ಅಸ್ಸಲಾಮು ಅಲೈಕುಂ. ನಮ್ಮ 'ಕುರಾನ್ ಮತ್ತು ಹದೀಸ್ ಕನ್ನಡ' ಚಾನಲ್ ಇಸ್ಲಾಮಿಕ ಜ್ಞಾನವನ್ನು ಅರಿತುಕೊಳ್ಳುವ ಸಲುವಾಗಿದೆ. ಇನ್'ಶಾ ಅಲ್ಲಾಹ್, ನಾವು ನಿಮಗೆ ಕನ್ನಡದಲ್ಲಿ ಇಸ್ಲಾಮಿಕ್ ಕಥೆಗಳು, ಜ್ಞಾಪನೆಗಳು, ಸತ್ಯಗಳು ಮತ್ತು ದೈನಂದಿನ ದುವಾಗಳನ್ನು ಪ್ರಸ್ತುತಪಡಿಸುತ್ತೇವೆ. ದಯವಿಟ್ಟು ನಮ್ಮ ಚಾನಲ್ ಮತ್ತು ವೀಡಿಯೊಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ. ಅಲ್ಲಾಹನು ನಮ್ಮ ಎಲ್ಲಾ ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸಲಿ ಮತ್ತು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಲಿ. ಆಮೀನ್!
Assalamu Alaikum. This 'Quran and Hadees Kannada' channel represents the Quran & Hadees messages in Kannada for Islamic knowledge. In sha Allah, we present you different Islamic stories, reminders, facts and duas in Kannada and English. Please share our videos with your friends and family. May Allah accepts all our good deeds and forgive all our sins. (Aameen).
REACH US:
Facebook page, shorturl.at/0VI3M
Facebook group, shorturl.at/oEsSt
YouTube channel, shorturl.at/Q1DUg
Email: abuhashim0720@gmail.com
JAZAKKALLAHU KHAIR. MUCH THANKS AND ALLAH BLESS YOU ALL :)