Channel Avatar

Kavya's cooking channel @UC4_P12WMPUsZBzb-7eMRO_A@youtube.com

661K subscribers - no pronouns :c

Hello Viewers i am Kavya, Very much passionate for Cooking..


11:07
ನೆನ್ನೆ ಹೋಗಿ ಹಾಸನಾಂಬ ದೇವಿಯ ದರ್ಶನ ಮಾಡಿ ಬಂದ್ವಿ, saturday to sunday daily vlogs
09:14
ಇವತ್ತಿನ cooking vlog, ಎಲ್ಲರ ಊರಿನಲ್ಲಿ ಸಾಕಷ್ಟು ಮಳೆ ಬಂದು ಈಗ ಮತ್ತೇ ಬಿಸಿಲು ಹಾಗಾಗೀ ಸ್ಪಲ್ಪ gardening ಕೂಡ
07:28
ಈ sweet ರೆಸಿಪಿ ಹೇಗೇ ಮಾಡಿದ್ರು ಸಕ್ಕತ್tasty ಆಗಿ ಬರುತ್ತೆ,ಇನ್ನು ಮಾಡಿಲ್ಲಂದ್ರೆ ಇವತ್ತೇ try ಮಾಡಿ
08:29
ಹಾಸನಾಂಬ ದೇವಿ ಜಾತ್ರೆ ಇವತ್ತಿಂದ, ಹಾಗಾಗೀ special sweet ಮಾಡಿದೀನಿ., ಇಷ್ಟು ಸುಲಭ ಅಂತೀರಾ ನೋಡಿದ್ಮೇಲೆ ನೀವೂ ಮಾಡಿ
08:29
ಬೆಳಗ್ಗಿನ ತಿಂಡಿಗೆ ನನ್ನ favourite 😋,ಮಧ್ಯಾನಕ್ಕೆ ತರಕಾರಿ ಭರಿತ ಹುಳಿ, ಎಷ್ಟು ಆರೋಗ್ಯಕರ ಅಲ್ವಾ, ನೀವೇನ್ ಮಾಡಿದ್ರಿ
10:32
ಇವತ್ತು ಯಾವ ತರಕಾರಿ ಹಾಕಿ ತೊಕ್ಕು ಮಾಡಿದ್ದೇ ನೊಡಿ, ಸಾಮಾನ್ಯ ಸಾಂಬಾರ್ ಗೊಜ್ಜು ಮಾಡಿದಾಗ ಇದನ್ನ side ಲಿ ಇಡ್ತಾರೆ
13:40
ಇವತ್ತಿನ cooking ,nodi breakfast ಹಾಗೂ lunch ಗೆ ಏನ್ ಮಾಡಿದ್ದೇ ಅಂತ,ನಿಮಗೂ ಈಸಿ ಆಗುತ್ತೆ one one day ಮಾಡೋಕೆ
11:17
ನಾನುcooking vlog ಮಾಡುವ ಉದ್ದೇಶ ದಿನಾ ಹೊಸ recipe ತಿಳಿಸಬೇಕು ಅಂತ ಅಲ್ಲ,breakfastಹಾಗೆ lunch combo ತೋರಿಸಕ್ಕೆ
06:38
ಇವತ್ತಿನ cooking vlog, ತಿಂಡಿಗೆ best combination ಇದು, protein rich tiffan,try ಮಾಡಿ ಸಕ್ಕತ್ ರುಚಿ ಕೂಡ
06:41
ಈ weather ಗೆ perfect ಆಗಿರೋ snacks ಮಾಡಿದ್ಯ ಅಂತ ಅಂದ್ರು husband, ಮಗ ಕೂಡ full happy,ಸಿಂಪಲ್ ಇದೆ ಟ್ರೈ ಮಾಡಿ
06:11
ನಾನು ಮಾಡೋ ಕೇಸರಿಬಾತ್, ಫಟಾಫಟ್ ಅಂತಾ ಸುಲಭದಲ್ಲಿ ಮಾಡ್ಬಹುದು, ತಿಂದವರು ಯಾವತ್ತೂ ರುಚಿ ಮರೆಯಲ್ಲ
