May the New Year bring you hope, full fill your dreams, fresh resolutions and the enthusiasm to pursue it with passion. I wish that all your aspirations be fulfilled and a life overflowing with happiness, peace and prosperity. Warmest New Year wishes to you and your loved ones.
4.5K - 216
DARSHAN CASE | ರೇಣುಕಾಸ್ವಾಮಿಯ ಅಶ್ಲೀಲ ಸಂದೇಶಗಳು ಮತ್ತು ಸರ್ಕಾರದ ಪರಿಹಾರದ ಚಿಂತನೆಯ ಕಥೆ | RA CHINTAN
https://youtu.be/zkCZiVwgaGA
373 - 4
ನಾನು ಕೆಲಸ ಮಾಡುತ್ತಿದ್ದ ಮುಖ್ಯ ವಾಹಿನಿಗಳಲ್ಲೂ ಕೋಮುವಾದ ಹೆಚ್ಚಾಗುತ್ತಿದ್ದಂತೆ ನಾನು ಅಲ್ಲಿಂದ ಆಚೆ ಬಂದೆ. ಬೇರೆ ವ್ಯವಹಾರವಿದ್ದರೂ ನನ್ನೊಳಗಿದ್ದ ಪತ್ರಕರ್ತನನ್ನು ಸುಮ್ಮನಾಗಿಸಲು ಮನಸಾಗಲಿಲ್ಲ. ನನ್ನ ಪ್ರತಿಭಟನೆ ದಾಖಲಿಸಲು YOUTUBE ಸೂಕ್ತ ವೇದಿಕೆ ಎಂದುಕೊಂಡು RA CHINTAN ETHICAL JOURNALISM ಎಂಬ ಒಂದು ಚಾನೆಲ್ ಶುರು ಮಾಡಿದೆ. ಇದು ನೂರಕ್ಕೆ ನೂರು ನ್ಯೂಸ್ ಚಾನೆಲ್ ಅಲ್ಲ; ಕೇವಲ ನನ್ನ ವಿಶ್ಲೇಷಣೆಗೆ ಮೀಸಲಾದ, ನೇರವಾಗಿ ಕೋಮುವಾದದ ವಿರುದ್ಧ ದ ಹೋರಾಟಕ್ಕೆ ವೇದಿಕೆಯಾಗಿತ್ತು. ತಿಂಗಳಿಗೆ ಒಂದೋ.. ಎರಡೋ.. ಹತ್ತೋ.. ಅಂತ... ಹೀಗೆ ಸಮಯ ಸಿಕ್ಕಾಗೆಲ್ಲಾ ದೇಶದಲ್ಲಿ ಆಗುತ್ತಿದ್ದ ರಾಜಕೀಯ ಬೆಳವಣಿಗೆ, ಕೋಮುವೈಪರಿತ್ಯದ ಬಗ್ಗೆ ವಿಡಿಯೋ ಮಾಡತೊಡಗಿದೆ. ಇಲ್ಲಿವರೆಗೂ ಒಬ್ಬಂಟಿಯಾಗಿ ಸುಮಾರು 860 ವಿಡಿಯೋ ಮಾಡಿ ಮಾತಾಡಿದ್ದೇನೆ. ಸಣ್ಣ ಶ್ರಮವಲ್ಲ. ನಾವು ಎತ್ತಿಕೊಳ್ಳುವ topic ಗೆ ರಾ... Followers ಸಿಗೋದು ಸುಲಭವಲ್ಲ. ಆದರೂ ಸುಮಾರು ಒಂದು ಲಕ್ಷಕ್ಕೂ ಅಧಿಕ SUBSCRIBERS ಸಿಕ್ಕಿದ್ದಾರೆ. ಅದರ ಪ್ರತಿಫಲವಾಗಿ YOUTUBE ಸಿಲ್ವರ್ ಪ್ಲೇ BUTTON ಕಳುಹಿಸಿ ಶುಭಾಶಯಗಳನ್ನು ಹೇಳಿದೆ. ನಿಮ್ಮ ವಿಶ್ವಾಸಕ್ಕಿಂತ ಮಿಗಿಲಾದುದು ಯಾವುದು? ಉಳಿಸಿಕೊಳ್ಳುತ್ತೇನೆ.
- ರಾ ಚಿಂತನ್
3.9K - 390
Joined 6 December 2019