Channel Avatar

Kavya's cooking channel @UC4_P12WMPUsZBzb-7eMRO_A@youtube.com

655K subscribers - no pronouns :c

Hello Viewers i am Kavya, Very much passionate for Cooking..


06:00
ನನ್ನ childhood favourite ತಿಂಡಿ, ಈಗಲೂ restaurant ಗೆ ಹೋದ್ರೆ ಇದು ಖಾಯಂ.... ಅವಾಗವಾಗ ಮನೆಲಿ ಸಹ ಮಾಡ್ತೀನಿ 😋
09:11
ಅಂತೂ ಇಂತೂ Hitaish ಗೆ ಕಿವಿ ಓಲೆ ಹಾಕಿದ್ವಿ, 10ತ್ತು ವರ್ಷದ ನಂತ್ರ ಗೊರೂರು dam ಗೆ ಹೋಗಿದ್ದು, ಹಬ್ಬಕ್ಕೆ ರವೆ ಉಂಡೆ
06:26
ಹಬ್ಬಕ್ಕೆ ಕೇವಲ 10ತ್ತೆ ನಿಮಿಷದಲ್ಲಿ ಮಾಡಿ ಗರಿಗರಿಯಾದ ಹೆಸರುಬೇಳೆ ಮುರುಕ್ಕು, ಕೇವಲ 2ಡೇ ಬೆರಳಲ್ಲಿ ಮುರಿಬಹುದು
11:23
friday evening to morning cooking vlog.. ಮಳೆಗೆ ಈ ರೀತಿ ಬಿಸಿಬಿಸಿ ಊಟ ಸೂಪರ್ ಇರುತ್ತೆ..
07:48
ಬೆಳಗ್ಗೆ 5.30ಗೆ ದಿನ startಆಗೋದು,tiffan ಯೋಚನೆ ಮಾಡಿ ಇರ್ಲಿಲ್ಲ ಅಂದ್ರೆ fullಗಡಿಬಿಡಿ ಆಗುತ್ತೆ ಏನ್ ಮಾಡ್ಬೇಕುಅಂತಾ
09:52
ಸೊಪ್ಪಿನ ಜೋತೆ ಕಡಲೆಕಾಳು ಹಾಕಿ ಮಾಡಿದ ಬಸ್ಸಾರು ರುಚಿ ಅಂತೂ ಸೂಪರ್ ಇತ್ತು,ಮುದ್ದೆ ಮಾಡಲ್ವಾ ಬರೀ rice ತಿಂತೀರಾ ಅಂತ ❓
05:32
ಈ methodಲಿ ನೀವು mysore pak ಮಾಡಿದ್ರೆ ಜಾಸ್ತಿ ತುಪ್ಪ ಅಥವಾ ಎಣ್ಣೆ ಬೇಕಾಗೋದಿಲ್ಲ,ಹಾಗೇperfect ಗೂಡುಗೂಡು ಬರುತ್ತೆ
05:46
ಮನೆ ಅಷ್ಟೇ ಅಲ್ಲ,ಹೊರಗಡೆ ಎಲ್ಲಾ ಘಮಘಮ ಅನ್ನುತ್ತೆ ಈ ಮಸಾಲೆ ಗೊಜ್ಜು ನೀವು ಮಾಡಿದ್ರೆ,ಅನ್ನರೊಟ್ಟಿಚಪಾತಿ ಜೊತೆ ತಿನ್ನಲು
04:36
ಕೇವಲ 10ತ್ತು ನಿಮಿಷದ ಒಳಗಡೆ ಮಾಡ್ಬಹುದು ಈ ರುಚಿಯಾದ snacks, ಕಡ್ಲೆಬೇಳೆ ಹಾಕದೇ ಮಾಡಿ ಈ ಗರಿಗರಿ ಮಸಾಲೆ ವಡೆ
06:45
ಇವತ್ತು ಭೀಮನ ಅಮವಾಸ್ಯೆ, ಎಲ್ಲರೂ ಏನು ಸಿಹಿ ಮಾಡಿದ್ರಿ... ನಮ್ಮನೇಲಿ ಒತ್ತುಶಾವಿಗೆ, ಗಸಗಸೆ ಪಾಯಸ, ಎಳ್ಳು ಪುಡಿ 😋
04:59
ದಿನಾ ಮಧ್ಯಾನ ಸಾಂಬಾರ್ ಏನ್ ಮಾಡೋದು ಬೆಳಗ್ಗೆ breakfast ಏನ್ ಮಾಡೋದು ಅನ್ನೋ tension.. ಸಿಂಪಲ್ಲಾಗಿ ಹುಳಿ ಮಾಡಿದೀನಿ
