಾವಿದನಲ್ಲ . ಎಲ್ಲರೂ ಮನುಷ್ಯರೇ, ಕಲಾವಿದರೆಲ್ಲರೂ ಮನರಂಜಕರು, ಎಲ್ಲರನ್ನೂ ಒಂದೇ ರೀತಿ ನಡೆಸಿಕೊಳ್ಳಬೇಕಾದದ್ದು ನಮ್ಮ ಧರ್ಮ . ನಿಜಕ್ಕೂ ನೋವುಂಟು ಮಾಡುವ ಮತ್ತು ಅಗೌರವ. ಹಲವಾರು ವರ್ಷಗಳಿಂದ ಮನರಂಜಿಸುವ ಮತ್ತು ಇನ್ನೂ ಹೆಚ್ಚಿನ ಗೌರವಕ್ಕೆ ಪಾತ್ರರಾಗಿರುವ ನಾಯಕ ನಟ ನಮ್ಮ ಡಿಬಾಸ್ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಮತ್ತು ನಿಮ್ಮೊಂದಿಗೆ ನಿಲ್ಲುತ್ತೇವೆ #dboss ನಿಮಗೆ ಬಹಳಷ್ಟು ಪ್ರೀತಿ ಮತ್ತು ಗೌರವಗಳು @darshanthoogudeepashrinivas we are with u anna

3.8K - 37