in the future - u will be able to do some more stuff here,,,!! like pat catgirl- i mean um yeah... for now u can only see others's posts :c
ನಮಸ್ಕಾರ...!
ಇಂದಿನಿಂದ ದೇವರ Music Channel ನಲ್ಲಿ ನರಕ ಲೋಕದ ಸಂಪೂರ್ಣ ವಿವರನ್ನು ಹೇಳಲಾಗಿದೆ ದಯವಿಟ್ಟು ಎಲ್ಲರೂ ನೋಡಿ. @DevaraMusic ಶಿವ ಪುರಾಣದಲ್ಲಿ ನರಕ ಲೋಕದ ವರ್ಣನೆ ಹೇಗಿದೆ. ನೀವು ಈ ವಿಡಿಯೋಗಳು Playlist ನಲ್ಲಿಯೂ ನೋಡಬಹುದು.
First Episode : https://youtu.be/OMSKxQ52ajQ?si=5enyN...
Channel : youtube.com/@DevaraMusic
ವಂದನೆಗಳು ನಿಮಗೆ ಶುಭವಾಗಲಿ...
2 - 0
ನಮಸ್ಕಾರ ಎಲ್ಲರಿಗೂ...!
ನಮ್ಮ Channel ನಲ್ಲಿ ಮುಂದಿನ ದಿನಗಳಲ್ಲಿ ಅಧ್ಯಾತ್ಮದ ವಿಡಿಯೋಗಳನ್ನು Upload ಮಾಡುತ್ತೇವೆ ದಯವಿಟ್ಟು ಎಲ್ಲರೂ Support ಮಾಡಿ. ನಮ್ಮ ಇತ್ತೀಚಿನ ವಿಡಿಯೋಗಳು ಯಾರು ಕೂಡ ನೋಡುತ್ತಿಲ್ಲ ದಯವಿಟ್ಟು ನೋಡಿ, ನಿಮಗೆ Videos ಇಷ್ಟ ಆಗಲಿಲ್ಲ ಅಂದ್ರೆ Dislike ಮಾಡಿ. ಹಾಗೂ ನಮ್ಮ channel ಅನ್ನು Subscribe ಆಗದೇ ಜಾಸ್ತಿ ವೀಕ್ಷಕರು Videos ನೋಡುತ್ತಿದ್ದಾರೆ. ದಯವಿಟ್ಟು ನಮ್ಮ ಚಾನೆಲ್ ಅನ್ನು Subscribe ಮಾಡಿಕೊಳ್ಳಿ ಹಾಗೂ notification all ಅಂತ select ಮಾಡಿಕೊಳ್ಳಿ. ಇದು ನನ್ನ ಕಳಕಳಿಯ ವಿನಂತಿ ನಿಮ್ಮಲ್ಲಿ. ಸುಮಾರು 96.6%ರಷ್ಟು ವೀಕ್ಷಕರು Subscribe ಮಾಡದೇ ನೋಡುತ್ತಿದ್ದಾರೆ. ನಿಮ್ಮಲ್ಲಿ ನನ್ನ ಕಳಕಳಿಯ ಮನವಿ Please ನಮ್ಮ Channel ಅನ್ನು Subscribe ಮಾಡಿಕೊಳ್ಳಿ.
@KANNADADEVOTIONALSTUDIO
ಶಿವ ಪುರಾಣದ ಅಚ್ಚರಿಯ ಕಥೆಗಳು ಕೇಳಲು ನಮ್ಮ ದೇವರ Music Channel ಗೆ ಭೇಟಿ ನೀಡಿ. @DevaraMusic
ಹಾಗೂ ಈ Post ನೋಡಿದ ಎಲ್ಲರೂ ನಮ್ಮ Channel Subscribe ಮಾಡಿಲ್ಲ ಅಂದ್ರೆ Please Subscribe ಮಾಡಿಕೊಳ್ಳಿ. Free ಆಗಿ Subscribe ಮಾಡಿಕೊಳ್ಳಿ. ಮುಂದೆ ನಮ್ಮ ಚಾನೆಲ್ ನಲ್ಲಿ ಅಚ್ಚರಿಯ ಹಾಗೂ ಅದ್ಭುತವಾದ ಕಥೆಗಳು ಬರಲಿವೆ ದಯವಿಟ್ಟು ಎಲ್ಲರೂ support ಮಾಡಿ.....
ಧನ್ಯವಾದ ವೀಕ್ಷಕರೇ.....
2 - 0
WhatsApp World
Channel (Devara Music) - whatsapp.com/channel/0029VaFBfSzJUM2ijnZZn33m
Channel (Kannada Devotional Studio) - whatsapp.com/channel/0029VaEvDgy6GcGDvMCeut2C
Community (Devara Music) - chat.whatsapp.com/ID03MBnn8Yg8sP2jYiuGJU
Community (Kannada Devotional Studio) - chat.whatsapp.com/LkRnaR1zKA428L1NCyYcwR
Direct Chat On Me - wa.me/919113586938
ಇನ್ಮುಂದೆ WhatsApp ನಿಂದನು ನಮಗೆ ನೀವು ಸಂಪರ್ಕ ಮಾಡಬಹುದು. ಯಾವುದೇ ವಿಷಯವಾಗಲಿ ನಿಮಗೆ ಅನುಮಾನವಿದ್ದಲ್ಲಿ ನಮಗೆ ನೇರವಾಗಿ ಕೇಳಬಹುದು. ಅದಕ್ಕಾಗಿ ನೀವು ನಮ್ಮ WhatsApp Community, Channel, Group ಮತ್ತು Direct ಆಗಿಯೂ ನಮಗೆ ಸಂಪರ್ಕ ಮಾಡಬಹುದು
1 - 0
ಮಹಾಶಿವರಾತ್ರಿಯ ಪ್ರಯುಕ್ತ ಕೇಳಿ ಶಿವ ಪುರಾಣ ನೇರಪ್ರಸಾರದಲ್ಲಿ.
