Channel Avatar

simple life Kannada vlog @UConFIv6e7IkwzYHe-6THTJQ@youtube.com

45K subscribers - no pronouns :c

My lifestyle vlog


14:06
ಸಮಯ ಹೇಗೆ ಇರುತ್ತೆ ಅಂತ ಗೊತ್ತಾಗಲ್ಲ😥 /ದೇವರ ದಯೆ ಇತ್ತು 🙏 / ಹಸ್ಬೆಂಡ್ ಹೇಳಿದ್ರು ವಿಡಿಯೋ ಶೇರ್ ಮಾಡಿದ್ದೀನಿ
12:00
village vlog / ಊರಲ್ಲಿ ವಿಜಯದಶಮಿ ಹಬ್ಬ /ಊರಿಂದ ಬರುವಾಗ ಉಷರ್ ತಪ್ಪಿದೆ 😔
23:34
ಶಾರದಾ ಪೂಜೆ ದಿನ ಅಂತ ಶೃಂಗೇರಿಗೆ ಹೋಗಿದ್ವಿ / ದೇವರ ದಯೆ ನಮ್ಮ ಮೇಲೆ ಇತ್ತು
18:27
village vlog // ಅಮ್ಮನ ಮನೆ ಕೆಲಸ ಇಷ್ಟಾಗಿದೆ
20:32
ಇದಕ್ಕಿದ್ದ ಹಾಗೆ ಊರಿಗೆ ಹೊರಟ್ವಿ // ಮಳೆಯಲ್ಲಿ ಊರು ಸೇರೋ ಅಷ್ಟ್ರಲ್ಲಿ ಸಾಕಾಯ್ತು
20:14
ನಾವು ಸಿಕ್ಕಿದೆಲ್ಲ ಸಿಕ್ಕಾಪಟ್ಟೆ ತಿಂತೀವಿ 😋 ನಾವು ತಿನ್ನೋದು unhealthy ಫುಡ್ಡಾ🤦‍♀️
33:57
ನಮ್ಮ ಮೇಲೆ ಒಳ್ಳೆ ದೃಷ್ಟಿಗಿಂತ ಕೆಟ್ಟ ದೃಷ್ಟಿ ಆಗತ್ತೆ ಅದಿಕ್ಕೆ ದೃಷ್ಟಿ ತೆಗಿಸ್ಕೊಂಡ್ವಿ 🧿ಬನಶಂಕರಿ ದೇವಸ್ಥಾನ ಅದ್ಭುತ
09:02
ಭಾನುವಾರ ಮತ್ತೆ ಸೋಮವಾರ ಹೀಗಿತ್ತು / ಈ ಕಾರಣಕ್ಕೆ vlog ಹಾಕಿರ್ಲಿಲ್ಲ
18:54
sep-26 / ಒಂದು ಕಡೆ ಇಂದ ಎಲ್ಲ ಸರಿ ಹೋಗ್ತಿದೆ 🥰/ ನಿಮ್ಮ ಕಮೆಂಟ್ಸ್ ನೋಡಿ ಎಮೋಷನಲ್ ಆದೆ 😥/ ಅನ್ನಿಸಿದೆಲ್ಲ ಹೇಳಿದೀನಿ
25:04
ತನುಗೆ surprise ಕೊಡೋಕೆ ಡೆಕೋರೇಷನ್ ಮಾಡಿದೆ 🥰3 ಜನ ಸೇರಿ ಕೇಕ್ cut ಮಾಡಿದ್ವಿ 🎂
22:05
sep-24 / ತನು birthday vlog /ಮನೆಯಲ್ಲಿ ಸಿಹಿ ಮಾಡಿ ದೇವಸ್ಥಾನಕ್ಕೆ ಕರ್ಕೊಂಡು ಹೋಗಿದ್ವಿ /ತನು outfit ಇಷ್ಟ ಆಯ್ತ
21:46
sep -23 / ತನು birthday shopping 🥰 ಈ ವರ್ಷ ನಾನು ಅಂದ್ಕೊಂಡಿದ್ದನ್ನ ಕೊಡ್ಸೋಕೆ ಆಗ್ಲಿಲ್ಲ 😔
25:11
#sep-21and 22 /US tax ಅಂತ ಇಷ್ಟೊಂದು ಅಮೌಂಟ್ ಕಟ್ 😥/ನನ್ನ ಹಸ್ಬೆಂಡ್ ನಮಗೋಸ್ಕರ ಇಷ್ಟೆಲ್ಲಾ ಮಾಡ್ತರೆ ನನ್ನ ಪುಣ್ಯ🥰
