ಎಲ್ಲಾರಿಗು ನನ್ನ ನಮಸ್ಕಾರಗಳು,
ನನಗೆ ತಿಳಿದಿರು ಅಡುಗೆಗಳನ್ನು ಈಗ ತಾನೆ ಅಡುಗೆ ಕಲಿಯುತ್ತಿರುವರಿಗು ಮತ್ತು ಹೊಸ ಬಗೆಯ ಅಡುಗೆಗಳನ್ನು ಕಲಿಯುವ ಬಯಕೆ ಇರುವರಿಗೆ ಸುಲಭ ವಿಧಾನದಲ್ಲಿ ಕಲಿಸಿಕೊಡುವ ಪುಟ್ಟ ಬಯಕೆಯೊoದಿಗೆ ಈ ಚಾನೆಲ್ ಶುರುಮಾಡಿದ್ದೇನೆ...
ಜೊತೆಗೆ ಇದರೊಂದಿಗೆ ಒಂದು ಮಹದಾಸೆಯು ಇದೆ. ಇದರಿಂದ ಬರುವ ಹಣದಿಂದ ಬಡಮಕ್ಕಳಿಗೆ ಸಹಾಯವಾಗುವಂತೆ ಏನಾದರು ಮಾಡಬೇಕು ಎ೦ಬ ಯೋಚನೆ ಇದೆ...