Channel Avatar

Kiladi Cooking @UC-NSWbmMq8p1Ek_RJtzOp5A@youtube.com

203K subscribers - no pronouns :c

Kiladi Cooking kannada cooking channel #Kiladicooking ಕಿಲಾ


Kiladi Cooking
4 days ago - 121 likes

ಹತ್ತಿ ಕಾಯಿ 👇👇👇👇👇👇👇

Kiladi Cooking
2 weeks ago - 1.5K likes

ನಿಮ್ಮ ಎಲ್ಲರ ಪ್ರೀತಿ ಪ್ರೋತ್ಸಾಹ ದಿಂದ 2 ಲಕ್ಷ ಚಂದಾದಾರರನ್ನು ತಲುಪಿದ್ದೇವೆ ನಿಮ್ಮೆಲ್ಲರಿಗೂ ಕೋಟಿ ಕೋಟಿ ವಂದನೆಗಳು ಇಂತಿ ನಿಮ್ಮ ಕಿಲಾಡಿ Cooking ತಂಡ🙏🙏🙏🙏🙏🙏🙏

Kiladi Cooking
6 months ago - 947 likes

ಕರುನಾಡ ಕಾಯಕಯೋಗಿ ಪ್ರಶಸ್ತಿ 🙏🙏 28/01/2024 ನಮ್ಮ ಏಲಕ್ಕಿ ನಗರಿ ಹಾವೇರಿಯಲ್ಲಿ. ರಾಜ್ಯ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾತಂಡ ( ರಿ ). ಚಿತ್ರದುರ್ಗ 🙏🙏 ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🙏🙏

Kiladi Cooking
8 months ago - 2.7K likes

ಸಮಸ್ತ ನಾಡಿನ ಜನರಿಗೆ ತುಂಬು ಹೃದಯದ ಧನ್ಯವಾದಗಳು 🙏
ಕನ್ನಡ ಯುಟ್ಯೂಬ್ ಅವಾರ್ಡ್ 2023 ಇದು ನಿಮ್ಮ ಪ್ರೀತಿ ಪ್ರೋತ್ಸಾಹದಿಂದ ನಿಮ್ಮ ಕಿಲಾಡಿ ಕುಕಿಂಗ್ ತಂಡಕ್ಕೆ ದೊರಕಿದೆ 🙏🫡🫡🫡

Kiladi Cooking
8 months ago - 815 likes

ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿ ಪ್ರೋತ್ಸಾಹದಿಂದ ಇಂದು 🌱 150000 🌱 ಚಂದಾದಾರರನ್ನು ತಲುಪಿದ್ದೇವೆ 🫡🫡🫡🫡🫡🎆🎇🎆🎇🎆🎆🎆🎆🎆🎆

Kiladi Cooking
9 months ago - 2.2K likes

Digital maadhyama
ಇಂದು Kiladi cooking ತಂಡದ ಜೊತೆ ಸಂದರ್ಶನ

Kiladi Cooking
1 year ago - 2.3K likes

https://youtu.be/YZWy-LwKdaY 👈🏆 silver play button unboxing video 👆👆👆

Kiladi Cooking
1 year ago - 2.5K likes

🫡🙏🙏🙏🙏🙏
❤️❤️❤️ Silver play button ❤️❤️❤️

Kiladi Cooking
1 year ago - 1.4K likes

ನಿಮ್ಮ ಪ್ರೀತಿ ಪ್ರೋತ್ಸಾಹದಿಂದ ✨100000 ✨ ಚಂದಾದಾರರನ್ನು ತಲುಪಿದ್ದೇವೆ ಎಲ್ಲರಿಗೂ Kiladi cooking ತಂಡದ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏🙏🫡

Kiladi Cooking
1 year ago - 870 likes

ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದಿಂದ ( ೭೫೦೦೦ ) . 75000 . ಚಂದಾದಾರರನ್ನು ತಲುಪಿದ್ದೇವೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು, 🙏🙏🙏🙏🙏