in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಮನಮೋಹನ್ ಸಿಂಗ್ (ಪಂಜಾಬಿ: ಜನನ ೨೬ ಸೆಪ್ಟೆಂಬರ್ ೧೯೩೨ - ಮರಣ ೨೬ ಡಿಸೆಂಬರ್ ೨೦೨೪ (92 ವರ್ಷ )) ಒಬ್ಬ ಭಾರತೀಯ ರಾಜಕಾರಣಿ, ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು ಅವರು 2004ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯಾಗಿದ್ದರು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
10 - 5
ಸೌಜನ್ಯಳ ನ್ಯಾಯದ ಪರ ಧ್ವನಿ ಎತ್ತಿದ ಕೆ ಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡರು ಅಪಘಾತದಲ್ಲಿ ಮರಣ ಹೊಂದಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು DRUSHTIKON NEWS KANNADA 🙏🏻
14 - 3
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ವಿದೇಶಾಂಗ ಸಚಿವರು ಆಗಿದ್ದ ಸಜ್ಜನ ರಾಜಕಾರಣಿ ಶ್ರೀಯುತ ಎಸ್ ಎಂ ಕೃಷ್ಣ ಅವರು ವಿಧಿವಶರಾಗಿದ್ದಾರೆ ಎಂದು ತಿಳಿಸಲು ದುಃಖವಾಗುತ್ತಿದೆ. ದೃಷ್ಟಿಕೋನ ಚಾನಲ್ ನ ವೀಕ್ಷಕರ ವತಿಯಿಂದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತೇವೆ.
7 - 0
ನಿಜಕ್ಕೂ ನಮ್ಮ ಮನಸ್ಸಿಗೆ ಪ್ರಚಂಡ ದೈತ್ಯ ಶಕ್ತಿಯೇ ಇದೆ. ಆದರೂ ಹಲವರು ಎಷ್ಟೋ ವೇಳೆ, ಅಥವಾ ಜೀವನವಿಡೀ, ದುರ್ಬಲರಂತೆ ಇರುತ್ತಾರೆ.
6 - 0
DRUSTIKON the name itself says it will explore another angle in news . The Chanel will give discussion about some exclusive topics in society , exploring some person , DRUSTIKON