10:51
sep-20 / 2 ವರ್ಷದಿಂದ ಹಾಸ್ಪಿಟಲ್ಗೆ ಹಣ ಖರ್ಚು ಮಾಡ್ತಾನೆ ಇದ್ದಿವಿ 😔ನಮ್ಮ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿದೆಯೋ🧿
30:07
sep-18 / ತನುಗೆ ಉಪವಾಸ ಹಾಕಿದೀನ😳 ಒಂದು ಪಾಸ್ತ ಜೊತೆ 😋 fun with my daughter /ಬೇಳೆ ರಸಂ / ಹಾಗಲಕಾಯಿ ಪಲ್ಯ
27:18
sep-16 /ನನ್ನ ಅಡುಗೆ ಕೆಲಸ ಹೀಗಿರುತ್ತೆ /ನಾವು ಚೆನ್ನಾಗಿದ್ರೆ ಎಲ್ಲ ಚೆನ್ನಾಗಿರತ್ತೆ ಎಲ್ಲರೂ ಚೆನ್ನಾಗಿರ್ತಾರೆ
12:16
sep-15/ಇವತ್ತು ಸ್ವಲ್ಪ ಸ್ಪೆಷಲ್ ಅಡುಗೆ /ಸಂಸಾರದಲ್ಲಿ ಸಾಮರಸ್ಯ ಬೇಕು ಅಲ್ವಾ ಕೆಲವೊಂದು ವಿಷಯ ನಾವು ಫಾಲೋ ಮಾಡ್ಬೇಕು
14:31
sep-14 /ಇವತ್ತು ಸ್ವಲ್ಪ ರೇಷನ್ ಕ್ಲೀನ್ ಮಾಡೋ ಅಷ್ಟ್ರಲ್ಲಿ ಸಾಕಪ್ಪ ಅನ್ನಿಸ್ತು /ಕುಟುಂಬದ ಜೊತೆ ಸಮಯ ಕಳೆಯದೆ ಇದ್ರೆ.
19:01
sep-13 / ಇವತ್ತು ಮದ್ಯಾಹ್ನ ಇಂದ ಈ ಕೆಲಸ ಆಯ್ತು /ಸೊಪ್ಪಿನ ಬಸ್ಸಾರು ಪಲ್ಯ ಮಾಡಿದೆ
17:04
sep-12/ಸ್ವಲ್ಪ ಹೊರಗಡೆ ಕೆಲಸ ಇತ್ತು ಹೋಗಿದ್ದೆ /ತನು ಆರಾಮ್ ಆದ್ಲು/ನಮ್ಮ ಕೈಲಿ ದುಡಿಮೆ ಇಲ್ಲ ಅಂದ್ರೆ ಮರ್ಯಾದೆ ಇರಲ್ಲ
15:18
sep - 11 / ತನುನ ಸ್ಕೂಲ್ಗೆ ಕಳ್ಸಿಲ್ಲ / ಇವತ್ತು ಬರಿ ಬೇಸರದ ವಿಷಯ ನಡೀತಾ ಇದೆ /ಇಂತಹ ಗಂಡ ಸಿಕ್ಕಿದ ಹೆಣ್ಣಿನ ಕಥೆ 😔
08:53
sep-10 /ಇಂತವರನ್ನು ನೋಡಿ ಏನ್ ಹೇಳ್ಬೇಕು ಗೊತ್ತಿಲ್ಲ/ಅಕ್ಕಿ ರೊಟ್ಟಿ ಜೊತೆಗೆ ಈ ಸಾಂಬಾರ್ ಚೆನ್ನಾಗಿರತ್ತೆ ಅಂತ ಮಾಡಿದೆ
15:47
sep-9 / diml ಇವತ್ತು evening snacks ಬಾಳೆಕಾಯಿ ಬಜ್ಜಿ ಮಾಡಿದೆ / ಜಾನಪದ ಡೊಳ್ಳು ಕುಣಿತ ನೋಡೋಕೆ 2 ಕಣ್ಣು ಸಾಲಲ್ಲ
15:23
sep - 8/ ಅಂದುಕೊಂಡೆ ಇರಲ್ಲ ಆದ್ರೂ ದೇವರು ನಮ್ಗೆ ಅವಕಾಶ ಕೊಡ್ತಾರೆ / ನನ್ನ ಡೆಂಟಲ್ ಟ್ರೀಟ್ಮೆಂಟ್ಗೆ ಎಷ್ಟಾಯ್ತು??
