ನಮಸ್ಕಾರ ವೀಕ್ಷಕರೇ ಕನ್ನಡದ ' ವೇದಸಾರ ' YouTube ಚಾನಲ್ಗೆ ಸುಸ್ವಾಗತ. ನಾವು ಎಲ್ಲಾ ಸಾಂಪ್ರದಾಯಿಕ, ಸಾಂಸ್ಕೃತಿಕ ಮತ್ತು ಮೂಲ ಭಕ್ತಿಗೀತೆಗಳು, ಭಕ್ತಿ ಭಜನೆಗಳು, ಶ್ಲೋಕಗಳು, ಸ್ತೋತ್ರಗಳನ್ನು ಇಲ್ಲಿ ಪ್ರಸಾರ ಮಾಡುತ್ತೆವೆ.ಎಲ್ಲಾ ಹಿಂದೂ ಮಂತ್ರಗಳು, ಭಾರತೀಯ ಮಂತ್ರಗಳು, ಆಧ್ಯಾತ್ಮಿಕ ಪಠಣಗಳು ಮತ್ತು ಎಲ್ಲಾ ಭಾರತೀಯ ಹಬ್ಬಗಳಿಗೆ ಪ್ರಾಚೀನ ಭಾರತೀಯ ಪಠಣಗಳಿಗೆ ನಿಮ್ಮ ಮಾರ್ಗದರ್ಶಿಯಾಗಿದೆ.ಸೋಮವಾರದಂದು, ನಾವು ಶಿವ ಪಠಣಗಳು, ಶಿವ ಭಜನೆಗಳು, ಶಿವಭಕ್ತಿ ರಚನೆಗಳು, ಮಂಗಳವಾರದಂದು ಗಣಪತಿಯ ಶ್ಲೋಕಗಳು,ಬುಧವಾರದಂದು ಹನುಮಾನ್ ಭಜನೆಗಳು, ಹನುಮಾನ್ ಚಾಲೀಸಾ ಮತ್ತು ಆಧ್ಯಾತ್ಮಿಕ ಪಠಣಗಳು, ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿಗಳ ಶ್ಲೋಕಗಳು, ಭಜನೆಗಳು ,ಶುಕ್ರವಾರದಂದು ದೇವಿಸ್ತುತಿ ಮತ್ತು ಶ್ಲೋಕಗಳು. etc...
ವೇದಸರಗಳ ಶ್ಲೋಕ ಭಂಡಾರವನ್ನು ಲಭಿಸಬೇಕೆಂದರೆ ನಮ್ಮ 'ವೇದಸಾರ ' YouTube ಅನ್ನು LIKE ಮಾಡಿ SHARE ಮಾಡಿ COMMENTಮಾಡಿ ಮತ್ತು SUBSCRIBE ಆಗಿ.ನಮಸ್ಕಾರ.