ದೇವರ Music ನಲ್ಲಿ ದಿನಾಂಕ 18/02/23 ಸಂಜೆ 6 ರಿಂದ 19/02/23 ಬೆಳಿಗ್ಗೆ 6 ರವರೆಗೆ
Channel Link : youtube.com/c/DevaraMusic
@DevaraMusic Subscribe Now. Like Share Comment
58 - 0
Navratri Special Shiva Purana In Kannada On Daily
Devara Music ನಲ್ಲಿ ಕೇಳಿ.
youtube.com/c/DevaraMusic
Date 25/09/2022 To 05/10/2022
Shiva Purana Part 40 Link
https://youtu.be/hKmzwCXTCcQ
And More Episode Daily Uploading. Subscribe Now
youtube.com/c/DevaraMusic
Subscribe, Share, Like, Comment.
153 - 2
Sri Krishna Janmashtami 2022 Special
ರುದ್ರ ಸಂಹಿತೆ ಪ್ರಾರಂಭ.
youtube.com/c/DevaraMusic
ದೇವರ್ಷಿ ನಾರದರು ಗರ್ವದಿಂದ ಕಾಮವಿಜಯದ ಬಗ್ಗೆ ತ್ರಿಮೂರ್ತಿಗಳಿಗೆ ಹೇಳುವುದು ಮತ್ತು ಶ್ರೀಮತಿಯನ್ನು ಮದುವೆಯಾಗಲು ವಿಷ್ಣುವಿನ ರೂಪ ಪಡೆದುಕೊಳ್ಳಲು ವಿಷ್ಣು ಲೋಕಕ್ಕೆ ಹೋಗುವುದು, ಭಗವಾನ್ ಶ್ರೀ ವಿಷ್ಣು ನಾರದರಿಗೆ ಕೋತಿಯ ರೂಪ ಕೊಡುವುದು ಹಾಗೂ ನಾರದ ಮುನಿ ವಿಷ್ಣುವಿಗೆ ಶಾಪ ನೀಡುವುದು.
ಇದೆಲ್ಲವೂ ಶ್ರೀ ಶಿವ ಪುರಾಣ (ರುದ್ರ ಸಂಹಿತೆ ಪ್ರಥಮ ಸೃಷ್ಠಿ ಖಂಡದಲ್ಲಿ ಬರುವುದು) ಈ ಅಧ್ಯಾಯಗಳು ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನಂದು ಹೇಳಲಾಗುವುದು. ಅಂದರೆ ಗುರುವಾರ ಮತ್ತು ಶುಕ್ರವಾರದಂದು ನಮ್ಮ ಚಾನೆಲ್ ನಲ್ಲಿ ವೀಕ್ಷಿಶಿ ಮತ್ತು Subscribe, Share, Like, Comment. ಶಿವ ಪುರಾಣ ಕೇಳಿ ನಮ್ಮ ಚಾನೆಲ್ ನಲ್ಲಿ
youtube.com/c/DevaraMusic
39 - 0
Shiva Purana 02 | Kannada Bhakti Geethe | Devara Music
Video : https://youtu.be/yeGa-dKUBps
Channel : www.youtube.com/channel/UC747...
Subscribe, Like, Share, Comment
ಶಿವ ಪುರಾಣ ಭಾಗ ೦೨ ಕನ್ನಡದಲ್ಲಿ
10 - 0
ಪುರಾಣ ಕಥೆಗಳನ್ನು ಕೇಳಿ Devara Music Channel ನಲ್ಲಿ
Shiva Purana 01 | Kannada Devotional Channel | Devara Music
Channel Link : www.youtube.com/channel/UC747...
Video : https://youtu.be/mkRyyWSZVYI
Subscribe, Share, Like, Comment,
Shiva MahaPurana In Kannada | Sampoorna Shiva Purana
Part 01 https://youtu.be/mkRyyWSZVYI
Total Part 312
ಶಿವ ಪುರಾಣ ಕೇಳಿ ಕನ್ನಡದಲ್ಲಿ {Devara Music}
12 - 0
ಸ್ವಾಗತ
ಕನ್ನಡ ಭಕ್ತಿಗೀತೆಗಳು ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಕೇಳಿ । ಮನಸ್ಸಿಗೆ ಉತ್ಸಾಹ ಮತ್ತು ನೆಮ್ಮದಿಯಿಂದ ಇರಲು
Kannada Devotional Studio Youtube Channel | Listen Kannada Devotional Songs | Spiritual Energy | Play To Music
ಮನುಷ್ಯನ ದಿನ ನಿತ್ಯದ ಬದುಕಿನಲ್ಲಿ ಬರುವ ನೋವು ನಲಿವು ಸುಖ ದುಃಖ । ಕಷ್ಟಗಳಿಂದ ಮುಕ್ತಿ ಪಡೆಯಲು ಒಂದೇ ಮಾರ್ಗ ಆದ್ಯಾತ್ಮಿಕ । ಮಾನಸಿಕ ಮತ್ತು ದೈಹಿಕ ನಾವು ಜಾಗೃತವಾಗಿರಲು ಸಹಾಯ ಮಾಡುತ್ತದೆ
Follow On
Instagram - instagram.com/kannadadevotionalstudio
Facebook - facebook.com/kannadadevotionalstudio
Youtube - youtube.com/c/DevaraMusic
Telegram - telegram.me/KannadaDevotionalStudio
Partnership Channel
Channel Devara Music
Channel Link : youtube.com/channel/UC747VWoAD59cwQnMUlhuM1Q