Channel Avatar

RISING KANNADA @UCgpkJaNT4Fj9yJgXzpko-Kg@youtube.com

111K subscribers - no pronouns :c

Hi.. ಹಲೋ.. ಕನ್ನಡ ವೀಕ್ಷಕರಿಗೆಲ್ಲಾ ನಮಸ್ಕಾರ.. ಇದು ರೈಸಿಂಗ್​ ಕನ್ನಡ


About

Hi.. ಹಲೋ.. ಕನ್ನಡ ವೀಕ್ಷಕರಿಗೆಲ್ಲಾ ನಮಸ್ಕಾರ.. ಇದು ರೈಸಿಂಗ್​ ಕನ್ನಡ - Rising Kannada Digital Media. ಸಿನಿಮಾ, ರಾಜಕೀಯ, ಕ್ರೀಡೆ ಹಾಗೂ ಪ್ರಚಲಿತ ವಿದ್ಯಮಾನಗಳ ಮಾಹಿತಿ ಜೊತೆ ಕೆಲವು ಸ್ಪೆಷಲ್​ ಸ್ಟೋರಿಗಳನ್ನ ನಿಮಗೆ ತಲುಪಿಸೋ ಪ್ರಯತ್ನ ನಮ್ಮದು.

Rising Kannada ಯೂಟ್ಯೂಬ್​ ಮಾತ್ರವಲ್ಲ. ಫೇಸ್​ ಬುಕ್​​ನಲ್ಲೂ ರೈಸಿಂಗ್​ ಕನ್ನಡ ನೋಡಬಹುದು. ಜೊತೆಗೆ risingkannada.com ಹೆಸರಿನಲ್ಲಿ ವೆಬ್​ ಸೈಟ್​ ಕೂಡ ಇದ್ದು, ಲೇಟೆಸ್ಟ್​ ಸುದ್ದಿಯನ್ನ ಓದಬಹುದು. Mayura Digital Media Network ಸಂಸ್ಥೆ ಅಡಿಯಲ್ಲಿ Rising Kannada ಕಾರ್ಯನಿರ್ವಹಿಸುತ್ತದೆ.

ಎಲ್ಲಾ ಕನ್ನಡಿಗರ ಪ್ರೋತ್ಸಾಹ Rising Kannadaಗೆ ಇರಲಿ.

Advertisement and Business ವಿಚಾರವಾಗಿ ಸಂಪರ್ಕಿಸಿ : risingkannada@gmail.com / 9845465446
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: risingkannada@gmail.com / 9845465446
ಧನ್ಯವಾದಗಳು..

Copyright : MAYURA DIGITAL MEDIA NETWORK / Rising Kannada

Thank u..