ಹಲೋ ಎಲ್ಲರಿಗೂ ನಮಸ್ಕಾರ ಹೇಗಿದ್ದೀರ?ನಾನು ಸುಮಾ basically i am a teacher. ಅಷ್ಟಲ್ಲದೆ ನಾನು spoken English Class ನಲ್ಲಿ ಕೂಡ ಟೀಚ್ ಮಾಡಿದ್ದೀನಿ ನನಗೆ ಫುಡ್ preparation ಅಂದ್ರೆ ತುಂಬಾ ಇಷ್ಟ. ಸೊ ನಾನು ಇಲ್ಲಿ ನನಗೆ ಗೊತ್ತಿರೋ food, travel, ಹಾಗೆ ನನಗೆ ಗೊತ್ತಿರೋ ದೇವರ ಶ್ಲೋಕ ಅದರ meaning, spoken english Classes ಇದನ್ನೆಲ್ಲಾ ನಿಮ್ಮ ಜೊತೆ ಹಂಚಿಕೊಳ್ಳಕ್ಕೆ ಇಷ್ಟ ಪಡ್ತೀನಿ. Please ನನ್ನ channel ಲೈಕ್ ಮಾಡಿ comment ಮಾಡಿ support ಮಾಡಿ please.... Subscribe ಮಾಡಿ ❤️💐