ಎಲ್ಲರಿಗೂ ನಮಸ್ಕಾರ
ವೀಕ್ಷಕರೇ Lingayats Kitchen ಯುಟ್ಯೂಬ್ ಚಾನೆಲ್ ನಲ್ಲಿ ಅಡುಗೆ ಮಾಡುವುದನ್ನು ನೋಡಿದಿರಿ ಇನ್ನು ಮುಂದೆ
1) ಕಿಚನ್ ಪ್ರಾಡಕ್ಟ್ಸ್ ಲೋಗ್ಸ್
2) ಮಾಡ್ರನ್ ಕಿಚನ್ ಇಂಟೀರಿಯರ್ ಲೋಗ್ಸ್
3) ಸ್ಯಾರಿ , ಡ್ರೆಸ್, ಬ್ಯಾಗ್ಸ್ ಶಾಪ್ ಲೋಗ್ಸ್
4)
ಮಾಡ್ತಾ ಇದೀನಿ ಇದಕ್ಕೆ ನಿಮ್ಮ ಸಂಪೂರ್ಣ ಸಹಕಾರ ಬೇಕು .
ಎಲ್ಲಾ ವಿಡಿಯೋವನ್ನು ನೋಡಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವುದನ್ನು ಮರೆಯಬೇಡಿ.
For shop video shoot contact us at
E-mail : lingayatskitchen@gmail.com
ದಯವಿಟ್ಟು ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ.
ಹಕ್ಕು ನಿರಾಕರಣೆ
ಆತ್ಮೀಯ ವೀಕ್ಷಕರೇ ಈ ಚಾನಲ್ ನಿಮ್ಮ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಮತ್ತು ಯಾವುದೇ ರೀತಿಯ ಲಾಭ ನಷ್ಟಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ. ನೀವು ಯಾವುದೇ ವಸ್ತುವನ್ನು ವ್ಯವಹರಿಸಿದರೆ ಅಥವಾ ಖರೀದಿಸಿದರೆ ಅದು ನಿಮ್ಮ ಸ್ವಂತ ಜವಾಬ್ದಾರಿ. ನಮ್ಮ ಚಾನಲ್ ಇದಕ್ಕೆ ಜವಾಬ್ದಾರಿಯಲ್ಲ. ಯಾವುದೇ ವ್ಯಾಪಾರ ಮಾಡುವ ಮೊದಲು ದಯವಿಟ್ಟು ಸಂಶೋಧನೆ ಮಾಡಿ
ಖರೀದಿಸಿ.
ಧನ್ಯವಾದಗಳು.