🙏❤️ ಸ್ನೇಹಿತರೆ ತಮ್ಮೆಲ್ಲರಿಗೂ ಸ್ವಾಗತ . ಪ್ರಪಂಚವು ವಿಸ್ಮಯ ಹಾಗೂ ವಿಶೇಷ ಗಳಿಂದ ಕೂಡಿದೆ ನಾವೆಲ್ಲಾ ಹೆಚ್ಚಾಗಿ ಈ ಸೋಷಿಯಲ್ ಮೀಡಿಯಾ ದಲ್ಲಿ ಎಲ್ಲ ವಿಷಯಗಳ ಬಗ್ಗೆಯೂ ತಿಳಿದುಕೊಳ್ಳುತ್ತವೆ ಕೂಡ. ಅಂತಹ ವಿಶೇಷವಾದ ವಿಚಾರಗಳು ಹಾಗೂ ಪ್ರಸ್ತುತ ಆಗು ಹೋಗುಗಳ ಬಗ್ಗೆಯೂ ಈ ಚಾನಲ್ ನ ಮೂಲಕ ತಿಳಿಸಿಕೊಡುವ ಒಂದು ಸಣ್ಣ ಪ್ರಯತ್ನ. ಈ ಪ್ರಯತ್ನಕ್ಕೆ ನನ್ನ ಕುಟುಂಬದವರಾದ ನೀವು ಹರಸಿ, ಪ್ರೋತ್ಸಾಹಿಸಿ ಹಾಗೂ ಪ್ರೀತಿಸಿ❤️ ಅಂತ ಹೇಳ್ತಾ ತಮಗೆಲ್ಲ ವಂದನೆಗಳನ್ನ ಅರ್ಪಿಸುತ್ತಿದ್ದೇನೆ .........
❤️Friends, welcome to all. The world is full of wonders and specials even though we all mostly know about all the things on this social media. A small attempt to inform about such special ideas and current happenings through this channel. I am paying my respects to all of my family members for their support, encouragement and love for this effort.......❤️