SUNDARA RAVANA (UNGURA PRADHANA)-MANDARTI
4 videos • 412 views • by Nagaprasad M Rao ಉಭಯ ತಿಟ್ಟುಗಳಲ್ಲಿ ತನ್ನ ಹಾಸ್ಯದ ಹೊನಲು ಹರಿಸಿದ ಶ್ರೀ ಕಡಬ ಪೂವಪ್ಪ ಇವರು ಮಂದಾರ್ತಿ ಮೇಳದಲ್ಲಿ ೨೫ ವರುಷ ಪೂರೈಸಿದ ಸಂದರ್ಭದಲ್ಲಿ ದಿ: ೨೯-೦೫-೨೦೧೬ರಂದು ಮಂದಾರ್ತಿಯಲ್ಲಿ ಆಯೋಜಿಸಿದ ಸುಂದರ ರಾವಣ(ಉಂಗುರ ಪ್ರಧಾನ) ಯಕ್ಷಗಾನದ ವಿಡಿಯೋ ತುಣುಕುಗಳು. ಹಿಮ್ಮೇಳ:- ಭಾಗವತರು: ಶ್ರೀ ರಾಘವೇಂದ್ರ ಆಚಾರಿ ಜನ್ಸಾಲೆ, ಶ್ರೀ ಸದಾಶಿವ ಅಮೀನ್ ಕೊಕ್ಕರ್ಣೆ ಮದ್ದಳೆ: ಶ್ರೀ ಸುನಿಲ್ ಭಂಡಾರಿ ಚಂಡೆ: ಶ್ರೀ ರಾಕೇಶ್ ಮಲ್ಯ ಮುಮ್ಮೇಳ:- ಸುಂದರ ರಾವಣ: ಶ್ರೀ ವಿದ್ಯಾಧರ ಜಲವಳ್ಳಿ ಸೀತಾ: ಶ್ರೀ ಎಂ. ಎ.ನಾಯ್ಕ್ ಧೂತ(ಹಾಸ್ಯ): ಶ್ರೀ ರವೀಂದ್ರ ದೇವಾಡಿಗ