17:40
sep-7 / ನಮ್ಮನೆ ಗೌರಿ ಗಣೇಶ ಹಬ್ಬದ vlog🙏 /ದೇವರ ಮಂಟಪ organize ಮಾಡಿದೆ 🙏
35:02
sep-6/ ಅಮ್ಮನ ಮನೆ ಬಾಗಿಲು ಕೂರಿಸಿದ್ವಿ 🏠/ ಮನೆ ನೋಡಿ ಕಣ್ಣಲ್ಲಿ ಆನಂದ ಬಾಷ್ಪ 🥹
16:57
sep-5 / ಇವತ್ತು ನಾನು ತನು ಇಬ್ರು ಊರಿಗೆ ಹೋಗ್ತಿದ್ದೀವಿ ನನ್ನ ಹಸ್ಬೆಂಡ್ ಫುಲ್ ಹ್ಯಾಪಿ 😄/ bus ಜರ್ನಿ ಸಾಕಪ್ಪ 😳
18:22
sep-4 /ಇವತ್ತು ಬೆಳಗ್ಗೆ ಗಡಿಬಿಡಿಯಲ್ಲಿ ಕೆಲಸ ಮುಗಿಸಿದೆ /ನನ್ನ ತೂಕ ನೋಡಿ ಫುಲ್ ಖುಷಿಯಾದೆ /ನುಗ್ಗೆಕಾಯಿ ಮಸಾಲಾ ಕರಿ
24:45
sep-3 /ಪ್ರತಿ ದಿನ ಒಂದೇ ತರ ಇರಲ್ಲ/ಒಂದು ತಿಂಗಳಲ್ಲಿ 6 ಸಲ ಹಾಸ್ಪಿಟಲ್ ಹೋಗೋ ಹಾಗೆ ಆಯ್ತು/ಖಾರ ಪೊಂಗಲ್/ಸೊಪ್ಪಿನ ಪಲ್ಯ
21:59
DIML sep-2 / 30 ದಿನದ ಚಾಲೆಂಜ್ ತಗೊಂಡಿದೀನಿ / ಬೆಳಿಗ್ಗೆ ಇಂದ ಸಂಜೆ ತನಕ ಇದೆ ಆಗೋಯ್ತು / ಇವತ್ತು ಫೋನ್ ಡೇ ಆಯ್ತು
31:48
Sunday sep-1/ ದೊಡ್ಡ ತಲೆನೋವು ಇದೆ/5 years youtube ಜರ್ನಿ ಕಾಮೆಂಟ್ಸ್ಗೆ ತಲೆ ಕೆಡಿಸಿಕೊಳ್ಳಲ್ಲ /ಚಿಕನ್ ಬಿರಿಯಾನಿ
25:19
ಪ್ಲಾನ್ ಮಾಡಿದ್ದೆ ಒಂದು ಆಗಿದ್ದೆ ಒಂದು 😔/ಆದ್ರೂ ಫುಲ್ ಹ್ಯಾಪಿ /ಎಷ್ಟೋ ವರ್ಷದ ನಂತರ ಗಂಡನಿಗೋಸ್ಕರ ಜೀನ್ಸ್ ಹಾಕೊಂಡೆ
12:12
ಬೆಳಂಬೆಳಗ್ಗೆ ಬೆಂಗಳೂರು ಇಂದ ಆಚೆ ಹೋಗಿದ್ವಿ /ನಮ್ಮನೆ ಕೃಷ್ಣನಿಗೆ ಪೂಜೆ /ನನ್ನ ಹಲ್ಲಿನ ಕಥೆ ಮುಗಿತಿಲ್ಲ
13:05
ಅಮ್ಮ ಮನೆಗೆ ಬಂದಿದ್ರು /ಜೀವನದಲ್ಲಿ ಈ 3 ಜನರನ್ನು ಯಾವತ್ತೂ ಮರೀಬಾರ್ದು
08:28
ಸ್ವಾತಿ ಗೌಡ ಅವರ ತಮ್ಮನ ಮದುವೆ ಆರತಕ್ಷತೆ vlog / ಎಲ್ಲರನ್ನು ಮೀಟ್ ಮಾಡಿದ್ದು ತುಂಬ ಖುಷಿ ಆಯ್ತು
14:18
