ಓಹ್, ಚಾನೆಲ್ ನೋಡೋಕೆ ಬಂದ್ರಾ.. ಬನ್ನಿ... ಬನ್ನಿ.... ಒಳಗಡೆ ಬನ್ನಿ..!. ಸೀರಿಯಲ್, ಸಿನಿಮಾ ನೋಡೋ ನಿಮಗೆ ಇದರ ಹಿಂದೆ ಏನಾಗಿರತ್ತೆ? ಏನು ಕಥೆ ಇರಬಹುದು ಅಂತೆಲ್ಲ ರಾಶಿ ರಾಶಿ ಕುತೂಹಲ ಇದೆ ಅಲ್ವಾ? ನಿಮ್ಮಿಷ್ಟದ ಸೆಲೆಬ್ರಿಟಿಗಳ ರಿಯಲ್ ಕಥೆಯೂ ಬೇಕು ಅಲ್ವಾ? ನಾಳೆ ಸೀರಿಯಲ್ ಎಪಿಸೋಡ್ ಏನಾಗತ್ತೆನೋ ಅನ್ನೋ ಚಿಂತೇಲಿ ನಿದ್ದೆ ಬರತ್ತೋ ಇಲ್ವೋ! ಇನ್ನೊಂದು ಕಡೆ ಬೇರೆ ಬೇರೆ ವಿಷಯಗಳನ್ನು ತಿಳಿದುಕೊಳ್ಳೋ ಕುತೂಹಲವೂ ಇದೆ ಅಲ್ವಾ? ನಮಗೆ ಗೊತ್ತು ಬಿಡಿ.... ಈ ಸಮಸ್ಯೆ, ಕುತೂಹಲಕ್ಕೆ Panchami Talks ನೋಡ್ತಾ ಇರಿ.. ಔಷಧಿ ಸಿಗತ್ತೆ! .
I am starting a YouTube channel focused on cinema, TV, spirituality, and motivational content, along with exclusive updates. I promise to deliver accurate and engaging content. Please subscribe, comment, and share to support the channel!"..