Channel Avatar

Bennekrishna vlogs @UCAPN7TYgvOktiUGJtX-QOUA@youtube.com

101K subscribers - no pronouns :c

🙏ನಮಸ್ಕಾರ ಎಲ್ಲರಿಗೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸಹಕಾರ ಇಷ್ಟು ಬೇಗ


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Bennekrishna vlogs
Posted 1 day ago

youtube.com/@kalike10?si=VMC8x2f9dZbdldLR
🙏🏾ದಯವಿಟ್ಟು ಇವರು ಚಾನೆಲ್ ಸಪೋರ್ಟ್ ಮಾಡಿ

19 - 1

Bennekrishna vlogs
Posted 3 days ago

❤️🙏🏾ನಮಸ್ಕಾರ ನನ್ನ ಪ್ರೀತಿಯ ಹಿತೈಷಿಗಳೇ ಇವತ್ತು ನಿಮ್ಮೆಲ್ಲರಿಂದ ನನಗೆ ಪ್ರೀತಿ,ವಿಶ್ವಾಸ,ಹೆಸರು,ದುಡ್ಡು, ಬಂದಿದೆ ಅದರ ಜೊತೆಗೆ ಒಂದು ಲಕ್ಷ ಸಬ್ಸ್ಕ್ರೈಬ್ ಆಯಿತು ❤️🙏🏾
🙏🏾ಇದೇ ರೀತಿ ಮುಂದಕ್ಕೂ ನಾನು ಹಾಕೋ ವಿಡಿಯೋಗಳನ್ನು ಸಬ್ಸ್ಕ್ರೈಬ್ ಮಾಡಿ ವಿಡಿಯೋ ನೋಡಿ ಲೈಕ್ ಕೊಟ್ಟು ಕಮೆಂಟ್ ಮಾಡುತ್ತೀರಾ ಎಂದು ನನಗೆ ನಂಬಿಕೆ ಇದೆ ❤️🙏🏾
❤️🙏🏾ಮತ್ತೊಮ್ಮೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು❤️🙏🏾

304 - 273

Bennekrishna vlogs
Posted 4 days ago

🙏🏾 ನಮಸ್ಕಾರ ನನ್ನ ಪ್ರೀತಿಯ ಹಿತೈಷಿಗಳೇ ನಿಮ್ಮೆಲ್ಲರ ಪ್ರೀತಿಯ ಅಕ್ಕರೆಯ ಚಾನೆಲ್ನಲ್ಲಿ 99,400 ಪ್ರೀತಿಯ ಸದಸ್ಯರು ಆಗಿದ್ದೀರಾ ಇನ್ನೂ ಕೇವಲ ಕೆಲವೇ ಕೆಲವು ಅಂದ್ರೆ 600 600 ಜನ ಪ್ರೀತಿಯಿಂದ (ಸಬ್ಸ್ಕ್ರೈಬ್ )ಸೇರಿದರೆ ಒಂದು ಲಕ್ಷ ವಾಗುತ್ತದೆ ಯೂಟ್ಯೂಬ್ ಕಡೆಯಿಂದ ನನಗೆ ಸಿಲ್ವರ್ ಪ್ಲೇ ಬಟನ್ ಬರುತ್ತದೆ 🙏🏾ದಯವಿಟ್ಟು ದಯವಿಟ್ಟು ನಿಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ ಆದಷ್ಟು ಬೇಗ ನನಗೆ ಸಬ್ಸ್ಕ್ರೈಬ್ ಮಾಡಿ ನನ್ನ ವಿಡಿಯೋನೆಲ್ಲ ನೋಡಿ ಸಪೋರ್ಟ್ ಮಾಡಬೇಕಾಗಿ ಕೇಳಿಕೊಳ್ಳುತ್ತೇನೆ 🙏🏾

96 - 21

Bennekrishna vlogs
Posted 5 days ago

🙏 ನನ್ನ ಪ್ರೀತಿಯ ಹಿತೈಷಿಗಳೇ ಫೇಸ್ ಗ್ಲೋಯಿಂಗ್ ಆಯಿಲ್ ಮತ್ತು ಸ್ಪೆಷಲ್ ಕಡಲೆ ಹಿಟ್ಟು ಇದಕ್ಕೆ ತುಂಬಾ ಒಳ್ಳೆಯ ಉತ್ತಮ ಪ್ರತಿಕ್ರಿಯೆಗಳು ಬರುತ್ತಿದೆ ಇದಕ್ಕೆಲ್ಲಾ ಕಾರಣ ನನ್ನ ಪ್ರೀತಿಯ ❤️ಯುಟ್ಯೂಬ್❤️
ಒಬ್ಬಬ್ಬರ ಮಾತುಗಳು ನನಗೆ ಇನ್ನೂ ಏನಾದ್ರು ಮಾಡಬೇಕೆಂದು ಉತ್ತೇಜನ ಸಿಗುತ್ತಿದೆ ನಾನು ಮಾಡುತ್ತಿರುವ ಪ್ರಾಡಕ್ಟ್ ಗಳು ತೊಗೊಳುತ್ತಿರುವ ಎಲ್ಲಾ ಗ್ರಾಹಕರಿಗೂ ನನ್ನ ಅಭಿನಂದನೆಗಳು❤️🙏

85 - 7

Bennekrishna vlogs
Posted 5 days ago

https://youtu.be/DTayME2xhyo?si=3dzv7...
ಈ ವಿಡಿಯೋ ನೋಡಿ ಸಪೋರ್ಟ್ ಮಾಡಿ 🙏🏾

9 - 2

Bennekrishna vlogs
Posted 1 week ago

https://youtu.be/NBfaPTmq_U4?si=qiz3L...



