Channel Avatar

Star Karnataka @UCoFDJ_wl5BjYnVMRJ4QgQAw@youtube.com

9.9K subscribers - no pronouns :c

"ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿದೋಣಿ" ಎಂಬ ಅಡಿಗರ ಮಾತಿನಂತೆ


About

"ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿದೋಣಿ" ಎಂಬ ಅಡಿಗರ ಮಾತಿನಂತೆ ಮನುಷ್ಯ ತನ್ನ ದಿನ ನಿತ್ಯದ ಚಟುವಟಿಕೆಯಲ್ಲಿ ಹಲವಾರು ಒತ್ತಡದಿಂದ ನಗುವುದನ್ನೇ ಮರೆತಿರುತ್ತಾನೆ..!
ಆದ ಕಾರಣ ಜನರನ್ನು ಕೆಲ ಸಮಯ ನಗುವಿನೊಂದಿಗೆ ತಮ್ಮ ಒತ್ತಡದ ಜಂಜಾಟವನ್ನು ಮರೆಸುವ ಸಣ್ಣ ಪ್ರಯತ್ನವೇ 'ಸ್ಟಾರ್ ಕರ್ನಾಟಕ'..!