in the future - u will be able to do some more stuff here,,,!! like pat catgirl- i mean um yeah... for now u can only see others's posts :c
https://youtu.be/gg5mAZrSF1U
ರುಚಿಯಾಗಿ ಆರೋಗ್ಯಕರವಾದ ಮಸಾಲಾ ಸ್ವೀಟ್ ಕಾರ್ನ್ ರೆಸಿಪಿ ಮಾಡುವುದು ಸುಲಭ | Healthy Sweet Corn Salad | Corn Salad for Diet
Please like share and support us 🙏🙏
2 - 0
https://youtu.be/fJKBU2M6jyo?si=V6aSr...
ಈ ತರಹ ಬ್ರೇಕ್ ಫಾಸ್ಟ್ ಮಕ್ಕಳಿಗೆ ಮಾಡಿಕೊಟ್ಟರೆ ಒಂದು ಬಿಡದೆ ತಿಂದು ಮುಗಿಸ್ತಾರೆ ಅಷ್ಟೊಂದು ಚೆನ್ನಾಗಿ ಬಂದಿವೆ
Please like share and support us 🙏🙏
2 - 0
https://youtu.be/P7W2oIvpmt8?si=XsI_F...
ಕೇವಲ 20 ರೂಪಾಯಿಯಲ್ಲಿ ಸಾಫ್ಟ್ ಆದ 30 ಜಾಮೂನು ಮಾಡಿಕೊಳ್ಳಬಹುದು.
Please like share and support us 🙏🙏
3 - 0
https://youtu.be/Dcj3ptk_u4I?si=xi6X8...
ಬೀನ್ಸ್ ಪಲ್ಯನ ಒಮ್ಮೆ ಈ ತರ ಟ್ರೈ ಮಾಡಿ ನೋಡಿ ತುಂಬಾನೇ ಇಷ್ಟ ಪಟ್ಟು ತಿಂತೀರಾ
Please like share and support us 🙏🙏
4 - 0
https://youtu.be/iBziJUKvmI8
ಬಾಯಲ್ಲಿ ಕರಗುವಂತ ಅಕ್ಕಿ ಉಂಡೆ ನೀವು ಯಾವತ್ತೂ ಹೀಗೆ ಮಾಡಿರಲ್ಲ ಒಮ್ಮೆ ಟ್ರೈ ಮಾಡಿ
Please like share and support us 🙏🙏
2 - 0
https://youtu.be/kZMwvtKvqvU
ಹಬ್ಬಕ್ಕೆ ಕರ್ಚಿಕಾಯಿನ ಈ ರೀತಿ ಮಾಡಿ ತಿಂಗಳಾದರೂ ಗರಿಗರಿಯಾಗಿರುತ್ತೆ
Please like share and support us 🙏🙏
2 - 0
https://youtu.be/-27K-Wwz9VM
ಬಾಯಲ್ಲಿಟ್ಟರೆ ಕರಗುವಂತ ಸಾಫ್ಟ್ ಆಗಿ ರವೆ ಉಂಡೆ ಬರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ
Please like share and support us 🙏🙏
3 - 0
ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ 🙏🙏
ಪ್ರೀತಿಯಿಂದ ನಿಮ್ಮ ಮುಂದೆ ನಮ್ಮ ಫುಡ್ ಜಂಕ್ಷನ್ ಸೊಬಗು ಮುಖಾಂತರ ನಮ್ಮಉತ್ತರ ಕರ್ನಾಟಕ ಅಡುಗೆಗಳನ್ನು ಪ್ರಸ್ತುತ ಪಡಿಸುತ್ತೇನೆ.ಉಪಯುಕ್ತ ಅಡುಗೆ ಸಲಹೆಗಳು, ಆರೋಗ್ಯ ಸಲಹೆಗಳು,ಒಳ್ಳೆಯ ರೆಸಿಪಿಯನ್ನ ಮಾಡ್ತೀನಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಪ್ಲೀಸ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ, ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಆತನ ಶ್ರಮವೆಲ್ಲ ವ್ಯರ್ಥ, ಮನುಷ್ಯ ಆರೋಗ್ಯ ಆತನ ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ.ಒಳ್ಳೆಯ ಪೌಷ್ಟಿಕ ಆಹಾರದಿಂದ ಶರೀರದಲ್ಲಿ ಶಕ್ತಿ ಉತ್ಸಾಹ ಬೆಳವಣಿಗೆ ಆಗುತ್ತದೆ. ಅದಕ್ಕೆ ಆರೋಗ್ಯ ನಿಜವಾದ ಸಂಪತ್ತು ಮನುಷ್ಯ ಸರಿಯಾದ ಸಮಯಕ್ಕೆ ತಕ್ಕ ಹಾಗೆ ಆಹಾರ ಸೇವಿಸುವುದರಿಂದ ಆರೋಗ್ಯ ಸಂಪತ್ತನ್ನು ಬೆಳೆಸಿಕೊಳ್ಳಬಹುದು. ನಮ್ಮ ವಿಡಿಯೋಗಳಿಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆದು ಹಾಕಿ ನಿಮ್ಮ ಕುಟುಂಬದ ಬಳಗಕ್ಕೂ ಶೇರ್ ಮಾಡಿ ಮತ್ತು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದರ ಮುಖಾಂತರ ನಮ್ಮನ್ನು ಪ್ರೀತಿಯಿಂದ ಬೆಳೆಸಿ. "ಅನ್ನದಾತೋ ಸುಖೀಭವ ಸರ್ವೇ ಜನ ಸುಖಿನೋ ಭವಂತು"
ಧನ್ಯವಾದಗಳು🙏🙏