ನಾನು ಫುಲ್ ರೆಸ್ಟ್ ನನ್ನ ಹಸ್ಬೆಂಡ್ದೆ ಅಡುಗೆ ಕೆಲಸ /ಹಣ ಆಸ್ತಿ ದುಡ್ಡಿನ ಮೇಲೆ /ನನ್ನ ಫೆವರೇಟ್ ಗಿಣ್ಣು ಮಾಡಿದ್ದೆ
37:04
ನನ್ನ ಹಸ್ಬೆಂಡ್ ಮಗಳಿಗೋಸ್ಕರ ಇಲ್ಲಿಗೆ ಕರ್ಕೊಂಡು ಬಂದ್ರು ತನು ಫುಲ್ ಹ್ಯಾಪಿ ಹೀಗೆ ಹೊರಗೆ ಬಂದು ತುಂಬ ದಿನ ಆಗಿತ್ತು
13:37
ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬ 🙏🙏ಸರಳವಾಗಿ ಅಚ್ಚುಕಟ್ಟಾಗಿ ಆಯ್ತು
10:56
random vlog
08:20
Saturday vlog/ ಹಲ್ಲು ತೆಗಿಸ್ಕೊಂಡು ದೊಡ್ಡ ಹಿಂಸೆ ಆಯ್ತು
08:28
ಇವತ್ತು ಹೊರಗೆ ಹೋಗಿದ್ದಕ್ಕೆ ಸಣ್ಣ ಪುಟ್ಟ ಶಾಪಿಂಗ್ ಜೊತೆ ದೇವರ ಮಂಟಪ ತಗೊಂಡ್ವಿ
09:53
monday vlog / ಸೋರೆಕಾಯಿ ಪಲ್ಯ ಹೀಗೆ ಮಾಡಿದ್ರೆ ತುಂಬಾ ರುಚಿ /ನಮ್ಮನೆ ಗಿಡದಲ್ಲಿ ಹೂವು ನೋಡೋದೇ ಒಂದು ಖುಷಿ
15:44
The Indus Valley ಅವರ ಕಡೆ ಇಂದ kadai ಮತ್ತೆ cast iron frying pan cleaning / seasoning /maintaining
10:17
ಈ ಸ್ಪೆಷಲ್ ಚಿಕನ್ ಗ್ರೇವಿ ಮಾಡಿದ್ದೆ /ಇನ್ನೇನು ಆಷಾಡ ಮುಗಿದು ಶ್ರಾವಣ ಬಂದೆ ಬಿಡ್ತು ಹಬ್ಬದ ಕ್ಲಿನಿಂಗ್ ಮಾಡ್ಕೋಬೇಕು
12:50
ಮದುವೆಗೆ ಕರೆಯೋಕೆ ನಮ್ಮನೆಗೆ ಬಂದಿದ್ರು/ನನ್ನ ಗಂಡನ ಹೊಸ ಬಿಸ್ನೆಸ್ 😄
26:25
ಬೆಳಿಗ್ಗೆ ಬಿಸಿ ಬಿಸಿ ಟೊಮೇಟೊ ಬಾತ್ ಅದ್ರ ಜೊತೆಗೆ ರಾಯ್ತ ತಿಂತ ಇದ್ರೆ ಅ ಖುಷಿನೇ ಬೇರೆ 😋ರಾಯರ ಅನುಗ್ರಹ ಸಿಕ್ತ 🙏
18:17
ಅಕ್ಕ ಬರ್ತರೆ ಅಂತ ಚಿಕನ್ ತಂದೆ / ಚಿಕನ್ ಅಲ್ಲಿ 3 ರೆಸಿಪಿ /ಗ್ರೀನ್ ಪೆಪ್ಪರ್ ಚಿಕನ್ ಫ್ರೈ /ಈ ತವ ಸೂಪರ್ 👌
17:18