09:43
ಮಕ್ಕಳ lunchbox ಗೆ ಏನ್ ಮಾಡ್ಬೇಕು ಅಂತಾ ಯೋಚಿಸುತ್ತಿದ್ರೆ ಈ recipe perfect ಇರುತ್ತೆ,taste ಅಂತೂ ಅದ್ಭುತ try it
03:56
hotelಲಿ ಎಲ್ಲಾ ತರಹದ soup ಕುಡಿದಿರ್ತಿತ,ಆದ್ರೆ ಮನೇಲಿ ಸ್ವಲ್ಪವೂ ಎಣ್ಣೆಬೆಣ್ಣೆ ಹಾಕದೇ ಮಾಡಿ perfect healthy soup
09:58
ಈ ದೋಸೆ ರುಚಿ ನೋಡಿ husband ಅಂದ್ರು ಇನ್ಮೇಲೆ ಇದೇ ತರ ದೋಸೇನೆ ಮಾಡು ಅಂತಾ,ಮಗ ಅಂತೂ ಬರೀ ದೋಸೆ ತಿಂದ,ಚಟ್ನಿ ಸಾಗು ಬೇಡ
09:41
ವಿಜಯದಶಮಿ ಹಬ್ಬದ ದಿನ ಎಲ್ಲಾ ಹೇಗೆ spend ಮಾಡಿದ್ರಿ, ನಾವು ದೇವಸ್ಥಾನಕ್ಕೆ ಹೋಗಬೇಕಿತ್ತು,ಕೊನೇ timeಗೆpostpone aitu
07:25
ಹಬ್ಬ ಅಂದಮೇಲೆ ತಿಂಡೀನು special ಆಗಿನೆ ಇರ್ಬೇಕು ಅಲ್ವಾ, ನಿಮ್ ಮನೇಲಿ ವಿಜಯದಶಮಿ ಏನ್ special
06:51
ಆಯುಧ ಪೂಜೆಯ vlog, ಬೆಟ್ಟದ ನೆಲ್ಲಿಕಾಯಿ ಉಪಯೋಗಿಸಿ ಮಾಡಿದ ತಿಂಡಿ, ನಿಮ್ ಮನೇಲಿ ಪೂಜೆ ಆಯಿತಾ
11:04
ಈ ವರ್ಷದ ನವರಾತ್ರಿ ನಮ್ಮ ಮನೆಗೆ ಹೊಸ car ಬಂದಿದೆ... New car delivery vlog, an upgrade in life....
11:30
ಮನೆಯಲ್ಲೇ ಬೆಳೆದ ಸೊಪ್ಪಿನಿಂದ ಮಾಡಿದ ಆಡುಗೆ ಎಷ್ಟು ರುಚಿಯಾಗಿತ್ತು ಗೊತ್ತಾ, ಇವತ್ತಿನ cooking vlog ಜೊತೆ gardening
11:25
soft ದೋಸೆ ಎಷ್ಟೇ ಸಲ try ಮಾಡಿದ್ರೂ ಮಾಡಕ್ಕೆ ಬರ್ತಿಲ್ವ, ಹಾಗಿದ್ದಲ್ಲಿ ಈ video ನೋಡಿ,ತಿಂದೋರು ಇನ್ನೂ ಬೇಕು ಅಂತಾರೆ
08:44
exact Nandini ಪೇಡ ಯಾವತ್ತೂ ಮಾಡಿಲ್ಲ ಅಂದ್ರೇ ಈ video ನೋಡಿ ಇವತ್ತೇ try ಮಾಡಿ ಅದೂ ಸಹ ಬೆಲ್ಲ ಹಾಕಿ ಮಾಡಿರೋದು
11:27
ಎಷ್ಟೇ ಊಟ ಮಾಡಿದ್ರೂ ಈ ತಿಂಡಿ last ಲೀ order ಮಾಡೇ ಮಾಡ್ತಾರೆ pradeep .... ನನಗೂ ಸಹ ಇಷ್ಟ, ಈಗೀಗ ಮನೇಲೇ ಮಾಡ್ತೀನಿ
08:11
ದಸರಾ holidays start ಆಯಿತು, ಮನೇಲಿ ಜಾಸ್ತಿ snacks ಬೇಕು ಅದು ಇದು ಮಾಡು ಅಂತ ಹೇಳ್ತಾರೆ ಮಕ್ಕಳು,5 mins snack
06:58