14:05
ಹಸಿ ಕಾಳಿನ ಮಸಾಲೆ ಗೊಜ್ಜು, ಹೊಸಾ cast iron tava ನ ಹೇಗೆ seasoning ಮಾಡೋದು? Evening to morning tiffan vlog
06:11
ನಾನು ಮಾಡೋ ಕೇಸರಿಬಾತ್, ಫಟಾಫಟ್ ಅಂತಾ ಸುಲಭದಲ್ಲಿ ಮಾಡ್ಬಹುದು, ತಿಂದವರು ಯಾವತ್ತೂ ರುಚಿ ಮರೆಯಲ್ಲ
05:15
ಮಕ್ಕಳ snack box ಗೆ ಎರಡು protein rich recipe,ಮಕ್ಕಳ ನಂತರ ನೀವೇ full plate ಖಾಲಿ ಮಾಡೋದು ಗ್ಯಾರೆಂಟಿ ರುಚಿ 😋
14:20
ಹಬ್ಬದ shopping ಶುರು ಆಯಿತು.ತಿಂಡಿಗೆ ಒಳ್ಳೆ protein rich ದೋಸೆ ಮಾಡಿಕೊಡಿ. silver shopping
09:43
ಮಕ್ಕಳ lunchbox ಗೆ ಏನ್ ಮಾಡ್ಬೇಕು ಅಂತಾ ಯೋಚಿಸುತ್ತಿದ್ರೆ ಈ recipe perfect ಇರುತ್ತೆ,taste ಅಂತೂ ಅದ್ಭುತ try it
12:47
ಶುಕ್ರವಾರ ಸಂಜೆಯಿಂದ cooking vlogs,ಯಾವಾಗ್ಲೂ ಒಂದೇ ರೀತಿ ಇಡ್ಲಿ ಮಾಡೋ ಬದಲು ಈ ರೀತಿ ಟ್ರೈ ಮಾಡಿ,ಆರೋಗ್ಯ ವೃದ್ಧಿ
14:43
ಕೊನೆಗೂ ಹೋಗಿ ತರಕಾರಿ ತಂದಿದ್ದು ಆಯಿತು,ಇವತ್ತು breakfastಗೆ ಹೊಸrecipe ಮಾಡಿದ್ದೆ,ಅಪ್ಪಮಗ ಇಬ್ರೂ ದೋಸೆ ಅನ್ಕೊಂಡ್ರು
10:21
ಮಧ್ಯಾನ ವೇ ಅಡುಗೆ ಮಾಡಿಬಿಡಬೇಕು ಅಂತ ಎಷ್ಟೇ ಅನ್ಕೊಂಡ್ರು ಕೆಲವೊಮ್ಮೆ time ಸಿಗಲ್ಲ... ರಾತ್ರಿಗೆ ಬೇರೆ special rice
13:32
ನೆನ್ನೆ ಸಂಜೆ ಏನೆಲ್ಲ ಆಡುಗೆ ಮಾಡಿದೆ..ಎಷ್ಟೇ correct ಆಗಿ ಮಾಡಿದ್ರೂ ಅನ್ನ ಮಿಗುತ್ತೆ..ಗಟ್ಟಿ ಮೊಸರು ಮಾಡುವ method
15:09
ಹಾಸನ್ ಕಡೆ ಕಡುಬು ಮಾಡಿ ವರ್ಷವೇ ಆಗಿತ್ತೇನೋ,ಮಳೆಗೆ ಬಿಸಿಬಿಸಿ ಕಡುಬು ಜೊತೆ,ಹಸಿ ಬೀನ್ಸ್ ಕಾಳಿನ ಸಾಂಬಾರ್ ಸೂಪರ್ ಇತ್ತು
08:22
ಭಾನುವಾರ ರಾತ್ರಿಯಿಂದ cooking vlog..Hitaish ಗೆ noodles ಮಾಡ್ಲಿಲ್ಲ ಅಂತ ಬೇಸರ.ವಾರದ ನಂತರ school ಶುರು ಆಯ್ತು
11:12
ಭಾನುವಾರದ ಬೆಳಗ್ಗೆಯಿಂದ vlog, ಎದ್ದಿದ್ದು late, ತಿಂಡಿನು late. ಹಬ್ಬಕ್ಕೆ cleaning ಶುರು ಮಾಡಿದ್ರ... moongpuri
