About Trivarna News
ತ್ರಿವರ್ಣ ನ್ಯೂಸ್– ಕರ್ನಾಟಕದ ಸಮೂಹ ಮಾಧ್ಯಮ ಲೋಕದ ಹೊಸ ಧ್ವನಿ. ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಹೊಸ ಸ್ವತಂತ್ರ ಮಾಧ್ಯಮ. ಸತ್ಯ, ನ್ಯಾಯ ಮತ್ತು ದುರ್ಬಲರ ಪರವಾಗಿರುತ್ತದೆ ಸದಾ ನಮ್ಮ ಧ್ವನಿ. ಇದು ಸಮಸ್ತ ಕನ್ನಡಿಗರ ಪ್ರತಿಧ್ವನಿ.
ಸಮಗ್ರ ಸುದ್ದಿ– ಸಮಚಿತ್ತದ ವಿಶ್ಲೇಷಣೆ– ಸಮೃದ್ಧ ಕನ್ನಡ ನಮ್ಮ ಧ್ಯೇಯವಾಕ್ಯ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಕಾವಲಾಗುವುದು ನಮ್ಮ ಸದುದ್ದೇಶ.
#Trivarnanews #Trivarnanewskannada