Channel Avatar

karnataka vlogs @UC2elhxd7nX-31ojuE3CxgeA@youtube.com

None subscribers - no pronouns set

ఇ ಚಾನಲ್ ಅಲ್ಲಿ ಹಳ್ಳಿ ಹಬ್ಬಗಳಲ್ಲಿ ನಡೆಯುವ ಕಾರ್ಯಕ್ರಮಗಲು ಯಾವ ರೀತಿ


karnataka vlogs
1 year ago - 2 likes

ಮಾವು ಬೇವು ಚಿಗುರಿಸುವ, ಹೊಂಗೆ ಹುವನರಲಿಸುತ ಹಕ್ಕಿಗಳೆಲ್ಲಾ ನಲಿಸುತ ಉಲಿಸುತ್ತ ,ಮಕ್ಕಳನ್ನು ಕುನಿಸುತ್ತ ತರುಣ ತರಿಸುತ, ಮನದ ಕಹಿ ಹಲಿಸುತ್ತಾ ಸವಿ ಸವಿ ಕನುಸನ್ನು ಬಿತ್ತುತ ಬೇವು ಬೆಲ್ಲ ಸವಿಸಿ ಸಂತೋಷದಿಂದ ಆರೋಗ್ಯ ವಾಗಿ ಇರಿ ಹಾರೆಸುತ್ತ ಎಲ್ಲರಿಗು ಯುಗಾದಿ ಹಬ್ಬದ ಶುಭಾಶಗಳು 🌾🌱🙏 (https://youtu.be/iun_7CaQAjI)

karnataka vlogs
1 year ago - 3 likes

youtube.com/channel/UC6E89Oyo... My new channel plzz subscribe

karnataka vlogs
1 year ago - 3 likes

Please watch this video enjoyed deepavali 😁🤟

karnataka vlogs
1 year ago - 5 likes

youtube.com/shorts/UJPmBRP56u4?feature=share 🪔ಬೇಳಕಿನ ಹಬ್ಬ ದೀಪಾವಳಿ🪔 ತಮಗೂ ತಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು💐ಈ ದೀಪಾವಳಿಯು ನಿಮ್ಮ ಬಾಳಲ್ಲಿ ಸುಖ , ಶಾಂತಿ , ನೆಮ್ಮದಿ ,ನಗು ತರಲಿ 😊🪷🌺🪔🪔

karnataka vlogs
1 year ago - 9 likes

https://youtu.be/mmK_JcjMpBw ನನೆಲ್ಲ ಪ್ರೀತಿಯ ಜನತೆಗೆ ನಮಸ್ಕಾರಗಲು
ನಾನು ಕರ್ನಾಟಕ ದಲ್ಲ್ಲಾಗುವ ಎಲ್ಲಾ ಹಬ್ಬ ವನ್ನು
ತಿಳಿಸುತ್ತೇನೆ ದವಿತ್ತು ನಿಮ್ಮ ಸಹಕಾರ ಇರಲಿ
ಅದಕ್ಕಾಗಿ ನನ್ನ ಚಾನಲ್ ಅನ್ನು ಸಾದ್ಯವದಸ್ತು
ಬೆಳಿಸಿ ಅಂತ ಕೇಳಿಕೊಳ್ಳುತ್ತೇನೆ ..ಇ ಕೆಳ್ಗೆ ಕಾಣುವ ಚಿತ್ರ ಬಾಗಲಕೋಟೆ ಜಿಲ್ಲೆಯ ಇಳಕಲ್ ನ ಕರಡಿ ಗ್ರಾಮದಲ್ಲಿ ಆದ ಮೊಹರಂ ಹಬ್ಬ ಎದಗಿದೆ ಇದು ಮುದ್ಗಲ ನಂತರ ಹೆಸುರುವಸಿ ಯಾಗಿದೆ 2 ಊರು ಗಳು ಸೇರಿ ವಿಜ್ರ್ಮುಬನೆ ಇಂದ ಎಲ್ಲಾ ಧರ್ಮ ಗಳನ್ನು ಬಿಟ್ಟು ಸರ್ವಧರ್ಮ್ ದಿಂದ ಇ ಹಬ್ಬವನ್ನೂ ಸಂತೋಸ ದಿಂದ ಅಛರಿಸುತ್ತರೆ ಒಮ್ಮೆ ಬಂದು ನೋಡಿ
ಧನ್ಯವಾದಗಳು 🙏🙏 subscribe madi