12:40
ಶುಕ್ರವಾರ ರಾತ್ರಿಯಿಂದ cooking vlog, ಹುಣಸೆಹಣ್ಣಿನ paste 3ತಿಂಗಳಿಗೆ ready ಆಯಿತು, ಮಸಾಲೆ ನೀರ್ ದೋಸೆ ರುಚಿ ನೋಡಿ
12:39
ಗುರುವಾರದಿಂದ continuation vlog,ಎಷ್ಟು ಮಳೆ ಗೊತ್ತಾ,ಮಳೆ ಚಳಿಗೆ ಬಿಸಿಬಿಸಿ breakfast ಮಾಡಿದ್ದೆ, ನನ್ನ favourite
08:43
ಎಲ್ಲರಿಗೂ ರಜೆ, ಹಾಗಾಗೀ special ಮಾಡಬೇಕಾಯಿತು,ತುಂಬಾ easy naan ಹಾಗು soft panneer gravy.ಏನೆಲ್ಲ ಮಾಡಿದೆ ನೋಡಿ
06:08
ಬೆಳಗ್ಗಿನ ತಿಂಡಿಗೆ instant ಆಗಿ ಮಾಡುವಂತಹ healthy breakfast recipe, ಹೇಗಿರುತ್ತೋ ಏನೋ ಅನ್ಕೊಂಡು ಮಾಡಿದ್ದು
06:09
ಮಳೆಗಾಲದಲ್ಲಿ ರಾತ್ರಿ ಅಡುಗೆ ಏನಾದ್ರೂ ಮಾಡ್ಬೇಕು ಅಂತಿದ್ರೆ ಇದನ್ನೇ ನಾನುprefer ಮಾಡೋದು,ನಂಗಂತೂ ತುಂಬಾ ಇಷ್ಟ recipe
12:48
saturday and Sunday vlog... ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ದೇವಸ್ಥಾನ vlog.... Time with friends
04:11
ಎರಡೇ ಎರಡು ನಿಮಿಷದಲ್ಲಿ ರಸಂ ಮಾಡಬಹುದಂತೆ, ಇವತ್ತು ಟ್ರೈ ಮಾಡಿದ್ದೆ, ಅಬ್ಬಾ ಎಷ್ಟು ಸಿಂಪಲ್ ಇದೆ ಗೊತ್ತಾ
09:36
ಮದುವೆ ಮನೆ ಅಥವಾ ಯಾವುದಾದ್ರೂ function ಗಳಲ್ಲಿ ಈ sweet ನೋಡಿದ್ರೆ ನಂಗೆ full ಖುಷಿ 😋
05:17
ತಿಂಗಳಾದರೂ ಕೆಡಲ್ಲ, ಆದ್ರೆ ಇದನ್ನ ಮಾಡೋದಕ್ಕೆ ಕೇವಲ 20ನಿಮಿಷ ಸಾಕು... ಆಮೇಲೆ ಹಾಯಾಗಿ ಕೂತು ತಿನ್ಬಹುದು
07:38
husband,ಮಗನಿಗೆ ಈ breakfast ಅಂದ್ರೆ ತುಂಬಾ ಇಷ್ಟಾ, ಇವತ್ತು ಸ್ವಲ್ಪ change ಮಾಡಿದ್ದೆ,colour ನೋಡಿ ಏನು ಅಂದ್ರು
04:48
ಎಲ್ಲಾ ಅಡುಗೆಗೂ ಬೆಳ್ಳುಳ್ಳಿ ಹಾಕ್ತೀರಾ ಅಂತಿದ್ರಿ,ಇವತ್ತು ಬೆಳ್ಳುಳ್ಳಿ ಜೊತೆ ಈರುಳ್ಳಿ ಕೂಡ ಉಪಯೋಗಿಸಿಲ್ಲ,ರುಚಿ ಸೂಪರ್
04:48
ಈ recipe ಎಷ್ಟೋ ಸಲ try madidini ಆದ್ರೆ perfect ಆಗಿ ಮಾಡಕ್ಕೆ ಬರ್ತಿರ್ಲಿಲ್ಲ, ಇವಾಗ ಸಖತ್ ಚೆನ್ನಾಗಿ ಆಗಿದೆ
06:54
