Welcome to my " JEEVANTH gallery " . INDIAN STAR GALLERY.
ಶಿಲ್ಪಿ ಮೂರ್ತಿಯನ್ನು ಕೆತ್ತುತ್ತಾನೆ,
ಗುರುವು ಅನಕ್ಷರಸ್ತವನ್ನು ದೂರ ಮಾಡುತ್ತಾನೆ,
ತಂದೆ ತಾಯಿ ಜೀವನಕ್ಕೆ ತಲಪಾಯ ಮಾಡಿ ಕೊಡುತ್ತಾರೆ,
ಸ್ನೇಹಿತರು ರಕ್ಷಣೆ ಮಾಡುತ್ತಾನೆ,
ಪ್ರೀತಿ ಬದುತ್ವ ಬೆಸೆಯುತ್ತೆ,
ಆದರೆ
ಈ ಎಲ್ಲವೂ ದಾಟಿ ಇರುವುದೆ "ಬದುಕು ".
ಆ "ಬದುಕಿನ ದಾರಿಯ ಬದುಕಿನ ಕಡೆಗೆ ನಮ್ಮ ಗುರಿ".
ಕನ್ನಡಿಗನಾ ಪ್ರತಿಯೊಬ್ಬರ ಪ್ರತಿಭೆ ಬೆಳಕಿಗೆ ಬರಬೇಕು,
ಆ ಬೆಳಕಿನ ಹೋರಾಟಕ್ಕೆ ನಿಮ್ಮ ಬೆಂಬಲ ಸಹಾಯ ಸದಾ ಇರುತ್ತದೆ ಎಂದು ನಾವು ಭಾವಿಸಿದ್ದೇವೆ.
ಜೈ ಕನ್ನಡಾಂಬೆ
ಜೈ ಕರುನಾಡು
ಎಲ್ಲಾರಿಗೂ ಧನ್ಯವಾದಗಳು
Thank you
-JEEVANTH gallery