friday vlog /ಜೋಳದ ರೊಟ್ಟಿ ಸಾಫ್ಟ್ ಆಗಿ ಪೂರಿ ತರ ಉಬ್ಬಿ ಬರತ್ತೆ /ಇಷ್ಟೊಂದು ಬೆಂಡೆಕಾಯಿ ಪಲ್ಯ ಪ್ಲಾನ್ ಮಾಡಿ ಮಾಡಿದೆ
13:25
Tuesday vlog /ಸ್ವಲ್ಪ ಆರೋಗ್ಯ ಕೈ ಕೊಟ್ಟಿದೆ /shopsi ಇಂದ ಈ ಗ್ಲಾಸ್ ಜಾರ್ ತರ್ಸಿದ್ದೀನಿ
17:26
3 ದಿನದ vlog ಮೊಟ್ಟೆ ಕೋಳಿ ಸಾಂಬಾರ್ 😋ಮುದ್ದೆ ಊಟ ಅದ್ಭುತ
16:31
ಇವತ್ತು ನಮ್ಮನೆಯಲ್ಲಿ ಹಬ್ಬದ ಊಟ /ತೊಗರಿ ಬೇಳೆ ಒಬ್ಬಟ್ಟು /ಕಾಲಿಫ್ಲವರ್ ಆಲೂಗಡ್ಡೆ ಗ್ರೇವಿ /ಬೇಳೆ ತಿಳಿ ಸಾರು
29:07
Monday busy morning routine /ಹೊಸ ಮನೆಯಲ್ಲಿ ನನ್ನ ದಿನಚರಿ ಹೇಗಿದೆ? ನಾನು ಕೆಲವೊಮ್ಮೆ 2ರೀತಿಯಲ್ಲಿ ಯೋಚಿಸ್ತಿನಿ
19:39
Home Tour /ನೀವು ಕೇಳಿದ್ರಲ್ಲ ಹೋಮ್ ಟೂರ್ ಮಾಡಿ ಅಂತ /🏠 ಹೇಗಿದೆ?
16:33
ನನ್ನ ಸರಳವಾದ ಪೂಜೆ ಹೀಗೆ ಇರತ್ತೆ / ತುಂಬಾ ಸಂತೋಷದಿಂದ ಮಾಡೋ ಕೆಲಸದಲ್ಲಿ ಇರೋ ನೆಮ್ಮದಿನೇ ಬೇರೆ
27:54
finally house organization done /curtain ಹಾಕಿದ ಮೇಲೆ ಮನೆ ಲುಕ್ ಬದಲಾಯ್ತು 🏠
10:37
ಮೊಟ್ಟೆ ಸಾಂಬಾರ್ ಹೀಗೆ ಮಾಡಿ ಸಕತ್ ರುಚಿ 😋/ತನುನ ಕರ್ಕೊಂಡು ಕಲ್ಕಿ ಫಿಲ್ಮ್ಗೆ ಹೋಗಿದ್ವಿ
11:17
ರಾತ್ರಿ ಊಟಕ್ಕೆ ಈ ಅಡುಗೆ ಮಾಡಿದೆ /ಬೀನ್ಸ್ ಸಾಂಬರ್ /ಪಡವಲಕಾಯಿ ಪಲ್ಯ
15:35
friday vlog ಒಂದೇ ದಿನಕ್ಕೆ ಅಮ್ಮ ವಾಪಾಸ್ ಹೋದ್ರು 😔/ಗುಲಾಬ್ ಜಾಮೂನ್ ರೆಸಿಪಿ
10:10
ಅಮ್ಮ ಬಂದು ತುಂಬಾ ತಿಂಗಳುಗಳಾಗಿತ್ತು / ದೇಸಿ ಸ್ಟೈಲ್ ಪಾಸ್ತಾ / ಹೊಸ ಟ್ರೈಪಾಡ್ ಅನ್ ಬಾಕ್ಸಿಂಗ್ /new tripod
24:20
ಬೆಳಿಗ್ಗೆ 5:30 ಕ್ಕೆ ಶುರುವಾದ ನನ್ನ ದಿನಚರಿ ರಾತ್ರಿ ತನಕ ಹೀಗಿತ್ತು/ಮಟನ್ ಸಾಂಬಾರ್ &ಪೆಪ್ಪರ್ ಡ್ರೈ/small shopping