Channel Avatar

Pratham Sanskar @UCjpCj19I4ilzWR8Xt0XZQfg@youtube.com

738 subscribers - no pronouns :c

Pratham Sanskar - A Hub of Sanatan Knowledge. ಆತ್ಮೀಯ ಬಂಧುಗಳ


About

Pratham Sanskar - A Hub of Sanatan Knowledge.

ಆತ್ಮೀಯ ಬಂಧುಗಳೇ,

ನಮ್ಮ ವಾಹಿನಿ ಪ್ರಥಮ್ ಸಂಸ್ಕಾರ್, ಸನಾತನ ಹಿಂದೂ ಧರ್ಮ ಮತ್ತು ಸನಾತನ ಭಾರತದ ಜ್ಞಾನ ಮತ್ತು ಆಚರಣೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಪ್ರಾರಂಭವಾಗಿದೆ.

ನಾವು ನಮ್ಮ ವಾಹಿನಿಯಲ್ಲಿ ಸನಾತನ ಧರ್ಮದ ಶ್ಲೋಕಗಳು ಮತ್ತು ಅವುಗಳ ಅರ್ಥ, ದೇಶ ಮತ್ತು ಧರ್ಮಕ್ಕೆ ಸಂಬಂಧಿಸಿದ ಕಥೆಗಳು ಮತ್ತು ದೇವ ಭಾಷೆ ಸಂಸ್ಕೃತವನ್ನು ಕುರಿತು ವಿಡಿಯೋಗಳನ್ನು ಹಂಚಿಕೊಳ್ಳಲಿದ್ದೇವೆ.

ಜೊತೆಯಾಗಿ ನಾವು ಸನಾತನ ಭಾರತ ಮತ್ತು ಸನಾತನ ಹಿಂದೂ ಧರ್ಮದ ಬಗೆಗಿನ ಮಾಹಿತಿಗಳನ್ನು ನಮ್ಮ ಯುವ ಪೀಳಿಗೆಗೆ ತಲುಪಿಸುವ ಮೂಲಕ ಅವರನ್ನು ಹೆಮ್ಮೆಯ ಹಿಂದೂಗಳು ಮತ್ತು ಹೆಮ್ಮೆಯ ಭಾರತೀಯರನ್ನಾಗಿಸೋಣ.

ಜೈ ಶ್ರೀ ರಾಮ್ ಜೈ ಭಾರತ್ ಮಾತ

prathamsanskar2024@gmail.com