in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಒಲವೇ ಜೀವನ..!
ಸಿನಿಮಾನೇ ಸಾಕ್ಷಾತ್ಕಾರ.ಹೌದು..! ಸಿನಿಮಾ ನಮ್ಗೆ ಎಲ್ಲವನ್ನೂ ಕಲಿಸುತ್ತದೆ. ಬದುಕಿನ ಪಾಠ ಕಟ್ಟಿಕೊಡುತ್ತದೆ. ನೈಜ ಕಥೆ ಮೂಲಕವೂ ಕಣ್ತೆರೆಸೋ ಕೆಲಸ ಮಾಡುತ್ತವೆ. ಶ್ರೀಸಾಮಾನ್ಯನ ಜೀವನದಲ್ಲಿ ಹಾಸುಹೊಕ್ಕಾಗಿರೋ ಸಿನಿಮಾ ನಮ್ಮನ್ನ ಆಳುತ್ತದೆ. ಅದು ಮನರಂಜನೆ ಮೂಲಕ ಅನ್ನೊದು ಅಷ್ಟೇ ಸತ್ಯ. ಈ ಸಿನಿಮಾಗಳ ಬಗ್ಗೆ ಬರೆಯೋದೇ ಒಂದು ಅದ್ಭುತ ಅನುಭವ. 12 ವರ್ಷ ಸಿನಿಮಾ ವರದಿಗಾರಿಕೆ ಮಾಡಿದಾಗ ನನಗೂ ಸಿಕ್ಕ ಅನುಭವ ಅನನ್ಯ. ಆ ಅನುಭವದ ಆಧಾರ ಮತ್ತು ದೈನಂದಿನ ಚಿತ್ರರಂಗದ ಅಪ್ ಡೇಟ್ಸ್.ಎಲ್ಲವೂ ಈ ನನ್ನ Revan Jewoor YouTube channel ಅಲ್ಲಿ ನಿಮಗೆ ಸಿಗುತ್ತದೆ. ಇಷ್ಟು ನನ್ನ ಈ ಚಾನೆಲ್ ಡಿಟೈಲ್ಸ್
ಹೊಸ ವಿಷಯ..!
ಸಿನಿಮಾ ಹೊರತಾಗಿ ಇಂಟ್ರಸ್ಟಿಂಗ್ ಅನಿಸೋ ವಿಷಯಗಳ ಮೇಲೂ ಇಲ್ಲಿ ಒಂದಷ್ಟು ಪ್ರಯತ್ನ ಮಾಡುತ್ತಿದೇನೆ. ಎಲ್ಲವೂ ಮಿಕ್ಸಾ ಅಂತ ಅನಿಸಬಹುದು. ಆದರೆ, ಮನಸ್ಸು ಎಲ್ಲವನ್ನೂ ಇಷ್ಟ ಪಡುತ್ತದೆ. ಒಂದೇ ಥರದ ಕಂಟೆಂಟ್ ಇಷ್ಟ ಯಾರಿಗೆ ಆಗುತ್ತವೆ ಹೇಳಿ.. ಅದಕ್ಕೆ ಈ ಹೊಸ ಐಡಿಯಾ.. ನೋಡ್ತಾಯಿರಿ..
-ರೇವನ್ ಪಿ .ಜೇವೂರ್...