ಹಾಯ್ ಸ್ನೇಹಿತರೆ ಹೇಗಿದ್ದೀರಾ ಎಲ್ಲರೂ ಚೆನ್ನಾಗಿದ್ದೀರ ಅನ್ಕೊಂಡಿದ್ದೇನೆ ನಾನು ನಿಮ್ಮ ಶಾಂತಕ್ಕ urf ಪ್ರಿಯ ಅರವಿಂದ Being Uk comedy cartoon ಚಾನಲ್ನ ನೋಡಿ ತುಂಬಾ ಸಪೋರ್ಟ್ ಮಾಡಿದ್ದೀರಾ ಹಾಗೆ ನನ್ನ ದಿನನಿತ್ಯದ ಬ್ಲಾಗ್ ಚಾನಲ್ ಅನ್ನು ಕೂಡ ಹೀಗೆ ನೋಡಿ ಸಪೋರ್ಟ್ ಮಾಡಿ ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು🙏🙏❤️
ನನ್ನ ವಿಡಿಯೋ ದಲ್ಲಿ ನಿಮಗೆ ನಮ್ಮ ಹುಬ್ಬಳ್ಳಿಯ ಉತ್ತರ ಕರ್ನಾಟಕದ ರೆಸಿಪಿಗಳು ಮತ್ತು ನಮ್ಮ ದಿನನಿತ್ಯದ ಚಟುವಟಿಕೆಗಳು ಹಾಗೂ ನನ್ನ ಪ್ರವಾಸದ ವಿಡಿಯೋಗಳನ್ನು ನೋಡಬಹುದು ನನ್ನ ಕಾರ್ಟೂನ್ ಚಾನೆಲ್ ಗೆ ಹೇಗೆ ಸಪೋರ್ಟ್ ಮಾಡಿದ್ದೀರಾ ಹಾಗೆ ನನ್ನ Vlog ಚಾನಲ್ಗೂ ಸಬ್ಸ್ಕ್ರೈಬ್ ಮಾಡಿಕೊಂಡು ಸಪೋರ್ಟ್ ಮಾಡಿ ಇಂತಿ ನಿಮ್ಮ ಪ್ರೀತಿಯ ಪ್ರಿಯ ಅರವಿಂದ 🙏🙏❤️