#Haveri cartoon chanel ವೀಕ್ಷಕರಿಗೆ ನಮಸ್ಕಾರ. ಯೆಲ್ಲಾರಿಗೂ ಧನ್ಯವಾದಗಳು. ಹೆಜ್ಜೆ ಹೆಜ್ಜೆಗೂ ಬದಲಾಗುವ ಭಾಷೇ ಸಂಸ್ಕೃತಿ ನಮ್ಮ ಭಾರತದ ಹೆಮ್ಮೆ. ಅದೇ ರೀತಿ ನಮ್ಮ ಕರ್ನಾಟಕದಲ್ಲೂ ಕೂಡ ಹೆಜ್ಜೆ ಹೆಜ್ಜೆಗೂ ಬದಲಾಗುವ ಭಾಷೆ ಮತ್ತು ಸಂಸ್ಕೃತಿ. ನಮ್ಮ ಕರ್ನಾಟಕ ನಮ್ಮ ಹೆಮ್ಮೆ.
ಕರ್ನಾಟಕದ ಒಂದು ಭಾಗವಾದ ಉತ್ತರಕಾರ್ನಾಟಕದ ಮನೆ ಮಗಳು ನಾನು.
ನಾನು ಮಾಡುವ ವಿಡಿಯೊ ತಮಾಷೆಗೋಸ್ಕರ. ಹಾಗೂ ನಿಮ್ಮನ್ನು ಮನರಂಜಿಸುವದಕ್ಕಾಗಿ. ನಿಜ ಜೀವನದ ಕತೆ ಮಾಡಿದರು ಅದು ನಿಮ್ಮ ಮನರಂಜಿಸುವದಕ್ಕಾಗಿ. ಯಾರಿಗೂ ತೊಂದರೆ ಕೊಡುವ ಉದ್ದೇಶ ನನ್ನದಲ್ಲ. ನಮ್ಮ ವೀಡಿಯೊ ಇಂದ ಯರಿಗಾದ್ರೂ ನೋವಾದರೆ ಕ್ಷಮೆ ಇರಲಿ. ನಮ್ಮ ವೀಡಿಯೋಗಳು ಕೇವಲ ಮಾನರಂಜನೆಗಾಗಿ.
ದಯವಿಟ್ಟು ನಮ್ಮನ್ನು ಹರಸಿ ಹಾರೈಸಿ. ನಮ್ಮ ಚ್ಹಾನಲ್ಲಿನಲ್ಲಿ ಅತ್ತೆ ಸೊಸೆ ಜಗಳ. ಅತ್ತೆ ಸೊಸೆ ಕಾಮಿಡಿ . ಜನಪದ ಸೊಗಡು.ಹಳ್ಳಿ ಸೊಗಡು. ಗಂಡ ಹೆಂಡತಿ ಜಗಳ ಮತ್ತು ಅನ್ಯೂನ್ಯತೆ. ಅತ್ತಿಗೆ ನಾದಿನಿಯರ ಜಟ ಪಟಿ.ಮಕ್ಕಳ ಮೊಂಡುತನ ಶಾಲೆ ಯಲ್ಲಿ ಮಾಡುವ ತುಂಟತನ. ನೀತಿ ಕತೆಗಳು. ಪ್ರೇಮ ಪ್ರೀತಿ ಅಕ್ಕ ಪಕ್ಕ ಮನೆಯವರ ಚಾಡಿ ಮಾತುಗಳು ಹೀಗೆ ಇನ್ನೂ ಮುಂತಾದ ವಿಷಯಗಳನ್ನು ಒಳಗೊಂಡ ಕತೆಗಳನ್ನು ಮಾಡಲಾಗಿದೆ ದಯವಿಟ್ಟು ನಮ್ಮ ವೀಡಿಯೋಗಳನ್ನು ನೋಡಿ ಲೈಕ್ ಮಾಡಿ ಷೇರ ಮಾಡಿ.subscribe ಮಾಡಿ. ದಯವಿಟ್ಟು ನನ್ನನ್ನು ಹರಸಿ ಹಾರೈಸಿ.ಕಾಲಭಿಮಾನಿ ದೇವರುಗಳಿಗೆ ನಿಮ್ಮ ಮನೆ ಮಗಳು ಮಾಡುವ ನಮಸ್ಕಾರಗಳು.