ನಾನು ಬಾಗಲಕೊಟೆ ಜಿಲ್ಲೆಯ ಹುನಗುಂದ ತಾಲೂಕಿನ JMFC ನ್ಯಾಯಾಲಯದಲ್ಲಿ ಸುಮಾರು 14 ವರ್ಷಗಳಿಂದಲೂ ಸಿವಿಲ್ ಕ್ರಿಮಿನಲ್ ಮೊಕದ್ದಮೆಗಳನ್ನು ನಡೆಸುತ್ತಾ ಬಂದಿರುತ್ತೆನೆ ಅಲ್ಲದೆ ರಾಜ್ಯದ ಬೇರೆ ಬರೇ ನ್ಯಾಯಾಲಯದಲ್ಲಿ ಪ್ರಕರಣ ನಡೆಸುತ್ತಾ ಬಂದು ಜನಸಾಮಾನ್ಯರಿಗೆ ನಾನು ಓದಿ ತುಳಿದಷ್ಟು ಕಾನೂನು ವಿಷಯ ತಿಳಿಸಬೇಕು ಎನ್ನುವ ಉದ್ದೆಶದಿಂದ ಈ ಕಾರ್ಯವನ್ನು ಮಾಡುತ್ತಾ ಬಂದಿರುತ್ತೆನೆ ನನ್ನನ್ನು ಸಂಪರ್ಕಿಸಿ ಮಾಹಿತಿ ಪಡಿಯಬಹುದು ನಾನು ಹೇಳುವ ಮಾಹಿತಿಗೆ 500-00 ಫೀ ಇರುತ್ತದೆ Phone No 9742502350