ಸಿಂಪಲ್ ನಿಪ್ಪಟ್ಟು ಚಿಟಕಿ ಹೊಡಿಯೋ ಅಷ್ಟ್ರಲ್ಲಿ ಸುಲಭವಾಗಿ ಮಾಡಬಹುದು, ನೋಡ್ತಿದ್ರೆ ತಿನ್ಬೇಕು ಅನ್ನೋ ಆಸೆ ಬರುತ್ತೆ
05:15
ನವರಾತ್ರಿಯ ಮೊದಲ ದಿನ ಅಜ್ಜಿ ಮಾಡ್ತಿದ್ದ same to same sweet recipe ತೋರಿಸಿದ್ದೇನೆ, 10mins ಸಾಕು ಇದನ್ನ ಮಾಡಲು
09:36
ಮದುವೆ ಮನೆ ಅಥವಾ ಯಾವುದಾದ್ರೂ function ಗಳಲ್ಲಿ ಈ sweet ನೋಡಿದ್ರೆ ನಂಗೆ full ಖುಷಿ 😋
09:25
ಇವತ್ತು ಎಲ್ಲರೂ ಒಟ್ಟಾಗಿ ಕೂತು dinner ಮಾಡಿದ್ವಿ, college ದಿನಗಳ ಮೆಲುಕು, tasty rajma chaval 😋 1
04:56
ಊಟ ಅಥವಾ coffee tea ಜೊತೆ ಇದನ್ನ ಮಾಡ್ಕೊಳಿ, ಕೆಲವೇ ನಿಮಿಷದಲ್ಲಿ,simple ingredient use ಮಾಡಿ ಮಾಡ್ಬಹುದು snacks
06:53
ಖೀರ್ ಅಂದ್ರೆ ಇದು, ಹಣ್ಣಿನಿಂದ ಮಾಡುವ ಈ ರುಚಿಯಾದ ಖೀರ್ ಕುಡಿತಾ ಇದ್ರೆ ಆಹಾ ಸೂಪರ್ ಸೂಪರ್ ಅಂತ ಕುಡಿತನೇ ಇರ್ತೀರ
08:34
ದೊಡ್ಡಪತ್ರೆ use ಮಾಡಿ ರಸಂ, ಚಿತ್ರಾನ್ನ ಹಾಗೆ ಪಜ್ಜಿ ಸಾರು ತೋರಿಸಿದ್ದೀನಿ, ಇವತ್ತು ನಾವು ದೊಡ್ಡಪತ್ರೆ ಪಲಾವ್ ಮಾಡೋಣ
04:40
ಬೆಳಗ್ಗೆ ಮಾಡಿದ್ದ ಚಿತ್ರಾನ್ನ ಜಾಸ್ತಿ ಮಿಕ್ಕಿತ್ತು, ಅದಕ್ಕೆ ಅದರ ಜೊತೆ ಒಳ್ಳೇ combination ಅಡುಗೆ ಮಾಡಿದೆ
13:15
wednesday night dinner ಗೆ prepare ಮಾಡಿದಂತ ತಿಳಿಸಾರು ನಮ್ ಮನೇಲಿ super hit, thursday ge ತಿಂಡಿ ಏನು ಮಾಡಿದೆ
09:43
ಇವತ್ತಿನ cooking vlog,lunch ಗೆ ಏನು prepare ಮಾಡೋ ಹಾಗಿರ್ಲಿಲ್ಲ ಅದಕ್ಕೆ ಬೇರೆ specialsweet ಮಾಡಿದೆ,ನೀವು ಮಾಡಿ
09:22
first time ನಾನು ನೋಡಿದ್ದು ಹಾಗೇ ಇದರಿಂದ ಅಡುಗೆ ಮಾಡಿದ್ದು, ರುಚಿ ಮಾತ್ರ ಅದ್ಭುತ ತಾವರೆ ಹೂವಿನ ಬೇರು
06:00
ವರ್ಷಗಳೇ ಆಗಿತ್ತು ಈ ಮಸಾಲೆ ಸಾಂಬಾರ್ ಮಾಡಿ, ಕೊನೆಗೂ ನೆನಪಾಗಿ ಮಾಡಿದ್ದೆ... ಸಕ್ಕತ್ ರುಚಿಯಾಗಿತ್ತು, ನೀವೂ ಮಾಡಿ
06:24
ಚಿಕ್ಕೊರಿದ್ದಾಗ ಈ combination breakfast ಮಾಡಿದಾಗಲೆಲ್ಲ ತುಂಬ ಖುಷಿ,daily ಯಾಕೆ ಮಾಡಲ್ಲ ಅಂತ ಬೈಕೋತಿದ್ವಿ
