ಹಾಯ್ ಹಲೋ ಫ್ರೆಂಡ್ಸ್ ಎಲ್ಲರಿಗೂ ಕೂಡ ನಮಸ್ಕಾರ
ಈ ನನ್ನ ಹೊಸ ಚಾನೆಲ್ ಗೆ ಎಲ್ಲರಿಗೂ ಕೂಡ ಸ್ವಾಗತ ನನ್ನ ಚಾನಲ್ಗೆ ನೀವು ಕೂಡ ಸಪೋರ್ಟ್ ಮಾಡಿ ಅಂತ ಕೇಳಿಕೊಳ್ಳುತ್ತೇನೆ ನಿಮಗೂ ಕೂಡ ನನ್ನ ವಿಡಿಯೋಗಳು ತುಂಬಾನೇ ಇಷ್ಟ ಆದರೆ ಲೈಕ್ ಮಾಡಿ ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ
ಈ ನನ್ನ ಹೊಸ ಚಾನೆಲ್ನಲ್ಲಿ ಮನೆಯಲ್ಲಿ ಬಳಸುವಂತಹ ಕಿಚನ್ ಟಿಪ್ಸ್ ಗಳನ್ನು ತೋರಿಸ್ತಾ ಹೋಗ್ತೀನಿ ಹಾಗೆ ನನ್ನ ಏನೆಲ್ಲಾ ಹೊಸ ಹೊಸ ವಿವಿಧ ಸಲಹೆಗಳು ಕೂಡ ಕೊಡ್ತಾ ಹೋಗ್ತೀನಿ, ನಿಮಗೂ ಕೂಡ ಯೂಸ್ಫುಲ್ ಆಗುತ್ತೆ ಅಂತ ಕೇಳಿಕೊಳ್ಳುತ್ತೇನೆ ಹಾಗಿದ್ದರೆ ನಿಮಗೂ ಕೂಡ ನನ್ನ ವಿಡಿಯೋಗಳು ಇಷ್ಟ ಆದ್ರೆ ಪ್ಲೀಸ್ ಲೈಕ್ ಮಾಡಿ ಅಂತ ಕೇಳಿಕೊಳ್ಳುತ್ತೇನೆ
ಎಲ್ಲರಿಗೂ ಕೂಡ ನನ್ನ ಧನ್ಯವಾದಗಳು
youtube.com/@muktakitchenrecipe2546?si=PHx5mI9hHOX…