ನಮಸ್ಕಾರ
ಶ್ರೀಮಂತ ಸಂಸ್ಥೆಯು ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಪ್ರಯತ್ನದಲ್ಲಿ, ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಸ್ಟಾಕ್ ಮಾರ್ಕೆಟ್, ಕಮೊಡಿಟಿ ಮಾರ್ಕೆಟ್ ಮತ್ತು ಕರೆನ್ಸಿ ಮಾರ್ಕೆಟ್ಗಳಲ್ಲಿ ಕನ್ನಡದಲ್ಲಿ ಟ್ರೇಡಿಂಗ್ ಮತ್ತು ಹೂಡಿಕೆಗಾಗಿ ಬೇಕಾದ ಉನ್ನತ-ಗುಣಮಟ್ಟದ ಕೋರ್ಸ್ಗಳನ್ನು ಒದಗಿಸುವಲ್ಲಿ ನಾವು ನಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ.
We are an organization with a focus to provide quality education at an affordable price in a language that is easily understood by each one of us. In this endeavour, we have started our journey in providing high-end and high-quality courses with proprietary trading and investment systems in Stock Market, Commodity Market and Currency Markets in Kannada.
Register Mono +91 80880 06007.
Note : Srimantha, its associates, or Priyaram Bindiganavile are not SEBI-registered advisors. All content is for informational purposes only and not investment advice.
Srimantha’s Founder & Chief Markets Strategist:
Priyaram Bindiganavile