Channel Avatar

divish corner @UC7OjDrsmlOwYsboQ-8Kt1yQ@youtube.com

None subscribers - no pronouns set

Hi all, My name is Divya ..I'm currently residing in Singapo


divish corner
11 months ago - 37 likes

Hai ಫ್ರೆಂಡ್ಸ್ ❤️
ಹೊಸ video ಬಂದಿದೆ..ನೋಡಿಲ್ಲ ಅಂದ್ರೆ ನೋಡಿ ಅಭಿಪ್ರಾಯ ತಿಳಿಸಿ 😍 ಲಿಂಕ್ 👇

https://youtu.be/wfl-3leTUNE

divish corner
1 year ago - 29 likes

Hai Guys !

ಹೇಗಿದ್ದೀರಿ ಎಲ್ಲರೂ?
ನಾವು ಊರಲ್ಲಿ ಇದ್ದೀವಿ..Video ಬರೋದು ಸ್ವಲ್ಪ ಲೇಟ್ ಆಗತ್ತೆ ..ಎಡಿಟ್ ಮಾಡೋಕೆ time ಸಿಗ್ತಾ ಇಲ್ಲ 😌 ಬೇಗ free ಆಗಿ video ಹಾಕ್ತೀನಿ..Thanks for all your love and support 😍

Thanks for waiting and watching my vlogs 😍

Divya 😍

divish corner
1 year ago - 48 likes

ಹಾಯ್ ಫ್ರೆಂಡ್ಸ್ ❤️

ಎಲ್ಲರಿಗೂ ಭಾರತದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳🎉💐😍

Happy Independence Day to all ❤️🇮🇳💐

divish corner
2 years ago - 71 likes

ಹಾಯ್ ಫ್ರೆಂಡ್ಸ್ ♥️

ಹೇಗಿದ್ದೀರಿ ಎಲ್ಲರೂ?

ಇವತ್ತು ಒಂದು ಸರ್ಪ್ರೈಸ್ vlog ಬರ್ತಿದೆ 🤩

ಮತ್ತೊಂದು ಖುಷಿಯ ವಿಚಾರ ನಿಮ್ಮ ಜೊತೆ ಹಂಚಿಕೊಳ್ಳೋಕೆ ತುಂಬಾ ಸಂತೋಷ ಇದೆ..ನಾನು ಇತ್ತೀಚೆಗೆ ಹಾಕಿದ ಹಲಸಿನ ಹಣ್ಣಿನ ಕೊಟ್ಟಿಗೆ ವಿಡಿಯೋ 100k (1 ಲಕ್ಷ ) ದಾಟಿ ಮುಂದೆ ಹೋಗ್ತಾ ಇದೆ..🤗ನನ್ನ ಈ ಒಂದು ಯೂಟ್ಯೂಬ್ ಪಯಣದಲ್ಲಿ ಸಹಕರಿಸಿದ, support ಮಾಡುತ್ತಿರುವ
ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏😍
ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ.. ಇನ್ನು ಮುಂದೆಯೂ ಇದೇ ರೀತಿ ನಿಮ್ಮೆಲ್ಲರ ಪ್ರೀತಿ ಇರಲಿ🥰

Thank you
Divya ♥️

divish corner
2 years ago - 52 likes

ಹಾಯ್ ಫ್ರೆಂಡ್ಸ್😍
ಹೇಗಿದ್ದೀರಿ ಎಲ್ಲರೂ?

ನಾಳೆ 11 ಘಂಟೆಗೆ(IST)ಅಮ್ಮನ ಮನೆಯಿಂದ ಹೊಸ ವೀಡಿಯೊ ಬರ್ತಾ ಇದೆ..🤩ಅಮ್ಮನ ಮನೆಯಲ್ಲಿ ಮೊದಲ ಸಲ ವಿಡಿಯೋ ಮಾಡ್ತಾ ಇದ್ದೀನಿ.. ನಿಮಗೆಲ್ಲ ಇಷ್ಟ ಆಗ್ಬಹುದು ಅಂದ್ಕೊಂಡಿದ್ದೀನಿ..😍

ನಾಳೆ ಸಿಗೋಣ..

Thank you
Divya ❤️

divish corner
2 years ago - 66 likes

ಹಾಯ್ ಫ್ರೆಂಡ್ಸ್ 😍

ನಮಸ್ಕಾರ..ಹೇಗಿದ್ದೀರಿ ಎಲ್ಲರೂ?

