in the future - u will be able to do some more stuff here,,,!! like pat catgirl- i mean um yeah... for now u can only see others's posts :c
1ಕಪ್ ರವೆ ಇದ್ರೆ ಡಬ್ಬಾ ತುಂಬಾ ಹಪ್ಪಳ ಮಾಡಿ ವರ್ಷ ಆಗುವಷ್ಟು | Rava Happala | Rava Papad recipe
https://youtu.be/Eb0pccWVCZQ
3 - 0
💁♀️💯ಉತ್ತರಕರ್ನಾಟಕ ಮದುವೆ ಮನೆ🧿ಸ್ಟೈಲ್ ನಲ್ಲಿ ಬದನೇಕಾಯಿ ಪಲ್ಯ ಹೀಗೆ ಮಾಡ್ತಾರೆ ನೋಡಿ | Badanekayi Palya Recipe
https://youtu.be/Ba4Fn1gVwcc
24 - 0
💯ಖಡಕ್ ಜೋಳದ ರೊಟ್ಟಿ,ರಾಗಿಮುದ್ದೆ ಜೊತೆ ಈ ತರ ಹಳ್ಳಿ ಸ್ಟೈಲ್ ಚಿಕನ್ ಸಾರು ಅದ್ಭುತ| Simple Chicken Saaru
https://youtu.be/y9FiSFTr_b0
7 - 0
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ! ನಾನು ವೀಣಾ. ನಮ್ಮ Tanu Swayam Aduge ಚಾನೆಲ್ ಗೆ ಸ್ವಾಗತ.
ಈ ಚಾನೆಲ್ನಲ್ಲಿ ನೀವು ಸುಲಭವಾಗಿ ಅಡುಗೆ ಕಲಿಯಬಹುದು. ನಾವು ಇಲ್ಲಿ ಎಲ್ಲಾ ರೀತಿಯ ಭಾರತೀಯ ಅಡುಗೆ ವಿಧನಗಳನ್ನು — ಸಸ್ಯಾಹಾರಿ ಮತ್ತು ಮಾಂಸಾಹಾರಿ ರೆಸಿಪಿಗಳು, ಫಾಸ್ಟ್ ಫುಡ್, ಸಿಹಿ ತಿಂಡಿಗಳು, ಉಪಾಹಾರ, ತಿಂಡಿ, ಡೈಟ್ ಫುಡ್, ಮತ್ತು ಹಸಿರು ಸೊಪ್ಪಿನ ಅಡುಗೆಗಳು ಇವುಗಳನ್ನೆಲ್ಲಾ ಕನ್ನಡದಲ್ಲಿ ಸರಳವಾಗಿ ತೋರಿಸುತ್ತೇವೆ.
ಈ ಚಾನೆಲ್ನ ಉದ್ದೇಶ: ಎಲ್ಲರಿಗೂ ಉಪಯುಕ್ತವಾಗುವಂತೆ ಪ್ರಾಮಾಣಿಕ ಹಾಗೂ ರುಚಿಕರ ಅಡುಗೆ ತಂತ್ರಗಳು ನೀಡುವುದು.
ದಯವಿಟ್ಟು ನಮ್ಮ ಚಾನೆಲ್ SUBSCRIBE ಮಾಡಿ, LIKE ಮಾಡಿ, COMMENT ಮಾಡಿ ಮತ್ತು SHARE ಮಾಡಿ. ನಿಮ್ಮ ಬೆಂಬಲವೇ ನಮ್ಮ ಶಕ್ತಿ! ಧನ್ಯವಾದಗಳು 🙏
Hi friends! I'm Veena. Welcome to my channel Tanu Swayam Aduge.
On this channel, you can easily learn how to cook simple and delicious Indian recipes in Kannada. We share all kinds of recipes — South Indian, North Indian, vegetarian & non-vegetarian, sweets, snacks, fast food, diet recipes, green leaves dishes and useful kitchen tips — all in easy Kannada.
Like, Share and Subscribe