Channel Avatar

Food Junction Sobagu @UC1smC9ofZ3fykf1vhNbxQEg@youtube.com

1.1K subscribers - no pronouns :c

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ 🙏🙏 ಪ್ರೀತಿಯಿಂದ ನಿಮ್ಮ ಮುಂದೆ


About

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ 🙏🙏
ಪ್ರೀತಿಯಿಂದ ನಿಮ್ಮ ಮುಂದೆ ನಮ್ಮ ಫುಡ್ ಜಂಕ್ಷನ್ ಸೊಬಗು ಮುಖಾಂತರ ನಮ್ಮಉತ್ತರ ಕರ್ನಾಟಕ ಅಡುಗೆಗಳನ್ನು ಪ್ರಸ್ತುತ ಪಡಿಸುತ್ತೇನೆ.ಉಪಯುಕ್ತ ಅಡುಗೆ ಸಲಹೆಗಳು, ಆರೋಗ್ಯ ಸಲಹೆಗಳು,ಒಳ್ಳೆಯ ರೆಸಿಪಿಯನ್ನ ಮಾಡ್ತೀನಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಪ್ಲೀಸ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ, ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಆತನ ಶ್ರಮವೆಲ್ಲ ವ್ಯರ್ಥ, ಮನುಷ್ಯ ಆರೋಗ್ಯ ಆತನ ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ.ಒಳ್ಳೆಯ ಪೌಷ್ಟಿಕ ಆಹಾರದಿಂದ ಶರೀರದಲ್ಲಿ ಶಕ್ತಿ ಉತ್ಸಾಹ ಬೆಳವಣಿಗೆ ಆಗುತ್ತದೆ. ಅದಕ್ಕೆ ಆರೋಗ್ಯ ನಿಜವಾದ ಸಂಪತ್ತು ಮನುಷ್ಯ ಸರಿಯಾದ ಸಮಯಕ್ಕೆ ತಕ್ಕ ಹಾಗೆ ಆಹಾರ ಸೇವಿಸುವುದರಿಂದ ಆರೋಗ್ಯ ಸಂಪತ್ತನ್ನು ಬೆಳೆಸಿಕೊಳ್ಳಬಹುದು. ನಮ್ಮ ವಿಡಿಯೋಗಳಿಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆದು ಹಾಕಿ ನಿಮ್ಮ ಕುಟುಂಬದ ಬಳಗಕ್ಕೂ ಶೇರ್ ಮಾಡಿ ಮತ್ತು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದರ ಮುಖಾಂತರ ನಮ್ಮನ್ನು ಪ್ರೀತಿಯಿಂದ ಬೆಳೆಸಿ. "ಅನ್ನದಾತೋ ಸುಖೀಭವ ಸರ್ವೇ ಜನ ಸುಖಿನೋ ಭವಂತು"
ಧನ್ಯವಾದಗಳು🙏🙏