sunday night dinner ಗೆ ನನಗೇ ಅಂತಾನೆ ಈ ಸಿಂಪಲ್ tasty ತಿಂಡಿ ಮಾಡ್ಕೊಂಡೆ
06:04
ರಾತ್ರಿ ಊಟಕ್ಕೆ special restaurant style gravy ಮಾಡಿದ್ದೆ, ಊಟ ಮಾಡಲ್ಲ ಅಂತ ಅಂದು taste ನೋಡಿ 2ಚಪಾತಿ ತಿಂದ್ರು
08:03
ಈ ಪುಳಿಯೋಗರೆ ಪುಡಿ ಮಾಡಿ ನೋಡಿ, ತುಂಬಾ ಸುಲಭ, ಸಕ್ಕತ್ ರುಚಿ... ಒಮ್ಮೆ ರುಚಿನೋಡಿದ ಮೇಲೆ ready powder ತರೋದೆ ಇಲ್ಲ
06:08
ಈ weather ಗೆ perfect ಇರುತ್ತೆ ಈ ರೆಸಿಪಿ, ಎಷ್ಟು ತಿಂದರೂ healthy, taste ನೋಡಿದಮೇಲೆ ಇನ್ನೂ ಬೇಕು ಅಂತಾರೆ
12:59
ಇವತ್ತಿನ ಊಟಕ್ಕೆ ಎಲ್ಲವೂ husband favourite food ಮಾಡಿದ್ದೆ, ಊಟ ನೋಡ್ತಿದ್ದ ಹಾಗೆ full ಖುಷಿ ಆದ್ರು😊😋
07:15
ಇವತ್ತಿನ breakfastರುಚಿ ನೋಡಿ ಎಲ್ರೂ ಕೇಳ್ತಾರೆ hotel ಇಂದ ತರ್ಸಿದ್ದ ಅಂತಾ,ನೀವೂ ಹೀಗೆ ಮಾಡಿ sooper ಅಂತಾರೆ ತಿಂಡಿ
06:29
ಫಟಾಫಟ್ ಅಂತಾ ಅತೀ ಸುಲಭದಲ್ಲಿ ಯಾರು ಬೇಕಿದ್ದರೂ perfect juicy ಬಾದಾಮಿ ಪೂರಿ ಮಾಡ್ಬಹುದು, ನೀವು ಮಾಡಿ ನೋಡಿ juicy
05:54
ಮೆಣಸಿನಕಾಯಿ ಖಾರ ಈ weather ಗೆ ಸೂಪರ್ ಇರುತ್ತೆ, ರೊಟ್ಟಿ ಚಪಾತಿ ಮುದ್ದೆ ಜೊತೆ ಸಕ್ಕತ್ ಇರುತ್ತೆ, ನೀವು ಮಾಡಿ ನೋಡಿ
06:41
ಈ weather ಗೆ perfect ಆಗಿರೋ snacks ಮಾಡಿದ್ಯ ಅಂತ ಅಂದ್ರು husband, ಮಗ ಕೂಡ full happy,ಸಿಂಪಲ್ ಇದೆ ಟ್ರೈ ಮಾಡಿ
04:50
ನಮ್ ಕಡೆ ಇದನ್ನ ಕುಟ್ಟು0ಡಿ ಅಂತಾ ಅಂತಾರೆ, ಇದರ recipe ಗೊತ್ತಾ, ರೊಟ್ಟಿ ಜೊತೆ ಸೂಪರ್ ಇರುತ್ತೆ
08:35
ಮುದ್ದೆ ಬಸ್ಸಾರು ಪಲ್ಯ, ಎಲ್ಲವೂ perfect ಆಗಿ ಮಾಡ್ಬಹುದು ಈ video ನೋಡಿದ ನಂತರ, ಸ್ವಲ್ಪವೂ ಗಂಟಿಲ್ಲದೆ ಮುದ್ದೆ ಮಾಡಿ
04:51
ಮಳೆ ಬರ್ತಿದ್ದಾಗ ಯಾವಾಗ್ಲೂ snacks ತಿನ್ಬೇಕು ಅನ್ಸತ್ತೆ, ಮಳೆ ಇದ್ದಾಗ ಈ sweet ಬಿಸಿಬಿಸಿ ತಿನ್ನೋಕೆ ಸೂಪರ್ ಇರುತ್ತೆ
06:19
ಮಳೆಗಾಲಕ್ಕೆ ನಮ್ಮ ಮನೆಯಲ್ಲಿ ಜಾಸ್ತಿ ಮಾಡುವ breakfast ಅಂದ್ರೆ ಇದೇನೆ,3ಹೊತ್ತು ಕೊಟ್ರು ಬೇಜಾರಿಲ್ಲದೆ ತಿಂತಾರೆ
