Immunity Boosters
16 videos • 2,685 views • by Mane Maddhu #Manemaddhu #Dates #HealthBenefits #Weightreduction #Healthydrink #ImmunityBooster ಎಲ್ಲಾ ಸಮಸ್ಯೆಗೂ ಒಂದೇ ಔಷಧ..!|ದಿನಾ 1 ಸ್ಪೂನ್ ದೇಹದ ಶಕ್ತಿ ವೃದ್ಧಿಸಲು..!|The Best Immunity Booster|Healthy Drink ನಮಸ್ಕಾರ.. ನನ್ನ ಹೆಸರು ಮಾನಸ. ನಾನು ಈ ಚಾನೆಲ್ ನಲ್ಲಿ ವಿವಿಧ ರೀತಿಯ ಮನೆ ಔಷಧಗಳು ಮತ್ತು ಕೆಲವು ಆರೋಗ್ಯಕರ ಅಡುಗೆಗಳನ್ನು ಮಾಡುವ ವಿಧಾನಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ. ನೀವು ಈ ಚಾನೆಲ್ ನ್ನು subscribe ಮಾಡಿ ನನ್ನ ಈ ಪಯಣದಲ್ಲಿ ಭಾಗಿಗಳಾಗಿ ಎಂಬ ಆಶಯದೊಂದಿಗೆ... ಧನ್ಯವಾದಗಳೊಂದಿಗೆ..... ಇಂತಿ ಮಾನಸ ಜನರು ತಮ್ಮ ಆಹಾರದಲ್ಲಿ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುವ ಸಂಗತಿಗಳನ್ನುಸೇರಿಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಜೀವನಶೈಲಿಯಿಂದ ಹಿಡಿದು ಆಹಾರಕ್ರಮದಲ್ಲಿ ಅನೇಕ ಬದಲಾವಣೆಗಳನ್ನು ಮಾಡುವ ಮೂಲಕ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರು ಹೊರಗಿನ ಆಹಾರ ಪದಾರ್ಥಗಳು ಹಾಗೂ ಪಾನೀಯಗಳ ಸೇವನೆ ಕಡಿಮೆ ಮಾಡಿದ್ದು, ಕಷಾಯ ಹಾಗೂ ಇತರೆ ಔಷಧಿ ಪದಾರ್ಥಗಳ ಸೇವನೆಯನ್ನು ಹೆಚ್ಚಿಸಿದ್ದಾರೆ. ಮ್ಯೂನಿಟಿ ಎಂದರೆ ರೋಗ ಪ್ರತಿರೋಧಕ ಶಕ್ತಿ. ಇದರಿಂದ ನೀವು ಎಷ್ಟು ಆರೋಗ್ಯವಂತರಾಗಿದ್ದೀರಿ ಎಂಬುದು ತಿಳಿಯುತ್ತದೆ. ಯಾವುದೇ ರೀತಿಯ ರೋಗ ಅಥವಾ ವೈರಸ್ ದಾಳಿಯ ವಿರುದ್ಧ ಹೋರಾಡುವಲ್ಲಿ ನಿಮ್ಮ ಶರೀರ ಎಷ್ಟು ಗಟ್ಟಿ ಇಮ್ಯೂನ್ ಸಿಸ್ಟಂ ಹೊಂದಿದೆ ಇದರಿಂದ ಗೊತ್ತಾಗುತ್ತದೆ. ಕೇವಲ ರೋಗ ಪ್ರತಿರೋಧಕ ಶಕ್ತಿಯ ಕಾರಣ ನೀವು ಆರೋಗ್ಯವಂತರಾಗಿರಬಹುದು. ಜೊತೆಗೆ ಯಾವುದೇ ಒಂದು ಕಾಯಿಲೆಗೆ ಗುರಿಯಾದರೆ ಆ ಕಾಯಿಲೆಯಿಂದ ನೀವು ಎಷ್ಟು ಬೇಗ ಗುಣಮುಖರಾಗಬಹುದು ಎಂಬುದು ಕೂಡ ಇದರ ಮೇಲೆ ಅವಲಂಭಿಸಿರುತ್ತದೆ. Disclaimer : Some content used for educational purposes under fair use.Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.