ಶ್ರೀಗಂಧದಲ್ಲಿ ಅಂತರಬೆಳೆಗಳು-Sandalwood Intercropping

20 videos • 1,538 views • by ಕಿಸಾನ್ ವಾರ್ತೆ Kisan Varthe ಶ್ರೀಗಂಧದಲ್ಲಿ ಅಂತರಬೆಳೆಗಳು-Sandalwood Intercropping ಕೆಲವು ರೈತ ಬಾಂಧವರಲ್ಲಿ ಶ್ರೀಗಂಧದ ಜೊತೆ ಯಾವ ಹೋಸ್ಟನ್ ಹಾಕಬೇಕು ಎನ್ನುವುದರಲ್ಲಿ ತುಂಬಾ ಗೊಂದಲಗಳಿವೆ ಈ ದಿಸೆಯಲ್ಲಿ ನಮ್ಮ ಅನೇಕ ರೈತರುಗಳು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಇದು ಅನುಭವಗಳ ವಿನಿಮಯ ಈ ಅನುಭವ ಬೇರೆ ರೈತರುಗಳಿಗೆ ದಾರಿದೀಪವಾಗಬಲ್ಲದು