Channel Avatar

Shambhu Creations @UC-PRSVbSfu7FLtmllaF2QBw@youtube.com

7.7K subscribers - no pronouns :c

Celebrity Interviews, Home tours, Podcasts and more. Exclsui


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Shambhu Creations
Posted 2 years ago

DBoss at Kranthi Film ProMotion Exclsuive pictures. #Kranthi #KranthiRevolutionfromJan26th. Exclusive Interview and Story Coming soon!!

20 - 0

Shambhu Creations
Posted 2 years ago

ಮೂರು ದಶಕಗಳಿಂದ ಅಪ್ಪು ನಿಮ್ಮನ್ನು ನೋಡ್ತಾ ಬಂದಿದ್ದೆ. ಯಾವಾಗ ಸಿಕ್ಕರೂ ಅದೇ ನಿಷ್ಕಲ್ಮಶ ಹಾರ್ದಿಕ ನಗು ನಿಮ್ಮದು. ಇತ್ತೀಚಿಗಂತೂ ಎಲ್ಲಿ ಹೋದರೂ ನಾನು ಹಿರಿಯ ಸಿನಿಮಾ ಪತ್ರಕರ್ತೆ ಎನ್ನುವ ಹಣೆಪಟ್ಟಿ 😀 ಇದು ಖುಷಿ ವಿಷಯ ಬಿಡಿ. ಇರೋದು ನಾನು ಒಬ್ಬಳೇ ಅಂದ್ರೆ ತಪ್ಪಿಲ್ಲ. ಕೋಟ್ಯಧಿಪತಿ ಪ್ರೆಸ್ ಮೀಟ್ ನಲ್ಲಿ ಚೇರ್ ಮೇಲೆ ಕೈ ಹಿಡಿದು ಹತ್ತಿಸಿದ್ರಿ. ಮೇಡಂ ನೀವು ನಮ್ಮಪ್ಪಾಜಿ ಕಾಲದಿಂದ ಇದ್ದೀರಾ ನೋಡೋಕೆ ಖುಷಿ ಆಗುತ್ತೆ ಅಂತ ಹೇಳ್ತಿದ್ರಿ. ಕ್ಯಾರವಾನ್ ನಲ್ಲಿ ಕೂರಿಸಿ ಪ್ರೀತಿ ಕಾಳಜಿ ತೋರಿಸಿ ಮಾತಾಡ್ಸಿದ್ರಿ.... ಹೀಗೆ ಸುಮಾರು ಸವಿ ಸವಿ ನೆನಪು 💕 ನೀವೆಲ್ಲೂ ಹೋಗಿಲ್ಲ ಅಪ್ಪು ನಮ್ಮ ಹೃದಯದಲ್ಲಿ ಶಾಶ್ವತ ವಾಗಿದ್ದೀರಿ 🙏 ನಿಮಗೆ ಕರ್ನಾಟಕ ರತ್ನ ಕೊಟ್ಟಿದ್ದು ಕನ್ನಡಿಗರಿಗೆ ನಮಗೆಲ್ಲ ಹೆಮ್ಮೆ 👍 ಶುಭಾಶಯಗಳು ಅಪ್ಪು we love you love you alwayas appu
💛❤️

399 - 0

Shambhu Creations
Posted 2 years ago

ದುನಿಯಾ ವಿಜಯ್ ಅವರ ತಾಯಿ ಪ್ರೀತಿಯಿಂದ ಆಶೀರ್ವಾದೊಂದಿಗೆ ಕೊಡಿಸಿದ ಮೊದಲ ಬೈಕ್ ...

https://youtu.be/kSb_88Kilvc

ಎಸ್ ಜಿ ತುಂಗರೇಣುಕ ಅವರು ಮಾಡಿದ ವಿಜಯ್ ಮೊದಲ ಟಿವಿ ಸಂದರ್ಶನ

ದುನಿಯಾ ವಿಜಯ್ ಅವರ ಮೊದಲ ಬೈಕ್ ವಿಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ವಿಡಿಯೋ ನೋಡಲು ಕೆಳಗಿನ ಲಿಂಕ್ ಪ್ರೆಸ್ ಮಾಡಿ

#actorvijay first bike, Mother’s Gift | ದುನಿಯಾ ವಿಜಯ್ ಮೊದಲ ಬೈಕ್ ತಾಯಿಯ ಆಶೀರ್ವಾದ | exclusive #salaga
https://youtu.be/kSb_88Kilvc

223 - 0

Shambhu Creations
Posted 2 years ago

Much awaited part two is here !! #Yash19
Yash’s first interview !!

https://youtu.be/-dHTbfci0LA

Do watch it and share !!

12 - 0

Shambhu Creations
Posted 2 years ago

When should we upload the whole interview of our rocking star yash??

20 - 6

Shambhu Creations
Posted 2 years ago

Tune into see the first exclusive interview of our beloved Rocking Star Yash at my home !! This interview is around more than 15 years old before he was a star …… what he promised and told that day 15 years ago about taking Kannada Cinema worldwide ….. he has successfully accomplished it !!
Hear it from his own voice 15 years ago !!

19 - 0