ನಮಸ್ಕಾರ ಸ್ನೇಹಿತರೆ... ನಮ್ಮ ಶ್ರೀ ಕರ್ನಾಟಕ ಎಂಬ ಚಾನೆಲ್ಲ್ಲಿ ನಲ್ಲಿ ಸಂಪೂರ್ಣ ಉತ್ತರ ಕರ್ನಾಟಕದ ವಿಶೇಷತೆಗಳು ,ಪ್ರತೀ ಜಿಲ್ಲೆಯಲ್ಲಿರುವಂತಹ ವಿಶೇಷತೆಗಳೇನು? ಯಾವುದಕ್ಕೆ ಆ ಜಿಲ್ಲೆ ತುಂಬಾ ಫೇಮಸ್? ಜಿಲ್ಲೆಯ ಟೂರಿಸಂ ಸ್ಥಳಗಳು,ಹೋರಿ ಹಬ್ಬದ ವಿಶೇಷ,ರಾಜಕೀಯ ನಾಯಕರ ಜೀವನ, ಹೀಗೆ ಹತ್ತಾರು ವಿಷಯಗಳನ್ನ ಸಂಪೂರ್ಣವಾಗಿ ನೀವು ನೋಡಿರದ ಜಿಲ್ಲೆಯ ಕೆಲವು ವಿಶೇಷತೆಗಳನ್ನ ತೋರಿಸಲು ತಯಾರಾಗಿರುವ ಚಾನೆಲ್ ಈ [ನಮ್ಮ ಶ್ರೀ ಕರ್ನಾಟಕ] ಇನ್ನೋಂದು ವಿಶೇಷತೆ ಏನಂದ್ರೆ ಉತ್ತರ ಕರ್ನಾಟಕದ ಹೆಬ್ಬಗಿಲು ಹಾವೇರಿ ಜಿಲ್ಲೆಯಾಗಿರುವುದರಿಂದ ಹಾವೇರಿಯಲ್ಲಿ ನಮ್ಮ ಸ್ಟುಡಿಯೋ ಇದ್ದು ಕಚೇರಿಯೂ ಹಾವೇರಿಯಲ್ಲಿರುತ್ತದೆ. ಪ್ರತೀ ದಿನದ news, discussions, farmers program, doctors, swamiji, film storys, ನ್ಯೂಸ್, ಡಿಸ್ಕಷನ್, ರೈತರ ಕಾರ್ಯಕ್ರಮ, ವಿದ್ಯಾರ್ಥಿಗಳು,ಸಿನಿಮಾ ಸುದ್ದಿ, ಹೀಗೆ ಹತ್ತಾರು ಸುದ್ದಿಗಳನ್ನ ನಿಮಗೆ ನಾವು ಕೊಡುತ್ತೆವೆ ನೀವೂ ಕೂಡಾ ನಮ್ಮ ಸುದ್ದಿಗಳನ್ನ ನೋಡುವುದರ ಜೊತೆಗೆ ನಿಮ್ಮೂರಿನ ಯಾವುದೇ ಸುದ್ದಿಗಳಿದ್ದರೂ ನಮ್ಮ 8088063877 ಈ ನಂಬರ್ಗೆ ವಾಟ್ಸಪ್ ಮಾಡಿ. ಜೊತೆಗೆ subscribe ಮಾಡೋ ಮುಖಾಂತರ ಸುದ್ದಿಗಳನ್ನ ನಿಮ್ಮ ಸ್ನೇಹಿತರ ಗ್ರೂಪ್ ಗಳಿಗೆ ಶೇರ್ ಮಾಡುವುದರ ಮುಖಾಂತರ ನಮಗೆ ಆಶಿರ್ವಾದಿಸಿ.. ಜೈ ಶ್ರೀ ಕರ್ನಾಟ , ಜೈ ಉತ್ತರ ಕರ್ನಾಟಕ