'ಸಿನಿ FM' ನಿಮಗಾಗಿ ಹೊತ್ತು ತರುತ್ತಿದೆ, ಕನ್ನಡ ಮತ್ತು ವಿಶ್ವ ಸಿನಿಮಾ ಲೋಕದ ಅದ್ಭುತ ಮಾಹಿತಿಗಳು, ಸಿನಿಮಾ ರಿವ್ಯೂವ್ಗಳು, ತೆರೆ ಮರೆಯ ಕಥೆಗಳು ಹಾಗು ಕನ್ನಡ ಚಿತ್ರರಂಗ ಮರೆಯಲಾಗದ ಹತ್ತು ಹಲವಾರು ಸಂಗತಿಗಳು. ಸಿನಿಮಾ ನಿಮ್ಮ ನೆಚ್ಚಿನ ವಸ್ತುವಾಗಿದ್ದರೆ ಈ ನಮ್ಮ ಚಾನೆಲ್ ಖಂಡಿತವಾಗಿಯೂ ನಿಮಗಾಗಿಯೇ.
"Cini FM": Your ultimate destination for entertainment! From movie reviews to celebrity gossip, we bring you the latest updates and engaging discussions.
#CiniFM #CiniFMKannada