08:43
ಇವತ್ತಿನ cooking vlog, ನೋಡಿ ಏನಲ್ಲ prepare ಮಾಡಿದೆ ಅಂತ, ಹೊಸ ರೀತಿ ghee rice try ಮಾಡಿ, ಹಿರಳೆ ಉಪ್ಪಿನಕಾಯಿ
08:30
ನೀವೆಂದೂ ಮಾಡಿರದ ಮತ್ತೊಂದು ಹೊಸ ರಸಂ, ಸಿಂಪಲ್ ಆದ್ರೂ taste extraordinary 😋....ನೀವು ಇದನ್ನ try ಮಾಡಿದ್ರ ತಿಳಿಸಿ
08:33
ನಮ್ಮಲ್ಲಿ ಮಾಡುವ ಮತ್ತೊಂದು traditional recipe, ಬಹಳ ಆರೋಗ್ಯಕರ ಹಾಗೂ ರುಚಿಕರ, ತಿಂಡಿಗೆ lunchboxಗೆ ಎಲ್ಲಾ super
06:05
ಇವತ್ತಿನ breakfast cooking vlog, Hitaish ತುಂಬಾ ದಿನದಿಂದ ಕೇಳ್ತಾ ಇದ್ದಂತಾ ತಿಂಡಿ ಮಾಡಿದ್ದೇ, ಇಷ್ಟ ಪಟ್ಟು ತಿಂದ
08:55
ಶುಚಿಯಾಗಿ ರುಚಿಯಾಗಿ ಮನೆಯಲ್ಲೇ ಮಾಡಿ ಹೊರಗಡೆ taste ಇರೋ ತರನೇ ಮಸಾಲ ಪುರಿ 😋, ಮನೇಲಿ ಸಿಂಪಲ್ ಆಗಿ ಮಾಡ್ಕೋಬಹುದು
04:37
ಇವತ್ತಿನ breakfast cooking vlog, ರಜಾ ದಿನಗಳಲ್ಲಿ ಯಾವಾಗ್ಲು ಹೀಗೆ late ಆಗುತ್ತೆ, ನಿಮಗೂ ಹೀಗೇನಾ
10:32
saturday night to morning vlog, ಮನೇಲಿ ಎಲ್ಲಾ ಕೆಲಸ ಹೇಗೆ time adjust ಮಾಡ್ಕೊಂಡು ಮಾಡ್ಬೇಕು, ಒತ್ತು ಶಾವಿಗೆ
08:41
ಈ ದೋಸೆ ಮಾಡಿದಾಗಲೆಲ್ಲ ಇಷ್ಟ ಇಲ್ಲದೇ ತಿಂತಿದ್ದೆ, ಅದನ್ನೇ ಸ್ವಲ್ಪ ಬೇರೆ ರೀತಿ ಒಮ್ಮೆ ಮಾಡಿದಾಗ ತುಂಬಾ ಇಷ್ಟ ಆಯಿತು
09:05
ಅಜ್ಜಿ ಮಾಡ್ತಿದ್ದ ಸೌತೇಕಾಯಿ ಕೋಸಂಬರಿ, ಇದು ನಮ್ಮ ಮೈಸೂರಿನ style, ನಮಗಂತೂ ತುಂಬಾ ಇಷ್ಟ, ಹೊಟ್ಟೆ ತಂಪಾಗುತ್ತೆ
10:50
birthday day party vlog, Thursday cooking video... breakfast and lunch ಗೆ ಅಂತ ಏನು ಮಾಡಿದೆ ನೋಡಿ
12:45
ಮಂಗಳವಾರ ದ cooking vlog,ರಾತ್ರಿ ಅಡುಗೆಗೆ ಏನು ಮಾಡಿದ್ದು ಹಾಗೇತುಂಬಾ request ಇದ್ದಂತ ಕರಿಬೇವಿನ ಪುಡಿ ಹಾಕಿದ್ದೇನೆ
19:50
ತಾರಸಿ ಮೇಲೆ ಸೀತಾಫಲ ಹಣ್ಣು ಬಿಟ್ಟಿದೆ,ರುಚಿಯಾದ ಆರೋಗ್ಯಕರ ಮೆಂತ್ಯ ದೋಸೆ ಮಾಡಿದ್ದೇ,buns ರೀತಿ ಉಬ್ಬಿ ಬಂದಿತ್ತು ದೋಸೆ
