High Definition Standard Definition Theater
Video id : aMeR0BPL-S0
ImmersiveAmbientModecolor: #c19c78 (color 2)
Video Format : (720p) openh264 ( https://github.com/cisco/openh264) mp4a.40.2 | 44100Hz
Audio Format: 140 ( High )
PokeEncryptID: 9f274e9cacb4a768d41e209bb8258287d20cb3978efc8d8d3d8cc8f7e31f43d85a81c68e1c3638a58cc415cedc53bbd2
Proxy : eu-proxy.poketube.fun - refresh the page to change the proxy location
Date : 1732057727244 - unknown on Apple WebKit
Mystery text : YU1lUjBCUEwtUzAgaSAgbG92ICB1IGV1LXByb3h5LnBva2V0dWJlLmZ1bg==
143 : true
ಸಿಂಪಲ್ ವಾಂಗಿಬಾತ್ ಗೊಜ್ಜು, details in description box, subscribe🔔👍🏻 tq for watching
Jump to Connections
0 Views • Oct 4, 2024 • Click to toggle off description
ವಾಂಗಿಬಾತ್ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು

ಎಣ್ಣೆ,ಕರಿಬೇವು,ಸಾಸಿವೆ, ಈರುಳ್ಳಿ, ಮೆಣಸಿನಕಾಯಿ ಬದನೆಕಾಯಿ, ಟೊಮೊಟೊ,ಹುಣಸೆ ಹಣ್ಣಿನ ರಸ,ರುಚಿಗೆ ತಕ್ಕಷ್ಟು ಉಪ್ಪು, ಅರಿಶಿಣ,ವಾಂಗಿಬಾತ್ ಪೌಡರ್ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಒಂದು ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ ಕರಿಬೇವು ನಾಲ್ಕು ಮೆಣಸಿನ ಕಾಯಿ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ ನಂತರ ಹೆಚ್ಚಿಕೊಂಡಿರುವಂತ ಬದನೆಕಾಯಿ ಹಾಕಿ ಐವತ್ತು ಭಾಗದಷ್ಟು ಬದನೆಕಾಯಿ ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಟೊಮೆಟೊ ಸೇರಿಸಿ ಮತ್ತೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ ನಂತರ ಹುಣಸೆ ಹಣ್ಣಿನ ರಸ ಹರಿಶಿನ ವಾಂಗಿಬಾತ್ ಪೌಡರ್ ಅನ್ನು ಸೇರಿಸಿ ಎರಡರಿಂದ ಮೂರು ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಂಡು ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ವಾಂಗಿಬಾತ್ ಗೊಜ್ಜು ರೆಡಿ
Metadata And Engagement

Views : 0
Genre: People & Blogs
License: Standard YouTube License
Uploaded At Oct 4, 2024 ^^


warning: returnyoutubedislikes may not be accurate, this is just an estiment ehe :3
Rating : 0 (0/0 LTDR)

0% of the users lieked the video!!
0% of the users dislieked the video!!
User score: 0.00- Overwhelmingly Negative

RYD date created : 2024-10-05T05:00:48.412491Z
See in json
Connections
Nyo connections found on the description ;_; report an issue lol

0 Comments

Top Comments of this video!! :3

Go To Top