Channel Avatar

Inclusivity ONE @UCh89P0eNrzgXcxc2pzjGHpA@youtube.com

9.1K subscribers - no pronouns :c

Welcome! Let's get together:-) This channel is about : || E


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Inclusivity ONE
Posted 1 year ago

Merry Christmas to all our Encouraging Viewers!

2 - 0

Inclusivity ONE
Posted 1 year ago

Hello Viewers,
There's a news for the Young Writers & Poets to get Awarded. Please apply for the Yuva Puraskar 2024 organised by Sahitya Akademi (Govt. Of India).
‪@InclusivityONE‬ ‪@sahityaakademi‬ @Yuva Puraskar2024,

2 - 0

Inclusivity ONE
Posted 1 year ago

ಪ್ರಿಯ ವೀಕ್ಷಕರಲ್ಲಿ ವಿನಂತಿ.
ನಿಮ್ಮ ಊರಿನ ಹೆಣ್ಣು ದೇವರುಗಳ ಹೆಸರನ್ನು ಕಮೆಂಟ್ ಮಾಡಿ.
ಉದಾಹಣೆಗಾಗಿ: ಧರ್ಮಮ್ಮ, ಹೊನ್ನಮ್ಮ, ಲಕ್ಷ್ಮೀ, ಸರಸ್ವತೀ, ಚಾಮುಂಡೇಶ್ವರಿ, ಬನಶಂಕರಿ, ಅನ್ನಪೂರ್ಣೇಶ್ವರಿ, ದೊಡ್ಡಮ್ಮ, ಕಾಮಾಕ್ಷಮ್ಮ, ಮೂಕಾಂಬಿಕೆ..... ಇತ್ಯಾದಿ
ನಾವು ಹೆಣ್ಣು ದೇವರ ಹೆಸರುಗಳನ್ನು ಸಂಗ್ರಹಿಸುತ್ತಿದ್ದೇವೆ. ದಯವಿಟ್ಟು ಕಮೆಂಟ್ ಮಾಡಿ 🙏
ಧನ್ಯವಾದಗಳು🙏

0 - 4

Inclusivity ONE
Posted 1 year ago

ನಮ್ಮ ಚಂದ್ರಯಾನ -೩ ಯಶಸ್ವಿಯಾಗಿ ಉಡಾವಣೆ ಅಗಿದೆ. ಹಾಗೆಯೇ ಮುಂದಿನ ಮಾಸದಂದು ನಮ್ಮ ಚಂದಾಮಾಮನನ್ನು ತಲುಪಲಿ ಮತ್ತು ಯೋಜನೆಯ ಅನುಸಾರವಾಗಿ ತನ್ನ ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸೋಣ 🌹❤️#inclusivityone #chandrayaan
We wish Chandrayaan-3 to safely reach Moon as per the planned date and execute the planned assignment ❤️

0 - 0

Inclusivity ONE
Posted 1 year ago

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಇರಬೇಕೇ?
Should women be in all fields?

0 - 0

Inclusivity ONE
Posted 1 year ago

ಈ ಜೋಡಿಗಳಲ್ಲಿ ನಿಮಗೆ ಇಷ್ಟವಾದ ಜೋಡಿ ಯಾರು?
Best Pair among the below pairs?

0 - 0

Inclusivity ONE
Posted 1 year ago

ಇಡ್ಲಿ ತಿನ್ನಲು ಅತ್ಯುತ್ತಮ ಜೋಡಿ ಯಾವುದು?
(Best Combination to eat with Idly?)

1 - 1

Inclusivity ONE
Posted 1 year ago

ನೀವು ಪ್ರಯಾಣ ಮಾಡುವಾಗ ಇದನ್ನು ತಪ್ಪದೇ ಮಾಡುತ್ತೀರಿ🤔
You do this while traveling without fail.

ಇದಲ್ಲದೆ ಬೇರೆ ಏನ್ ಮಾಡ್ತೀರಾ? ಕಮೆಂಟ್ ಮಾಡಿ 😊

0 - 0

Inclusivity ONE
Posted 1 year ago

ಯೂಟ್ಯೂಬ್ ಅನ್ನು ಹೆಚ್ಚಾಗಿ ಯಾಕೆ ಉಪಯೋಗಿಸುತ್ತೀರಿ?
Why do you use YouTube often?

0 - 0

Inclusivity ONE
Posted 2 years ago

1 - 0