ನಮಸ್ಕಾರ! 🙏 "ಪ್ರತಿಧ್ವನಿ" ಚಾನೆಲ್ಗೆ ಹಾರ್ದಿಕ ಸ್ವಾಗತ
.
"ಕನ್ನಡ ಕಾಮಿಡಿ ಕಾರ್ಟೂನ್ ಚಾನೆಲ್"
kannada comedy cartoon channel
ನಮ್ಮ ಊರ ಹಾಸ್ಯ, ನಮ್ಮ ಭಾಷೆಯ ಕಿಸ್ಸೆ – ಎಲ್ಲವೂ ಸೇರಿ ಇದೆ ಈ ಕಾರ್ಟೂನ್ನಲ್ಲಿ! 😂
ಇಲ್ಲಿ ಏನು ಇಲ್ಲ ಅನ್ನಿ? ಅತ್ತೆ-ಸೊಸೆ ಜಗಳ, ತಾತನ ತಮಾಷೆ, ಪಕ್ಕದ ಮನೆಯ gossip, ಮಕ್ಕಳ ಮಜಾ…
ಪ್ರತಿಯೊಂದು ಎಪಿಸೋಡ್ ಕೂಡ ನಿಮ್ಮ ಹೊಟ್ಟೆ ಮುಕ್ಕೋಷ್ಟು ನಗಿಸುತ್ತೆ!
ಮನಸ್ಸು ಉರಿ ಹೊತ್ತಿದ್ರೆ ನೋಡ್ರಿ, ಮನಸ್ಸು ಹಗುರವಾಗುತ್ತೆ!
ಈ ಕಾರ್ಟೂನ್ ನಿಮ್ಮ ಮನೆಮಂದಿಯ ನಗುವಿಗೆ ಟಿಕೆಟ್!