10:03
sunday to monday noon daily vlogs,terrace ಲೀ ಹೂಗಳು ಅಷ್ಟಾಗಿ ಇಲ್ಲ ಇವಾಗ,ರುಚಿಯಾದ carrotಕೋಸಂಬರಿ ಮಾಡಿ ನೋಡಿ
13:41
ಗಣೇಶ ಚತುರ್ಥಿ ಹಬ್ಬದ vlog, ಮಧ್ಯಾನ ಊಟಕ್ಕೆ ಏನೆಲ್ಲ ಮಾಡಿದ್ದೇ, ನಾವು ಯಾವಾಗ್ಲು ಹೋಗುವ ಗಣೇಶ ದೇವಸ್ಥಾನ ಹಾಸನದಲ್ಲಿ
10:47
ಹಬ್ಬದ ದಿನ ಮಾತ್ರವೇ ನಾನು ಈ ಖಾರ ಕಡುಬು ಮಾಡೋದು,ಒಮ್ಮೆ ತಿನ್ನೋ ಈ ಕಡುಬು ಮುಂದೆ ಬೇರೆ ಎಲ್ಲಾ ತಿಂಡಿ ಬೇಡ ಅನ್ಸುತ್ತೆ
06:58
ಸ್ವರ್ಣ ಗೌರಿ ವ್ರತದ ಶುಭಾಶಯ, ಬನ್ನಿ ಗರಿಗರಿ snacks ಮಾಡೋಣ.... 1ವಾರದ ತನಕ store ಮಾಡಿದ್ರೂ ಮೆತ್ತಗೆ ಆಗಲ್ಲ
11:19
garden ಲೀ ಇರುವ plants li ಒಂದು ಎಲೆ ಸಹ ಬಿಟ್ಟಿಲ್ಲ ಅಷ್ಟು ಹುಳುಆಗಿದೆ... ಮೈ productive afternoon vlog
06:28
ಮನೇಲಿ ಸುಲಭದಲ್ಲಿ ಮಾಡಬಹುದು ಶುಂಠಿ ಬೆಳ್ಳುಳ್ಳಿ paste, ಎಷ್ಟು ಪ್ರಮಾಣದಲ್ಲಿ ಬೆಳ್ಳುಳ್ಳಿಶುಂಠಿ ಹಾಕ್ಬೇಕು ನೋಡ್ಕೋಳಿ
08:28
ಕರ್ಜಿಕಾಯಿ ಮಾಡಿದ ಒಂದೇ ದಿನದಲ್ಲಿ ಮೆತ್ತಗೆ ಆಗುತ್ತಾ, ಹಾಗಾದ್ರೆ ಈ video ನೋಡಿ perfect tips ಜೊತೆ crispy ಮಾಡಿ
07:53
ಗಣೇಶ ಹಬ್ಬಕ್ಕೆ ನೀವೂ ಮಾಡಿ ನೋಡಿ ಸಿಹಿ ಕಡುಬು, perfect ಬರುತ್ತೆ, ಹಬ್ಬಕ್ಕೆ ಸಿಹಿ ಕಡುಬು ಖಾರ ಕಡುಬು compulsory
07:58
Sunday special ನಿಮ್ ಮನೇಲಿ ಏನ್ ಮಾಡಿದ್ರಿ, ನಮ್ ಮನೇಲಿ vegetable biriyani ಜೊತೆ ಶಾವಿಗೆ ಪಾಯಸ,ಸೂಪರ್ try ಮಾಡಿ
10:46
ಕಪ್ಪು ಉದ್ದಿನ ಕಾಳಿನ ದೋಸೆ, bread pakoda recipe... jotege saturday complete morning vlog
12:07
terrace ಮೇಲಿರೋ ಗಿಡಗಳ ಪೋಷಣೆ ಮಾಡಿ ತುಂಬಾ ತಿಂಗಳು ಆಗಿತ್ತು, ಇವತ್ತು clean ಮಾಡಿದೆ, ತಿಂಡಿಗೆ ರೊಟ್ಟಿ ಜೊತೆ ಜುಣುಕ
10:57
Family function attend ಮಾಡಕ್ಕೆ ಅಂತಾ ಬೆಂಗಳೂರಿಗೆ ಹೊರಟಿದ್ದೇವೆ,bus ಪ್ರಯಾಣ ಎಷ್ಟೋ ವರ್ಷದ ನಂತರ, family vlog