ನಮಸ್ಕಾರ ಸ್ನೇಹಿತರೇ👏ತಮಗೆಲ್ಲರಿಗೂ "ಕೃಷಿ ಖುಷಿ"ಯ ಚಾನಲ್ಗೆ ಆತ್ಮೀಯ ಸ್ವಾಗತ....ಈ ಚಾನೆಲ್ ನಲ್ಲಿ ತಮಗೆ ಜಾನುವಾರುಗಳ ಪೇಟೆ/ಸಂತೆಯನ್ನು & ಸಂತೆಯಲ್ಲಿ ನಡೆಯುವ ಜಾನುವಾರುಗಳ ವ್ಯಾಪಾರ ಹಾಗೂ ವಹಿವಾಟಿನ ಪ್ರಸ್ತುತ ಚಿತ್ರಣವನ್ನು ಕಾಣಬಹುದು. ತುದಿಗಾಲಮೇಲೆ ನಿಲ್ಲಿಸುವ ತೆರೆಬಂಡಿ ಸ್ಪರ್ಧೆಯ ವಿಡಿಯೋ ಗಳು ಹಾಗೂ ನವ ವಧು,ವರನಂತೆ ಶೃಂಗಾರಗೊಂಡ ಕಿಲಾರಿ ಹೋರಿಗಳ ಅಂದವನ್ನು ತಾವು ಕಾಣಬಹುದು. ಅದರ ಜೊತೆ ದನಗಳ ಜಾತ್ರೆ, ಪೇಟೆ ಯ ವೈಭವ ನೋಡಬಹುದು...
ಬನ್ನಿ ಸ್ನೇಹಿತರೆ ನಾವೆಲ್ಲ ಒಂದಾಗಿ ಹಳ್ಳಿ ಸೊಬಗನ್ನು ಹಾಗೂ ರೈತರ ಬದುಕಿನ ನೋವು ನಲಿವುಗಳನ್ನು, ವ್ಯಾಪಾರಸ್ಥರ ಬದುಕನ್ನು,ರೈತರ ಸಾಧನೆಗಳನ್ನು ಕಣ್ತುಂಬಿಕೊಳ್ಳೋಣ.ಅದರ ಜೊತೆ ಗ್ರಾಮೀಣ ಜನರ ಕ್ರೀಡೆಗಳನ್ನು ಉಳಿಸೋಣ,ಬೆಳೆಸೋಣ......
Thanku all for supporting me and my channel......
If you wish to contact me ..pls dial 9741822516 Number
Pls Subrice my Channel