N


He video not in Andhra

18 - 0

Bennekrishna vlogs
Posted 1 week ago

🙏🏾 ನಮಸ್ಕಾರ ಆರ್ಡರ್ ಕೊಟ್ಟಿರುವ ಎಲ್ಲರ ಹತ್ತಿರ ಮೊದಲಿಗೆ ಕ್ಷಮೆ ಕೇಳುತ್ತೇನೆ ನಾನು ಯಾವುದೋ ಒಂದು ಕಂಪನಿ ಗೆ ಆರ್ಡರ್ ತೆಗೆದುಕೊಂಡು ಹೋಗುವುದಕ್ಕೆ ಹೇಳಿದ್ದೆ ಅವರಿಂದ ನನಗೆ ತುಂಬಾ ತೊಂದರೆಯಾಯಿತು ಇವತ್ತಿನಿಂದ ಬೇರೆ ಒಳ್ಳೆ ಕಂಪನಿಯಿಂದ ಕಳಿಸುತ್ತಿದ್ದೇನೆ ಇನ್ನು ಮುಂದೆ ಕರೆಕ್ಟಾಗಿ ನಿಮ್ಮ ಆರ್ಡರ್ ನಿಮ್ಮ ಕೈಗೆ ಸೇರುತ್ತದೆ ಇಷ್ಟು ದಿನ ಆಗಿದ್ದಲ್ಲಿ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ🙏🏾
( ಇವತ್ತಿನ ಆರ್ಡರ್ )
ಫೇಸ್ ಗ್ಲೋವಿಂಗ್ ಆಯಿಲ್ ಮತ್ತು ಸ್ಪೆಷಲ್ ಕಡಲೆ ಹಿಟ್ಟಿನ ಪೌಡರ್
ಆರ್ಡರ್ ಮಾಡಲು ಈ ಸಂಖ್ಯೆಗೆ ವಾಟ್ಸಪ್ ಮಾತ್ರ ಮಾಡಿ 9886003715

113 - 0

Bennekrishna vlogs
Posted 2 weeks ago

https://youtu.be/NBfaPTmq_U4
ಈ ವಿಡಿಯೋದಿಂದ ನನಗೆ ಚಾನೆಲ್ ಸಬ್ಸ್ಕ್ರೈಬ್ ಮಾಡಿದವರೆಲ್ಲರ ಪ್ರೀತಿ ಸಿಕ್ಕಿತು 🥰🙏🏾
ಎಲ್ಲರಿಗೂ ನಾನು ಚಿರಋಣಿ 🙏🏾

8 - 2

Bennekrishna vlogs
Posted 2 weeks ago

🙏🏾 ನಮಸ್ಕಾರ ನನ್ನ ಹಿತೈಷಿಗಳಿಗೆ ನಿಮ್ಮೆಲ್ಲರ ಪ್ರೀತಿಯ 👇🏾 ಈ ಚಾನಲ್ನಲ್ಲಿ ‪@Bennekrishna2411‬
ಈಗ ತುಂಬಾ ಪ್ರೀತಿಯಿಂದ 🥰96,600🥰 ಜನ ಸದ್ಯಸರು ಈ ಚಾನಲ್ನಲ್ಲಿ ಇದ್ದಾರೆ ಇನ್ನೂ ಕೇವಲ 🙏🏾3,400🙏🏾 ಪ್ರೀತಿಯ ಸದ್ಯಸರು ಬೇಕಾಗಿದ್ದಾರೆ ದಯವಿಟ್ಟು ನಾನು ಹಾಕುವ ಎಲ್ಲಾ ವಿಡಿಯೋಗಳನ್ನು ಸಬ್ಸ್ಕ್ರೈಬ್ ಮಾಡಿ ನೋಡಬೇಕಾಗಿ ತುಂಬಾ ಪ್ರೀತಿಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ 🥰🙏🏾

197 - 13

Bennekrishna vlogs
Posted 2 weeks ago

ಫೇಸ್ ಆಯಿಲ್ ಫೇಸ್ ವಾಷ್ ಪೌಡರ್ ಆರ್ಡರ್ ಮಾಡಿದ ಎಲ್ಲರಿಗೂ ಪ್ರೀತಿಯ ವಂದನೆಗಳು🥰🙏🏾
ದಿನ ದಿನಕ್ಕೆ ಆರ್ಡರ್ ಗಳು ಹೆಚ್ಚಾಗುತ್ತಿದೆ ಎಲ್ಲರ ಕೈಗೂ ತಲುಪಿದೆ ಎಲ್ಲರೂ ಚೆನ್ನಾಗಿದೆ ಎಂದು ಹೇಳುತ್ತಿದ್ದೀರಾ ನಿಮ್ಮ ಒಂದೊಂದು ಮಾತು ಕೇಳಿ ನನಗೆ ತುಂಬಾ ಖುಷಿಯಾಗುತ್ತಿದೆ 🥰
9886003715 ಈ ಎರಡು ಪ್ರಾಡಕ್ಟ್ ಬೇಕು ಅನ್ನೋರು ಈ ಸಂಖ್ಯೆಗೆ ವಾಟ್ಸಪ್ ಮಾಡಿ ಆರ್ಡರ್ ಅನ್ನು ಮಾಡಬಹುದು 🥰

124 - 20