06:45
ಹೊರಗಡೆ ಒಳ್ಳೆ ಮಳೆ ಬರ್ತಿದೆ, ಬನ್ನಿ ಇವತ್ತು tea coffee ಜೊತೆ ಒಳ್ಳೆ crispy snacks ಮಾಡುವ,ಸೂಪರ್ taste ಇರುತ್ತೆ
06:42
Dinner ಗೆrestaurant style gravy ಮಾಡಿದ್ದೆ,husband ವಾಹ್ ಅಂದ್ರು,ನೀವೂ try ಮಾಡಿ ಎಲ್ರೂ ಸಕ್ಕತ್ ಇಷ್ಟ ಪಡ್ತಾರೆ
04:44
ಭಾನುವಾರ ನಾನಂತೂ ತುಂಬಾ lazy, ಅಷ್ಟೇ quick ಆಗಿ ಜಾಸ್ತಿ time ತಗೊಳ್ದೆ ಮಾಡೋ breakfast try ಮಾಡ್ತೀನಿ ಯಾವಾಗ್ಲೂ
08:49
ಮೊದಲನೇ ಸಲ ರಾಗಿ haalbai ಮಾಡೋರು ಸಹ ಈ video ನೋಡಿದಮೇಲೆ perfect ಆಗಿ ಮಾಡ್ತೀರಾ, ಎಷ್ಟು ನೀರು ಹಾಕಬೇಕು ಹೇಳಿದೀನಿ
09:13
ನನ್ನ ಮಗನಿಗೆ ಈ powder mix ಮಾಡಿ ಕೊಡ್ತೀನಿ ಹಾಲಿಗೆ,ಯಾವುದೇ chemicals ಇಲ್ಲ, ಮನೇಲಿ ಮಾಡ್ಬಹುದು..energy booster
10:30
ಯಾವಾಗ್ಲೂ ಚಪಾತಿ ಮಾಡಿದಾಗ 3-4layer ಬರುತ್ತದೆ,ಇಷ್ಟು softಚಪಾತಿ ಮಾಡಲು ಗೋಧಿ ಹಿಟ್ಟು ಹೇಗೆ ಮನೆಯಲ್ಲಿ ಮಾಡೋದು ನೋಡಿ
08:45
ಯಾವಾಗ್ಲೂ riceನೇ ತಿಂತಿರಲ್ಲ ರಾಗಿ ಮುದ್ದೆ ಮಾಡೋದೇ ಇಲ್ವಾ ಅಂತ ಅನ್ನೋರಿಗೆ ನೋಡಿ ಇವತ್ತು ಮುದ್ದೆ ಉಪ್ಸಾರು ಮಾಡಿದಿನಿ
08:01
kg ಗೆ600 ಕೊಟ್ಟು sweet shop ಲಿ ತರೋದಕ್ಕಿಂತ, ಮನೇಲಿ 15ದೇ ನಿಮಿಷದಲ್ಲಿ ಮಾಡ್ಕೊಬಹುದು ಬಾಯಲ್ಲಿಟ್ಟರೆ ಕರಗುವ ಸಿಹಿ
07:30
ರಜಾ ದಿನದ lazy breakfast recipe, ಎದ್ದಿದ್ದು late breakfast ಸಹ late, 20ನಿಮಿಷದೊಳಗೆ ತಿಂಡಿ ರೆಡಿ
12:13
ಎಷ್ಟೋ ತಿಂಗಳ ನಂತರ back to garden work 🥰 ಇವತ್ತು ಊಟಕ್ಕೆ ರುಚಿಯಾದ ಪಚಡಿ ಮಾಡಿದ್ದೆ,ಮನೇಲಿ ಎಲ್ಲರಿಗೂ ಇಷ್ಟ ಆಯ್ತು
09:58
ಈ ದೋಸೆ ರುಚಿ ನೋಡಿ husband ಅಂದ್ರು ಇನ್ಮೇಲೆ ಇದೇ ತರ ದೋಸೇನೆ ಮಾಡು ಅಂತಾ,ಮಗ ಅಂತೂ ಬರೀ ದೋಸೆ ತಿಂದ,ಚಟ್ನಿ ಸಾಗು ಬೇಡ
06:13
ಯಾವಾಗ ಮಾಡಿದ್ರು ಮಾತ್ರ ಈ sweet perfect ರುಚಿ ಹಾಗು ಹದದಲ್ಲಿ ಬರುತ್ತೆ, ನಿಮಗೆ ಅಡುಗೆ ಬರದಿದ್ರು ಸಹ easyಮಾಡಬಹುದು