ಎಲ್ಲರಿಗೂ ನಮಸ್ಕಾರ 🙏 ಕಾಮನಬಿಲ್ಲು ಕಾರ್ಟೂನ್ ಚಾನಲ್ ಗೆ ನಿಮಗೆಲ್ಲಾ ಸ್ವಾಗತ.ನಮ್ಮ ಚಾನೆಲ್ ನಲ್ಲಿ ಕಾರ್ಟೂನ್ ಕಾಮಿಡಿ ಕಥೆಗಳು. ಹಳ್ಳಿ ಜೀವನ ಕಥೆಗಳು. ಹಳ್ಳಿ ಜನರ ಕಥೆಗಳು. ಅತ್ತೆ ಸೊಸೆ ಜಗಳದ ಕಥೆಗಳು. ಅತ್ತೆ ಸೊಸೆ ಕಾಮಿಡಿ ಕತೆಗಳು. ಅತ್ತೆ ಸೊಸೆ ಅನ್ಯೂನ್ಯತೆ ಕತೆಗಳು. ತಾಯಿ ಮಕ್ಕಳ ಕತೆಗಳು.ಗಂಡ ಹೆಂಡತಿ ಜಗಳದ ಕಥೆಗಳು. ಗಂಡ ಹೆಂಡತಿ ಅನ್ಯೋನ್ಯತೆ ಕತೆಗಳು. ಪ್ರೀತಿ ಪ್ರೇಮ ಪ್ರಣಯದ ಕತೆಗಳು. ಅಂತರ್ಜಾತಿ ಮದುವೆ ಕತೆಗಳು. ಜನಪದ ಸೊಗಡಿನ ಕತೆಗಳು.ಹಳ್ಳಿ ಸೊಗಡಿನ ಕತೆಗಳು. ಅತ್ತಿಗೆ ನಾದನಿ ಯರ ಜಟಾ ಪಟಿ.ಮಕ್ಕಳ ಕಿತಾಪತಿ ಕತೆಗಳು.ಮಕ್ಕಳು ಶಾಲೆಯಲ್ಲಿ ಮಾಡುವ ಕಿತಾ ಪತಿ.ತುಂಟಾಟ ಮತ್ತು ನೀತಿ ಕಥೆಗಳು. ಅಕ್ಕ ಪಕ್ಕ ಮನೆಯವರ ಚಾಡಿ ಮಾತು. ಇದೇ ರೀತಿ ಹಲವಾರು ಕಥೆಗಳು ಬರುತ್ತೆ ದಯವಿಟ್ಟು ನೋಡಿ. ಸಬ್ಸ್ಕ್ರೈಬ್ ಮಾಡಿಕೊಳ್ಳಿ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಈ ಚಾನಲ್ ಗೆ ಸಹಕರಿಸಿ. ನಮಗೆ ಹರಸಿ ಹಾರೈಸಿ.🙏