ನಾವು ಈಗಾಗಲೇ ಇಂಡಿಯಾ ಗೆ ಬಂದು ವಾಪಸ್ ಸಿಂಗಾಪುರ್ ಗೆ ಬಂದಾಗಿದೆ..ಊರಿನಲ್ಲಿ 2 ವರ್ಷದ ನಂತರ ನಮ್ಮ ಕುಟುಂಬದವರ ಜೊತೆ ,ಗೆಳೆಯರ ಜೊತೆ , 'ಆತ್ಮೀಯರ' ಜೊತೆ ಒಳ್ಳೆಯ ಸಮಯ ಕಳೆದು ಬಂದ್ವಿ..🥰ಊರಿನಲ್ಲಿ ಇದ್ದ 3 ವಾರ ತುಂಬಾ ಬ್ಯುಸಿ ಆಗಿದ್ವಿ 😁
ಹಾಗೆ ಅಲ್ಲಿ ಕೆಲವೊಂದು ವಿಡಿಯೋ ರೆಕಾರ್ಡ್ ಮಾಡಿ ಇಟ್ಕೊಂಡಿದಿನಿ..

ಊರಿಗೆ ಹೋಗುವ ಪ್ಯಾಕಿಂಗ್ ಮತ್ತೆ ಟ್ರಾವೆಲ್ vlog ಕೂಡ time ಇಲ್ಲಾ ಅಂದ್ರೂ ರೆಕಾರ್ಡ್ ಮಾಡಿದ್ದೆ ಆದ್ರೆ ಆ vidoes ನನ್ನ laptop ಇಂದ ಅಚಾನಕ್ಕಾಗಿ (ನನ್ನ carelessness)ಡಿಲೀಟ್ ಆಗಿ ಹೋಗಿದೆ 😯🙃 ತುಂಬಾ ಬೇಸರ ಆಯ್ತು😌ಹಾಗಾಗಿ ಡೈರೆಕ್ಟ್ ಊರಿನ vlogs ಶುರು ಮಾಡ್ತೀನಿ..

ಇವತ್ತಿನಿಂದ ಊರಿನ ವ್ಲೋಗ್ಸ್ ಬರತ್ತೆ..😍ನಿಮ್ಗೆಲ್ಲಾ ಇಷ್ಟ ಆಗ್ಬಹುದು ಅಂದುಕೊಂಡಿದೀನಿ..

ನಿಮ್ಮೆಲ್ಲರ ಪ್ರೀತಿ ಬೆಂಬಲ ಯಾವಾಗಲೂ ನನ್ನ ಮೇಲೆ ಹೀಗೇ ಇರಲಿ 😍

Thank you
Divya ❤️

divish corner
2 years ago - 41 likes

Hi All,

ಎಲ್ಲಾ ಹೆಣ್ಣು ಮಕ್ಕಳಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು 💐😍

Happy International Women's Day to all the beautiful,bold and inspiring ladies out there..💐🙏Keep loving and inspiring others in everything you do 🤩

Thank you
Divya ❤️

divish corner
2 years ago - 36 likes

ಹಾಯ್ ಫ್ರೆಂಡ್ಸ್ 😍


ಎಲ್ಲರೂ ಹೇಗಿದ್ದೀರಿ ?

ನಾನು weekend ನಲ್ಲಿ ಸ್ವಲ್ಪ ಬ್ಯುಸಿ ಆಗಿದ್ದೆ ವಿಡಿಯೋ ಎಡಿಟಿಂಗ್ ಮಾಡಿ ಆಗಿಲ್ಲ..sorry ಇವತ್ತು ವಿಡಿಯೋ ಹಾಕ್ತಾ ಇಲ್ಲ ...ನಾಳೆ ಬೆಳಗ್ಗೆ 11 ಘಂಟೆ (I ST) ಗೆ ಹೊಸ ವಿಡಿಯೋ ಬರತ್ತೆ 😍
Let's catch up tomorrow !! 😍

Thank you
Divya ❤️

divish corner
2 years ago - 27 likes

ಹಾಯ್ ಫ್ರೆಂಡ್ಸ್ 😍

ಹೊಸ vlog ಬಂದಿದೆ..ನೋಡದೆ ಇದ್ರೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇

https://youtu.be/GwQ9_JEBTSw

video ಇಷ್ಟ ಆದ್ರೆ please like ಮಾಡಿ,comment ಮಾಡೋದು ಮರೀಬೇಡಿ..🙏😍

Thank you 😍
Divya ♥️

divish corner
2 years ago - 36 likes

ಹಾಯ್ ಫ್ರೆಂಡ್ಸ್ 😍

ನಾವು ಚೆನ್ನಾಗಿದ್ದೀವಿ.. ಹೇಗಿದ್ದೀರಿ ಎಲ್ಲರೂ?

ನಾನು ಒಂದು ಉ......ದ್ದ ದೊ....ಡ್ದ ವಿರಾಮದ ನಂತರ ಮತ್ತೆ ಹೊಸ ವಿಡಿಯೋ ಜೊತೆ ನಿಮ್ಮ ಮುಂದೆ ಬರ್ತಾ ಇದೀನಿ 🤩

ನಿಮ್ಮೆಲ್ಲರ ಪ್ರೀತಿ ಯಾವಾಗ್ಲೂ ಹೀಗೇ ಇರಲಿ 🙏😍

See you all tomorrow !! 🙌


Thank you ♥️
Divya 😍