ನಮಸ್ಕಾರ ನಾನು ಸಿಹಿ ,Hi I am sihi Savi paak I am cooking healthy dish and give a healthy tips
ನಮಸ್ಕಾರ ಎಲ್ಲರಿಗೂ, ನಾವು ಉತ್ತರ ಕರ್ನಾಟಕದ ಅಡುಗೆ ರೆಸಿಪಿ ಗಳನ್ನು ಹಾಗೂ ಉತ್ತರ ಕರ್ನಾಟಕದ ಕೆಲವೊಂದು ವೈಶಿಷ್ಟ್ಯಗಳನ್ನು ಮತ್ತು ಉತ್ತರ ಕರ್ನಾಟಕದ ಕೆಲವೊಂದು ಪ್ರಸಿದ್ಧ ಸ್ಥಳಗಳನ್ನು ನಿಮಗೆಲ್ಲ ತಿಳಿಸುವ ಪ್ರಯತ್ನವನ್ನು ಮಾಡುತ್ತೇವ ರಿ.