ಎಲ್ಲರಿಗೂ ನಮಸ್ಕಾರಗಳು🙏
ಆತ್ಮೀಯರೇ,ನಿಮ್ಮೆಲ್ಲರಿಗೂ ನನ್ನ Jyo's Gruhapaaka ಯೂಟ್ಯೂಬ್ ಚಾನೆಲ್ ಗೆ ಹೃದಯಪೂರ್ವಕ ಸ್ವಾಗತ.❤ಇದು ಸಸ್ಯಹಾರ ಅಡುಗೆ ಚಾನೆಲ್.ಇಲ್ಲಿ ನಾನು ಆರೋಗ್ಯಕರವಾದ ಹಾಗೆಯೇ ಸುಲಭವಾಗಿ ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಸಾಂಪ್ರದಾಯಿಕವಾದ, ಸರಳವಾದ ,ರುಚಿಯಾದ ಹಾಗೆಯೇ ದಿನನಿತ್ಯ ಬೇಕಾಗುವ ಅಡಿಗೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವುದು ನನ್ನ ಉದ್ದೇಶ.ಹೊಸದಾಗಿ ಅಡುಗೆ ಮಾಡುವವರಿಗೆ ಅಡುಗೆ ಬಗ್ಗೆ ಆಸಕ್ತಿ ಇರುವವರಿಗೆ ಸುಲಭವಾಗಿ ಅರ್ಥ ಆಗುವ ಹಾಗೆ ತಿಳಿಸಿಕೊಡುವ ಒಂದು ಸಣ್ಣ ಪ್ರಯತ್ನ.ದಯವಿಟ್ಟು ಪ್ರೋತ್ಸಾಹಿಸಿ.
ನನ್ನ ಹೆಸರು ಜ್ಯೋತಿ .ಹೊಸ ಹೊಸ ಅಡುಗೆ ಮಾಡುವುದು ನನ್ನ ಹವ್ಯಾಸ.ಉತ್ತಮ ಅಡುಗೆಗಳನ್ನು ಮಾಡಿ ಜನರಿಗೆ ತಲುಪಿಸುವ ನನ್ನ ಪ್ರಯತ್ನಕ್ಕೆ ದಯವಿಟ್ಟು ಚಾನೆಲ್ subscribe ಮಾಡುವುದರ ಮೂಲಕ ಪ್ರೋತ್ಸಾಹಿಸಿ.ಹಾಗೆ like ಮಾಡಿ .ನಿಮ್ಮ ಪ್ರೀತಿ ಪಾತ್ರರಿಗೆ share ಮಾಡಿ comment ಮಾಡುವುದರ ಮೂಲಕ ನಿಮ್ಮ ಪ್ರೀತಿಯನ್ನು ತಿಳಿಸಿ🙏
This is JYOTHI. I will make different types of cooking videos which includes both South and North indian dishes.Most of the recipes are healthy and made from homely ingredients.Please like, share, comment, subscribe to my channel and support us
My business mail:jyogruhapaaka@gmail.com