Channel Avatar

Nandini gowda Fashion @UCt6VaQBl8v7tPg22bHshjGw@youtube.com

8.8K subscribers - no pronouns :c

ನಂದಿನಿಗೌಡ ವ್ಲಾಗ್ ಗೆ ನಿಮಗೆಲ್ಲ ಸ್ವಾಗತ ಸುಸ್ವಾಗತ lot's of love �


About

ನಂದಿನಿಗೌಡ ವ್ಲಾಗ್ ಗೆ ನಿಮಗೆಲ್ಲ ಸ್ವಾಗತ ಸುಸ್ವಾಗತ lot's of love 🥰


ನನ್ನ ಚಾನಲ್ ನಲ್ಲಿ ನೀವೂ Tailoring / machine embroidery / Tailoring tips / machine embroidery online class ಮುಂತಾದವುಗಳನ್ನು ನೀವೂ ನನ್ನ ಚಾನಲ್ ನಲ್ಲಿ ನೋಡಬಹುದು .....

ಸೋಲೆ ಗೆಲುವಿನ ಮೆಟ್ಟಿಲು
ಮರಳಿ ಯತ್ನವ ಮಾಡು
ಮರಳಿ ಯತ್ನವ ಮಾಡು....
ಸೋತೆ ಎಂದು ಕುಗ್ಗ ಬೇಡ
ನಿನ್ನ ಪ್ರಯತ್ನ ನಿರಂತರವಾಗಿರಲಿ
ಕಡೆಯವರೆಗೂ ಹೊರಾಡು
ಗೆಲುವು ಸತ ಸಿದ್ಧ
ಜೈ ಕಬ್ಬಾಳಮ್ಮ 🙏🙏🙏🙏🙏

ಆದದ್ದೆಲ್ಲಾ ಒಳ್ಳೆಯದಕ್ಕೆ ಆಗಿದೆ
ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ
ಆಗಲಿರುವುದು, ಆದೂ ಒಳ್ಳೆಯದೇ ಆಗಲಿದೆ
ರೋಧಿಸಲು ನೀನೇನು ಕಳೆದುಕೊಂಡಿರುವೆ
ಕಳೆದುಕೊಳ್ಳಲು ನೀನು ತಂದಿರುವುದಾದರು ಏನು
ಜೈ ಕಬ್ಬಾಳಮ್ಮ 🙏🙏🙏🙏🙏