ಬಂಧುಗಳೇ ಎಲ್ಲರಿಗೂ ನಮಸ್ಕಾರ ಕರುನಾಡ ಕ್ರಿಯೇಷನ್ karunada creation ಕ್ರುಷಿ ಮತ್ತು ವ್ಯವಸಾಯ ಅದರ ಪರಿಕರಗಳ ಬಗ್ಗೆ ಹಸು ಕುರಿ ಮತ್ತು ಮೇಕೆ ಸಾಕಾಣಿಕೆ ನಿರ್ವಹಣೆ ರೈತರ ಕಷ್ಟ ಸುಖ ಅವರ ಬದುಕಿನ ಭಾಗವಾಗಿರುವ ಕ್ರುಷಿಯ ಬಗ್ಗೆ ಮಾಹಿತಿಯನ್ನು ಅಲ್ಲದೆ ಕ್ರುಷಿ ಮತ್ತು ತೋಟಗಾರಿಕೆಯ ವಿವಿಧ ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ನಾನು ಕೂಡ ಹಳ್ಳಿಯವನಾಗಿದ್ದು ಹಳ್ಳಿಯ ಅಭಿವೃದ್ಧಿ ರೈತರಿಗೆ ಅನುಕೂಲ ವಾದ ಮಾಹಿತಿಯನ್ನು ಕೊಡಲು ಪ್ರಯತ್ನ ಮಾಡುತ್ತೇನೆ ಹಾಗೂ ಕರ್ನಾಟಕ ದ ವಿವಿಧ ಸ್ಥಳ ಐತಿಹಾಸಿಕ ಕೊಟೆ ಕೊತ್ತಲುಗಳ ದಾರ್ಮಿಕ ಕ್ಷೇತ್ರಗಳ ಬಗ್ಗೆ ಪರಿಚಯ ವಿವಿಧ ರೀತಿಯ ಮಾಹಿತಿಯನ್ನು ತಿಳಿಯಪಡಿಸುವ ಪ್ರಯತ್ನ ಮಾಡುತ್ತೇನೆ ನನ್ನ ಈ ಒಂದು ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ಕೋರುತ್ತೇನೆ .
ವಂದನೆಗಳೋಂದಿಗೆ
ತಮ್ಮ ವಿಶ್ವಾಸಿ
ಮೋಹನ್ ಕುಮಾರ್
ಸಂಪರ್ಕ ಸಂಖ್ಯೆ 8970705940